ಲಾಲಾರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೊಂಡಿ ಸೆರಿಸುದು
cleanup
 
೧ ನೇ ಸಾಲು: ೧ ನೇ ಸಾಲು:
'''ಲಾಲಾರಸ'''ವು ಲಾಲಾಗ್ರಂಥಿಯಿಂದ ಸ್ರವಿಸಲ್ಪಟ್ಟ ಪ್ರಾಣಿಗಳ ಬಾಯಿಗಳಲ್ಲಿ ರೂಪಗೊಳ್ಳುವ ಒಂದು ನೀರಿನಂತಹ ಪದಾರ್ಥ. ಮಾನವ ಲಾಲಾರಸವು 98% ನೀರು, ಜೊತೆಗೆ ವಿದ್ಯುದ್ವಿಚ್ಛೇದ್ಯಗಳು, ಲೋಳೆ, ಬಿಳಿ ರಕ್ತಕೋಶಗಳು, ಎಪಿತೀಲಿಕ ಕೊಶಗಳು, ಗ್ಲೈಕೊಪ್ರೊಟೀನ್‍ಗಳು, ಕಿಣ್ವಗಳು, ಸ್ರಾವಕ ಐಜಿಎ ಮತ್ತು ಲೈಸೋಝೈಂನಂತಹ ಸೂಕ್ಷ್ಮಜೀವಿ ಪ್ರತಿರೋಧಕ ಕಾರಕಗಳನ್ನು ಹೊಂದಿರುತ್ತದೆ. ಲಾಲಾರಸದಲ್ಲಿ ಕಂಡುಬರುವ ಕಿಣ್ವಗಳು ಪಿಷ್ಟ ಮತ್ತು ಕೊಬ್ಬುಗಳ ಜೀರ್ಣ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ಅತ್ಯಗತ್ಯವಾಗಿರುತ್ತವೆ. ಅಲ್ಲದೇ, ಲಾಲಾರಸವು ಜಾರುವ ಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತದೆ, ಆಹಾರ ಒದ್ದೆಮಾಡುತ್ತದೆ, ನುಂಗುವ ಕ್ರಿಯೆಯ ಆರಂಭವನ್ನು ಅನುಮತಿಸುತ್ತದೆ ಮತ್ತು ಬಾಯಿಯ ಲೋಳೆಪೊರೆಯ ಮೇಲ್ಮೈಗಳನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಕೆಲವು ಸ್ವಿಫ಼್ಟ್ ಹಕ್ಕಿಗಳು ಗೂಡುಗಳನ್ನು ನಿರ್ಮಿಸಲು ತಮ್ಮ ಅಂಟಂಟಾದ ಲಾಲಾರಸವನ್ನು ಬಳಸುತ್ತವೆ. ಏರೋಡ್ರಾಮಸ್ ಗೂಡುಗಳು [[ಪಕ್ಷಿ]] ಗೂಡಿನ ಸೂಪ್‍ನ ಆಧಾರವಾಗಿರುತ್ತವೆ. ನಾಗರಹಾವುಗಳು, ವಿಷಸರ್ಪಗಳು ಮತ್ತು ಕೆಲವು ಇತರ ಸದಸ್ಯಗಳು ತಮ್ಮ ವಿಷದಹಲ್ಲಿನಿಂದ ಒಳಚುಚ್ಚಲ್ಪಟ್ಟ ವಿಷಪೂರಿತ ಜೊಲ್ಲಿನಿಂದ ಬೇಟೆಯಾಡುತ್ತವೆ. ಜೇಡಗಳು ಮತ್ತು ಮರಿಹುಳುಗಳು, ಕೆಲವು ಸಂಧಿಪದಿಗಳು ಜೊಲ್ಲು ಗ್ರಂಥಿಗಳಿಂದ ನಾರನ್ನು ರಚಿಸುತ್ತವೆ.
'''ಲಾಲಾರಸ''' ಜೊಲ್ಲು ಗ್ರಂಥಿ ಸ್ರವಿಸುವ ಪ್ರಾಣಿಗಳ ಬಾಯಿಯಲ್ಲಿ ಇರುವ ಒಂದು ನೀರಿನಂತಹ ಪದಾರ್ಥ. ಇತರ 0.5% ಇಂತಹ ಸ್ರಾವಕ IgA ಮತ್ತು ಲೈಸೋಝೈಂ ಎಂಬ ಎಲೆಕ್ಟ್ರೋಲೈಟ್, ಲೋಳೆಯ, ಗ್ಲೈಕೊಪ್ರೊಟೀನ್ಗಳನ್ನು ಕಿಣ್ವಗಳು, ಮತ್ತು ಜೀವಿರೋಧಿ ಸಂಯುಕ್ತಗಳನ್ನು ಹೊಂದಿರುವ ಸಂದರ್ಭದಲ್ಲಿ ಮಾನವ ಜೊಲ್ಲು, 99.5% ನೀರನ್ನು ಹೊಂದಿದೆ. [1] ಲಾಲಾರಸದಲ್ಲಿ ಕಂಡುಬರುವ ಕಿಣ್ವಗಳು ಅಗತ್ಯವಿರುವ ಪಿಷ್ಟ ಮತ್ತು ಕೊಬ್ಬನ್ನು ಜೀರ್ಣ ಪ್ರಕ್ರಿಯೆಯನ್ನು ಆರಂಭಿಸುತ್ತದೆ. [2] ಅಲ್ಲದೇ, ಲಾಲಾರಸ, ಒಂದು ಕೀಲೆಣ್ಣೆಯಾಗಿ ವರ್ತಿಸುವ ಯಾ ವರ್ತಿಸಬಲ್ಲ ಕಾರ್ಯ ನಿರ್ವಹಿಸುತ್ತದೆ, ಮುಖ ಮ್ಯೂಕೋಸಲ್ ಮೇಲ್ಮೈ ಆಹಾರ ಒದ್ದೆಯಾಗುವ ಮತ್ತು ನುಂಗಲು ದೀಕ್ಷಾ ಅನುಮತಿ ನೀಡುವುದು ಮತ್ತು ನಿರ್ಜಲೀಕರಣದಲ್ಲಿ ಸಹಕರಿಸುತ್ತದೆ.
[3] ಕೆಲವು ಬಾನಾಡಿಗಳು ಗೂಡುಗಳು ನಿರ್ಮಿಸಲು ತಮ್ಮ ಅಂಟಂಟಾದ ಲಾಲಾರಸ ಬಳಸುತ್ತವೆ. Aerodramus ಗೂಡುಗಳು [[ಪಕ್ಷಿ]]ಗಳ ಗೂಡಿನ ಸೂಪ್ ಬಳಕೆಗೆ ಪ್ರಶಂಸಿಸಲಾಗುತ್ತದೆ. [4] ಸರ್ಪಗಳು, ವೈಪರ್ ಮತ್ತು ಕೆಲವು ಇತರ ಸದಸ್ಯರು ತಮ್ಮ ವಿಷಪೂರಿತ ಹಲ್ಲು,ಜೊಲ್ಲಿನಿಂದ ಬೇಟೆಯಾಡುತ್ತದೆ. ಜೇಡಗಳು ಮತ್ತು ಮರಿಹುಳುಗಳು ಕೆಲವು ಸಂಧಿಪದಿಗಳನ್ನು, ಜೊಲ್ಲು ಗ್ರಂಥಿ ದಾರ ರಚಿಸುತ್ತದೆ.


[[ವರ್ಗ:ಅಂಗಗಳು]]
[[ವರ್ಗ:ಅಂಗಗಳು]]
[

೦೦:೧೩, ೧೪ ಮೇ ೨೦೧೮ ದ ಇತ್ತೀಚಿನ ಆವೃತ್ತಿ

ಲಾಲಾರಸವು ಲಾಲಾಗ್ರಂಥಿಯಿಂದ ಸ್ರವಿಸಲ್ಪಟ್ಟ ಪ್ರಾಣಿಗಳ ಬಾಯಿಗಳಲ್ಲಿ ರೂಪಗೊಳ್ಳುವ ಒಂದು ನೀರಿನಂತಹ ಪದಾರ್ಥ. ಮಾನವ ಲಾಲಾರಸವು 98% ನೀರು, ಜೊತೆಗೆ ವಿದ್ಯುದ್ವಿಚ್ಛೇದ್ಯಗಳು, ಲೋಳೆ, ಬಿಳಿ ರಕ್ತಕೋಶಗಳು, ಎಪಿತೀಲಿಕ ಕೊಶಗಳು, ಗ್ಲೈಕೊಪ್ರೊಟೀನ್‍ಗಳು, ಕಿಣ್ವಗಳು, ಸ್ರಾವಕ ಐಜಿಎ ಮತ್ತು ಲೈಸೋಝೈಂನಂತಹ ಸೂಕ್ಷ್ಮಜೀವಿ ಪ್ರತಿರೋಧಕ ಕಾರಕಗಳನ್ನು ಹೊಂದಿರುತ್ತದೆ. ಲಾಲಾರಸದಲ್ಲಿ ಕಂಡುಬರುವ ಕಿಣ್ವಗಳು ಪಿಷ್ಟ ಮತ್ತು ಕೊಬ್ಬುಗಳ ಜೀರ್ಣ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ಅತ್ಯಗತ್ಯವಾಗಿರುತ್ತವೆ. ಅಲ್ಲದೇ, ಲಾಲಾರಸವು ಜಾರುವ ಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತದೆ, ಆಹಾರ ಒದ್ದೆಮಾಡುತ್ತದೆ, ನುಂಗುವ ಕ್ರಿಯೆಯ ಆರಂಭವನ್ನು ಅನುಮತಿಸುತ್ತದೆ ಮತ್ತು ಬಾಯಿಯ ಲೋಳೆಪೊರೆಯ ಮೇಲ್ಮೈಗಳನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಕೆಲವು ಸ್ವಿಫ಼್ಟ್ ಹಕ್ಕಿಗಳು ಗೂಡುಗಳನ್ನು ನಿರ್ಮಿಸಲು ತಮ್ಮ ಅಂಟಂಟಾದ ಲಾಲಾರಸವನ್ನು ಬಳಸುತ್ತವೆ. ಏರೋಡ್ರಾಮಸ್ ಗೂಡುಗಳು ಪಕ್ಷಿ ಗೂಡಿನ ಸೂಪ್‍ನ ಆಧಾರವಾಗಿರುತ್ತವೆ. ನಾಗರಹಾವುಗಳು, ವಿಷಸರ್ಪಗಳು ಮತ್ತು ಕೆಲವು ಇತರ ಸದಸ್ಯಗಳು ತಮ್ಮ ವಿಷದಹಲ್ಲಿನಿಂದ ಒಳಚುಚ್ಚಲ್ಪಟ್ಟ ವಿಷಪೂರಿತ ಜೊಲ್ಲಿನಿಂದ ಬೇಟೆಯಾಡುತ್ತವೆ. ಜೇಡಗಳು ಮತ್ತು ಮರಿಹುಳುಗಳು, ಕೆಲವು ಸಂಧಿಪದಿಗಳು ಜೊಲ್ಲು ಗ್ರಂಥಿಗಳಿಂದ ನಾರನ್ನು ರಚಿಸುತ್ತವೆ.

"https://kn.wikipedia.org/w/index.php?title=ಲಾಲಾರಸ&oldid=845873" ಇಂದ ಪಡೆಯಲ್ಪಟ್ಟಿದೆ