"ಕಲ್ಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩. ನೀರನ್ನು ಹೀರುವಿಕೆ : ನೀರನ್ನು ಹೆಚ್ಚಾಗಿ ಹೀರಿದರೆ ಮಳೆಗಾಲದಲ್ಲಿ ಕಲ್ಲು ಸವೆದು ಹೋಗಬಹುದು. ತನ್ನ ತೂಕದಲ್ಲಿ ಎಷ್ಟು ಭಾಗ ನೀರನ್ನು ಕಲ್ಲು ಹೀರುತ್ತದೆ ಎಂದು ಅಳತೆ ಮಾಡುತ್ತಾರೆ. ಗಟ್ಟಿ ಕಲ್ಲು ೧,೦೦೦ ಕ್ಕೆ ೧ ಭಾಗ ನೀರನ್ನೂ ಹೀರುವುದಿಲ್ಲ. ೧೦೦ ಕ್ಕೆ ೧ ಭಾಗವನ್ನು ಹೀರಿದರೆ ಚಿಂತೆಯಿಲ್ಲ. ೨ಳಿ ಪಾಲಿಗಿಂತ ಹೆಚ್ಚಾಗಿ ಹೀರಬಾರದು.
೪. ತೂಕ : ಇದು ಕಲ್ಲಿನ ಮುಖ್ಯ ಗುಣ. ಕಗ್ಗಲ್ಲು ಘನ ಅಡಿಗೆ ೧೬೦ ರಿಂದ ೧೭೦ ಪೌಂಡು ತೂಗುತ್ತದೆ. ಬೆಸಾಲ್ಟ್‌ ಇನ್ನೂ ಭಾರ. ಸುಣ್ಣಕಲ್ಲಿನ ತೂಕ ೧೩೫ ರಿಂದ ೧೫೦ ಪೌಂಡು. ಘನ ಅಡಿಗೆ ಸುಮಾರು ೧೨೦ ಪೌಂಡು ತೂಕದ ಕಲ್ಲು ಸಾಮಾನ್ಯ.
೫. ಗಾಳಿ, ಮಳೆಗೆ ನಿರೋಧ : ಇದು ಕಲ್ಲಿನ ರಚನೆಯ ಮೇಲೆ ಹೋಗುತ್ತದೆ. ಗಟ್ಟಿಯಾದ ಕಲ್ಲಿನಲ್ಲಿ ಮೆತುವಾದ ಪೊರೆಗಳಿದ್ದರೆ ಪೊರೆಗಳು ನೀರಿನಲ್ಲಿ ಕರಗಿ ಹೋಗುತ್ತವೆ. ಬಿರುಕುಗಳು, ಮೆತುವಾದಮೆದುವಾದ ಖನಿಜಗಳು, ಡೊಗರುಗಳು ಇದ್ದರೆ ಒಳಕ್ಕೆ ನೀರು ನುಗ್ಗುವ ಅಪಾಯ ಹೆಚ್ಚು.
 
ಕೈಗಾರಿಕಾ ಕ್ಷೇತ್ರಗಳಲ್ಲಿ ಗಂಧಕದ ಅನಿಲಗಳಿಂದ ಕಲ್ಲು ವಿಭಜನೆಯಾಗುವ ಸಂಭವವಿದೆ. ನೀರಿನಲ್ಲಿ ವಿಲೀನವಾಗುವ ಲವಣಗಳು ಕಲ್ಲಿನಲ್ಲಿ ಇರಬಾರದು. ಕಟ್ಟಡದ ಮೇಲೆ ಸಸ್ಯಗಳು ಬೆಳೆದರೆ ಅಪಾಯ.
ಗ್ರಾನೈಟ್ ಶ್ರೇಷ್ಠವಾದ ಕಲ್ಲು. ಈ ಸ್ಫಟಿಕ ರೂಪದ ಕಲ್ಲಿನಲ್ಲಿ ಕ್ವಾಟ್ರ್ಜ್‌, ಫೆಲ್ಸ್ಪಾರ್, ಅಭ್ರಕ-ಈ ಖನಿಜಗಳು ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುತ್ತವೆ. ಇದು ಅಗ್ನಿಜನ್ಯ ಶಿಲೆ. ಇದರಲ್ಲಿರುವ ಫೆಲ್ಸ್ಪಾರುಗಳ ಬಣ್ಣವನ್ನು ಅನುಸರಿಸಿ ಇದು ಕೆಂಪು ಅಥವಾ ಬೂದು ಬಣ್ಣವಾಗಿರುತ್ತದೆ. ಇದರಲ್ಲಿನ ಕಣಗಳ ಗಾತ್ರಗಳು ತುಂಬ ವ್ಯತ್ಯಾಸವಾಗುತ್ತವೆ. ಈ ಸಾಪೇಕ್ಷ ಸಾಂದ್ರತೆ ೨.೬೭. ಸಾಮಾನ್ಯವಾದ ಗ್ರಾನೈಟ್ನಲ್ಲಿ ಖನಿಜಗಳು ಈ ಪ್ರಮಾಣದಲ್ಲಿರುತ್ತವೆ: ಕ್ವಾಟ್ರ್ಜ್‌ ಶೇ. ೩೨.೬; ಆರ್ಥೋಕ್ಲೇಸ್ ಫೆಲ್ಡ್‌ಸ್ಪಾರ್ ಶೇ. ೩೪.೫; ಪ್ಲೇಜಿಯೋಕ್ಸೇಸ್ ಶೇ. ೧೯.೨; ಮಸ್ಕೊವೈಟ್ ಶೇ. ೪.೫. ಆದರೆ ಕೆಲವು ಮಾದರಿಗಳಲ್ಲಿ ಮೈಕ್ರೋಕ್ಲೀನ್ ಫೆಲ್ಸ್ಪಾರ್, ಹಾರ್ನ್ಬ್ಲೆಂಡ್ ಇಲ್ಲವೆ ಆಗೈಟ್ ಸೇರಿರುತ್ತವೆ. ಪ್ಲೇಜಿಯೋಕ್ಲೆಸ್ ಹೆಚ್ಚಾಗಿರುವ ಕಲ್ಲನ್ನು ಗ್ರಾನೊಡಯೊರೈಟ್ ಎನ್ನುತ್ತಾರೆ. ಕೆಲವು ವೇಳೆ ಫೆಲ್ಸ್ಪಾರ್ ಮತ್ತು ಅಭ್ರಕಕ್ಕೆ ಬದಲಾಗಿ ಟೊರ್ಮಲೀನ್ ಇರುವುದೂ ಉಂಟು. ಚಿಲ್ಲರೆ ಖನಿಜಗಳಲ್ಲಿ ಮ್ಯಾಗ್ನಟೈಟ್, ಅಪಟೈಟ್, ಗಾರ್ನೆಟ್, ಎಪಿಡೋಟ್, ಸಿರ್ಕಾನ್-ಇವು ಮುಖ್ಯವಾದವು.
 
ಪರಿವರ್ತಿತ ಕಲ್ಲುಗಳಲ್ಲಿ ನೀಸ್ ಮುಖ್ಯವಾದದ್ದು. ಸ್ಫಟಿಕಾಕೃತಿಯಾದ ಮೇಲೆ ಈ ಕಲ್ಲು ಪದರ ಪದರವಾಗುತ್ತದೆ. ಟ್ರ್ಯಾಪ್ ಮತ್ತು ಬೆಸಾಲ್ಟ್‌ ಸಣ್ಣ ಕಣಗಳುಳ್ಳ ಸ್ಫಟಿಕಾಕೃತಿಯ ಕಲ್ಲುಗಳು. ಮರಳು ಕಲ್ಲಿನ ಪರಿವರ್ತನೆಯಿಂದ ಕ್ವಾರ್ಟೈಜಟುಗಳುಕ್ವಾರ್ಟೈಜರುಗಳು ಉತ್ಪತ್ತಿಯಾಗುತ್ತಿವೆ. ಮಲೆನಾಡಿನಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ವಿಶೇಷವಾಗಿ ದೊರೆಯುವ ಜಮ್ಮಿಟ್ಟಿಗೆಯಲ್ಲಿ ಮಣ್ಣು ಕಬ್ಬಿಣವೂ ಹೆಚ್ಚಾಗಿ ಬೆರೆತಿರುತ್ತವೆ.; ಇದನ್ನು ಇಟ್ಟಿಗೆಗಳಿಗೆ ಬದಲಾಗಿ ಕಟ್ಟಡದ ಗೋಡೆಗಳಲ್ಲಿಯೂ ತಳಪಾಯದಲ್ಲಿಯೂ ಬಳಸುತ್ತಾರೆ.
 
ಹಾರ್ನ್‌ಬ್ಲೆಂಡ್, ಕ್ಲೋರೈಟ್, ಕ್ಯಾಲ್ಸೈಟ್ ಮತ್ತು ಅಭ್ರಕ ಇವುಗಳ ಷಿಸ್ಟುಗಳು ಪದರ ಪದರವಾಗಿ ನಯವಾದ ಪರಿವರ್ತನೆಯಾದ ಕಲ್ಲುಗಳು. ಇವು ಅಗ್ನಿಜನ್ಯವಾಗಿದ್ದರೂ ಇರಬಹುದು. ಜಲಜನ್ಯಗಳಾಗಿದ್ದರೂ ಇರಬಹುದು. ಕ್ಯಾಲ್ಸಿಯಂ ಕಾರ್ಬೊನೇಟ್ ಇರುವ ಕಲ್ಲುಗಳು ಸುಣ್ಣಕಲ್ಲುಗಳು. ಹಾಗೆಯೇ ಸಿಲಿಕ ವಿಶೇಷವಾಗಿರುವವು ಮರಳು ಕಲ್ಲುಗಳು. ಸ್ಲೇಟುಗಳಲ್ಲಿ ನಯವಾದ ಪದರಗಳಿರುತ್ತವೆ.
೨,೭೬೪

edits

"https://kn.wikipedia.org/wiki/ವಿಶೇಷ:MobileDiff/847095" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ