"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಕಟ್ಟಡ ಮತ್ತು ಅದರ ಅಡಿಪಾಯದ ಸಂವಿಧಾನ ತಳದ ಮಣ್ಣಿನ ಸ್ವಭಾವವನ್ನೂ ನೆಲದ ಇಳಿಜಾರನ್ನೂ ಅವಲಂಬಿಸಿವೆ. ಸಾಮಾನ್ಯವಾಗಿ ಕಟ್ಟಡದ ಗೋಡೆಗಳ ಕೆಳಗಡೆ ನೀರು ಇಳಿಯದಂಥ ಗಟ್ಟಿಯಾದ ನೆಲ ಸಿಕ್ಕುವವರೆಗೂ (ಕನಿಷ್ಠಪಕ್ಷ 90 ಸೆಂಮೀ ಆದರೂ) ಅಗೆಯಬೇಕು. ವಿಶೇಷ ಸಂದರ್ಭಗಳಲ್ಲಿ ಅಡಿಪಾಯಗಳನ್ನು ನಾಲ್ಕು ನಮೂನೆಗಳಾಗಿ ವಿಂಗಡಿಸಬಹುದು, ತೊಲೆಯ ಅಡಿಪಾಯ, ಕಂಬದ ಅಡಿಪಾಯ, ತೆಪ್ಪದ ಅಡಿಪಾಯ, ದಸಿಯ ಅಡಿಪಾಯ.
==ತೊಲೆಯ ಅಡಿಪಾಯ==
ಇದೇ ಸಾಮಾನ್ಯವಾದ ಮಾದರಿ. ಕಟ್ಟಡದ ಭಾರವನ್ನು ಹೊರುವ ಗೋಡೆಗಳ ಸಾಲಿನಲ್ಲಿ ಅಗೆದು ಗುಂಡಿಗಳ ತಳದಲ್ಲಿ ಕಾಂಕ್ರೀಟನ್ನು ತುಂಬುತ್ತಾರೆ. ಕಾಂಕ್ರೀಟಿನ ಆಳ, ಅಗಲ ಮತ್ತು ದಪ್ಪ-ಇವು ಕೆಳಮಣ್ಣು ಮತ್ತು ಕಟ್ಟಡದ ತೂಕಗಳನ್ನವಲಂಬಿಸಿವೆ. ಮಣ್ಣು ಮೆತುವಾಗಿರುವಮೆದುವಾಗಿರುವ ಕಡೆ ಪ್ರಬಲಿತ ಕಾಂಕ್ರೀಟನ್ನು ಅಳವಡಿಸುವುದರಿಂದ ಆಳವಾಗಿ ಅಡಿಪಾಯದಲ್ಲಿ ಅಗೆಯುವುದು ತಪ್ಪುತ್ತದೆ. ತುಂಬುವ ಕಾಂಕ್ರೀಟೂ ಕಡಿಮೆಯಾಗುತ್ತದೆ.
 
==ಕಂಬದ ಅಡಿಪಾಯ==
ಕಟ್ಟಡದ ತೂಕ ಅಡಿಪಾಯದ ಮೇಲೆ ಒಂದೇ ಸಮಯವಾಗಿ ಹರಡಿರುವುದಕ್ಕೆ ಬದಲಾಗಿ ಕೆಲವು ಜಾಗಗಳಲ್ಲಿ ಮಾತ್ರವೇ ಕೇಂದ್ರೀಕರಿಸುವ ಕಡೆ ಈ ನಮೂನೆಯನ್ನು ಉಪಯೋಗಿಸುತ್ತಾರೆ. ತಳದಲ್ಲಿ ಸಿಕ್ಕುವ ಮಣ್ಣಿನ ಭಾರವನ್ನು ಹೊರುವ ಸಾಮರ್ಥ್ಯ ಸ್ಥಳದಿಂದ ಸ್ಥಳಕ್ಕೆ [[ಸೇತುವೆ]]ಯ ಅಡಿಪಾಯದಲ್ಲಿರುವ ಹಾಗೆ ಬದಲಾಯಿಸಬಹುದಾದ್ದರಿಂದ ಇವುಗಳ ಸಂವಿಧಾನದಲ್ಲಿಯೂ ಕಟ್ಟಡದಲ್ಲಿಯೂ ಹೆಚ್ಚಿನ ಜಾಗರೂಕತೆ ಬೇಕಾಗುತ್ತದೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/854069" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ