"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
:ಸೂತ್ರ ಆಧಾರಿತವಾದದ್ದು ; ಅಭಿದರ್ಮ ಕೋಶವು ಬುದ್ಧನಿಂದ ರಚಿತವಾದದ್ದಲ್ಲವಾದ್ದರಿಂದ, ಅವು ಪ್ರಮಾಣಗಳಲ್ಲ. '''ಸುತ್ತ ಪಿಟಿಕ'''ದ ಸೂತ್ರಗಳೇ ವಾಸ್ತವಿಕ ಉಪದೇಶಗಳು. ಅವೇ ಪ್ರಮಾಣ.
:ಕ್ರಿ. ಶ. ೨-೩ನೇ ಶತಮಾನದ ಕುಮಾರ ಲಬ್ಧ ಈ ಪಂಥದ ಸ್ಥಾಪಕ.ಇದಕ್ಕೆ ಲಭ್ಯವಿರುವ ಆಧಾರ ಅಭಿದರ್ಮಕೋಶ . ಇವರ ಸಿದ್ಧಾಂತ ಭಾಹ್ಯಾರ್ಥನುಮೇಯವಾದ - ವಸ್ತುಗಳ ಅಸ್ತಿತ್ವವನ್ನು ಅನುಮಾನ ಪ್ರಮಾಣದಿಂದ ತಿಳಿಯುತ್ತೇವೆ -ಎಂಬುದು.
:'''ಜಗತ್ತು ಅಥವಾ ವಸ್ತು''' : ವೈಭಾಷಿಕರು ಜಗತ್ತು ಸತ್ಯವೆನ್ನುತ್ತಾರೆ. ; ವಿಜ್ಞಾನವಾದಿಗಳು (ಮಿಥ್ಯೆ) ಜಗತ್ತು ಮಾನಸಿಕ ಭಾವನೆ ಎನ್ಮ್ನತ್ತಾರೆಎನ್ನುತ್ತಾರೆ :'''ನಡುವಿನವರು ಸೌತ್ರಾಂತಿಕರು'''- ಇವರು ಜಗತ್ತನ್ನು ಸತ್ಯವೆನ್ಮ್ನತ್ತಾರೆಸತ್ಯವೆನ್ನುತ್ತಾರೆ. ಆದರೆ ಪ್ರತ್ಯಕ್ಷವಲ್ಲ -ಮಾನಸಿಕ ಭಾವನೆ - ಆದರೆ ಭಾಹ್ಯ ಪ್ರಪಂಚವಿದೆ ಎನ್ನುತ್ತಾರೆ.
:ಸುಖ ದುಃಖಗಳು ಮಾನಸಿಕ ಭಾವನೆ, ಘಟ ಪಟಗಳ ಜ್ಞಾನ ಬೇರೆ ಬೇರೆ ; ಆದರೆ ಮಾನಸಿಕವೂ ಹೌದು.
ವಸ್ತುವಿನ ಬಿಂಬ ಮನಸ್ಸಿನಲ್ಲಿ ಮೂಡಿದಾಗ ಜ್ಞಾನ ; ಆದರೆ ಕ್ಷಣಿಕವಾದುದು-ಆದ ಕಾರಣ ವಸ್ತು ಆಗಲೇ ನಾಶವಾಗುತ್ತದೆ. ಆದ್ದರಿಂದ ಅನುಮಾನ ಪ್ರಮಾಣದಿಂದ ವಸ್ತು ಜ್ಷಾನವಾಗುವುದು. ಜಗತ್ತು ಸತ್ಯವಾದರೂ, ಅದನ್ನು ಪ್ರತ್ಯಕ್ಷ ಮೂಲಕ ತಿಳಿಯುವುದು ಸಾದ್ಯವಿಲ್ಲ. ವಸ್ತುವಿನ ಗುಣ, ರೂಪ, ಕ್ರಿಯೆ, ಇಂದ್ರಿಯ - ಮನಸ್ಸಿಗೆ ಸಂಬಂಧ ಪಟ್ಟುದು, ಈ ಗುಣಗಳಿಂದ ದೂರವದುದುದೂರವಾದುದು ವಸ್ತುವಿನ ಸ್ವಲಕ್ಷಣ -ನಿಜರೂಪ ; 'ಅದು ಏನೋ ಒಂದು' ; ಕೆಲವರು ವಸ್ತುವಿನ ಆಕಾರ ಉಭಯಾತ್ಮಕ ಎನ್ನುತ್ತಾರೆ. ಇವರು "ಕಾಲ" ವರ್ತಮಾನವೊಂದೇ ಇರುವುದು ಎನ್ಮ್ನತ್ತಾರೆಎನ್ನುತ್ತಾರೆ. ಭೂತ, ಭವಿಷ್ಯತ್, ಇಲ್ಲ ; ಅದು ಕೇವಲ ಕಾಲ್ಪನಿಕ.
:ಆದರೆ ವೈಭಾಷಿಕರು ಮೂರೂ ಕಾಲಗಳನ್ನು ಒಪ್ಪಿದ್ದಾರೆ.
:ಇಬ್ಬರೂ ಪರಮಾಣು ವಾದವನ್ನು ಒಪ್ಪುತ್ತಾರೆ. ಪರಮಾಣು ನಿರವಯುವಗಳು ( ಡೈಮೆನ್ಶನ್ಗಳಿಲ್ಲ :No dimension) ; ಪರಮಾಣುಗಳು ಒಟ್ಟಾದಾಗ (ವಸ್ತು) ಸ್ಪರ್ಶ ಸಾದ್ಯ. ತದಾತ್ಮ್ಯ ಹೊಂದಿದ ಪರಮಾಣುಗಳಿಗೆ ಮಾತ್ರಾಗುಣಗಳು ಇವೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/850310" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ