"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಕಟ್ಟಡದ ಜಾಗದಲ್ಲಿ ಜೌಗಿದ್ದರೆ ಇಲ್ಲವೆ ತುಂಬಿದ ಮಣ್ಣಿದ್ದರೆ ಈ ಮಾದರಿಯನ್ನು ಉಪಯೋಗಿಸುತ್ತಾರೆ. ಮೇಲೆ ಬರುವ ತೂಕದಿಂದ ಕೆಳಗಿನ ಮಣ್ಣು ಹೆಚ್ಚು ಕಡಿಮೆಯಾಗಿ ಕೆಳಕ್ಕೆ ಇಳಿದರೂ ಅಥವಾ ಚಲಿಸಿದರೂ ಇಡೀ ಕಟ್ಟಡವನ್ನು ಹೊರುವ ಹಾಗೆ ಈ ಅಡಿಪಾಯವನ್ನು ಸಂವಿಧಾನಮಾಡಿ ಪ್ರಬಲಿತ ಕಾಂಕ್ರೀಟಿನಿಂದ ಕಟ್ಟಿರುತ್ತಾರೆ. ಸಮುದ್ರವನ್ನು ಆಚೆಗೆ ನೂಕಿ ಬಿಡಿಸಿಕೊಂಡ ನೆಲದ ಮೇಲೆ ಇದನ್ನು ಉಪಯೋಗಿಸುವುದು ರೂಢಿ. ವಾಸದ ಮನೆಗೂ ಇತರ ಸಣ್ಣ ಕಟ್ಟಡಗಳಿಗೂ ಈ ನಮೂನೆ ದುಬಾರಿಯಾಗುತ್ತದೆ.
==ದಸಿಯ ಅಡಿಪಾಯ==
ಮೇಲುಗಡೆ ಮೆತುವಾದಮೆದುವಾದ ಅಥವಾ ಜೌಗಿನ ನೆಲವಿದ್ದು ಸುಮಾರಾಗಿ ಕೆಳಗಡೆ ಭಾರವನ್ನು ಹೊರುವ ಮಣ್ಣಿದ್ದ ಕಡೆ ಇದನ್ನು ಉಪಯೋಗಿಸುತ್ತಾರೆ. ದೊಡ್ಡ ಕಟ್ಟಡಗಳ ಅಡಿಪಾಯಗಳಲ್ಲಿ ಚಚ್ಚೌಕವಾಗಿ ದಸಿಗಳನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿ ತುದಿಗೆ ಉಕ್ಕಿನ ಕವಚವನ್ನು ಹಾಕಿ ಯಂತ್ರಗಳಿಂದ ಹೊಡೆದು ಬೇಕಾದ ಆಳಕ್ಕೆ ಇಳಿಸುತ್ತಾರೆ. ಈ ಯಂತ್ರ ದಸಿಯ ಚೌಕಟ್ಟಿನ ಮೇಲೆ ಭಾರಿ ಸುತ್ತಿಗೆಯ ಹಾಗೆ ತನ್ನ ತೂಕದಿಂದಲೇ ಕೆಳಕ್ಕೆ ಬಿದ್ದು ಅದನ್ನು ಮಣ್ಣಿನಲ್ಲಿ ಇಳಿಸುತ್ತದೆ. ಕಾಂಕ್ರೀಟು ಬರುವುದಕ್ಕೆ ಮುಂಚೆ ಮರದ ದಸಿಗಳನ್ನು ಉಪಯೋಗಿಸುತ್ತಿದ್ದರು. ದಸಿಗಳ ತಲೆಗಳ ಮೇಲೆ ಉಕ್ಕಿನ ಇಲ್ಲವೆ ಪ್ರಬಲಿತ ಕಾಂಕ್ರೀಟಿನ ತೊಲೆಗಳನ್ನು ಎಳೆದು ಅವುಗಳ ಮೇಲೆ ಕಟ್ಟಡದ ಭಾರವನ್ನು ಹೊರುವ ಗೋಡೆಗಳನ್ನು ಕಟ್ಟುತ್ತಾರೆ. ಇಂಥ ಅಡಿಪಾಯಕ್ಕೆ ಖರ್ಚು ಬಹಳ, ಬಹಳ ಬೆಲೆಬಾಳುವ ನೆಲದ ಮೇಲೆ ಕಟ್ಟುವ ವಾಣಿಜ್ಯದ ಕಟ್ಟಡಗಳಲ್ಲಿ ಮಾತ್ರ ಇದನ್ನು ಉಪಯೋಗಿಸುವರು.
ಇನ್ನೊಂದು ರೀತಿಯ ದಸಿಯ ಅಡಿಪಾಯದಲ್ಲಿ ಮಣ್ಣಿನಲ್ಲಿ ಯಂತ್ರಗಳಿಂದ ಬೇಕಾದ ಆಳದವರೆಗೂ ತೂತುಗಳನ್ನು ಕೊರೆದು ಅದರೊಳಗೆ ಪ್ರಬಲಿತ ಕಾಂಕ್ರೀಟನ್ನು ಸ್ಥಳದಲ್ಲಿಯೇ ತುಂಬುತ್ತಾರೆ.
 
==ಗೋಡೆಗಳು==
[[File:SkyBridgeMunich.jpg|thumb|right|A building and [[Skyway|skybridge]] in [[Munich]], [[Germany]]]]
೨,೭೫೬

edits

"https://kn.wikipedia.org/wiki/ವಿಶೇಷ:MobileDiff/854071" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ