ಭಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb '''ಭಯ''' ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ...
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೨ ನೇ ಸಾಲು: ೨ ನೇ ಸಾಲು:
'''ಭಯ''' ಕೆಲವು ಬಗೆಯ [[ಸಾವಯವ]]ಗಳಲ್ಲಿ ಗ್ರಹಿಸಿದ ಅಪಾಯ ಅಥವಾ [[ಬೆದರಿಕೆ]]ಯಿಂದ ಪ್ರೇರಿತವಾದ ಒಂದು ಅನಿಸಿಕೆ, ಮತ್ತು ಇದು ಚಯಾಪಚಯ ಹಾಗೂ ಅಂಗ ಕ್ರಿಯೆಗಳ ಬದಲಾವಣೆಗೆ ಮತ್ತು ಅಂತಿಮವಾಗಿ ಗ್ರಹಿಸಿದ ಆಘಾತಕಾರಿ ಘಟನೆಗಳಿಂದ ಪಲಾಯನ, ಅಡಗುವುದು, ಅಥವಾ ಮೈ ತಣ್ಣಗಾಗುವಿಕೆಯಂತಹ [[ವರ್ತನೆ]]ಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಮಾನವರಲ್ಲಿ ಭಯವು ವರ್ತಮಾನದಲ್ಲಿ ಆಗುವ ಒಂದು ನಿರ್ದಿಷ್ಟ [[ಉದ್ದೀಪನ]]ಕ್ಕೆ ಪ್ರತಿಕ್ರಿಯೆಯಾಗಿ, ಅಥವಾ ಶರೀರಕ್ಕೆ ಅಥವಾ ಪ್ರಾಣಕ್ಕೆ [[ಗಂಡಾಂತರ]]ವೆಂದು ಗ್ರಹಿಸಲಾದ ಭವಿಷ್ಯದ ಬೆದರಿಕೆಯ ನಿರೀಕ್ಷೆಯಲ್ಲಿ ಉಂಟಾಗಬಹುದು.

ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು [[ಅರಿವು]] ಮತ್ತು ಕಲಿಕೆಯೆ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ. ಹೀಗೆ ಭಯವು [[ವಿವೇಕಯುಕ್ತತೆ|ವಿವೇಕಯುಕ್ತ]] ಅಥವಾ ಸಮರ್ಪಕ ಮತ್ತು [[ವಿಚಾರಹೀನತೆ|ವಿಚಾರಹೀನ]] ಅಥವಾ ಅಸಮರ್ಪಕವೋ ಎಂದು ತೀರ್ಮಾನವಾಗುತ್ತದೆ. ಅಸಮರ್ಪಕ ಭಯವನ್ನು [[ಕಡುಹೆದರಿಕೆ]] ಎಂದು ಕರೆಯಲಾಗುತ್ತದೆ.
ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು [[ಅರಿವು]] ಮತ್ತು ಕಲಿಕೆಯ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ. ಹೀಗೆ ಭಯವು [[ವಿವೇಕಯುಕ್ತತೆ|ವಿವೇಕಯುಕ್ತ]] ಅಥವಾ ಸಮರ್ಪಕ ಮತ್ತು [[ವಿಚಾರಹೀನತೆ|ವಿಚಾರಹೀನ]] ಅಥವಾ ಅಸಮರ್ಪಕವೋ ಎಂದು ತೀರ್ಮಾನವಾಗುತ್ತದೆ. ಅಸಮರ್ಪಕ ಭಯವನ್ನು [[ಕಡುಹೆದರಿಕೆ]] ಎಂದು ಕರೆಯಲಾಗುತ್ತದೆ.

ಮೂಲಭೂತ ಅಥವಾ ಸ್ವಭಾವಸಿದ್ಧ ಭಾವನೆಗಳ ಕೇವಲ ಒಂದು ಸಣ್ಣ ಸಮೂಹವಿದೆ ಮತ್ತು ಇದರಲ್ಲಿ ಭಯವೂ ಒಂದು ಭಾವನೆ ಎಂದು [[ಮನಶ್ಶಾಸ್ತ್ರಜ್ಞ]]ರು ಸೂಚಿಸಿದ್ದಾರೆ. ಭಯ [[ಅತಂಕ]]ದ ಭಾವನೆಗೆ ನಿಕಟವಾಗಿ ಸಂಬಂಧಿಸಿದೆ, ಆದರೆ ಅದರಿಂದ ಪ್ರತ್ಯೇಕಿಸಲ್ಪಡಬೇಕು, ಏಕೆಂದರೆ ಆತಂಕ ನಿಯಂತ್ರಿಸಲಾಗದ ಅಥವಾ ತಪ್ಪಿಸಿಕೊಳ್ಳಲಾಗದ ಎಂದು ಗ್ರಹಿಸಲಾದ ಬೆದರಿಕೆಗಳ ಪರಿಣಾಮವಾಗಿ ಉಂಟಾಗುತ್ತದೆ.<ref>Öhman, A. (2000). "Fear and anxiety: Evolutionary, cognitive, and clinical perspectives". In M. Lewis & J. M. Haviland-Jones (Eds.). ''Handbook of emotions''. pp. 573–593. New York: The Guilford Press.</ref>

೦೮:೪೭, ೧೨ ಮೇ ೨೦೧೮ ದ ಇತ್ತೀಚಿನ ಆವೃತ್ತಿ

ಭಯ ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ ಅಥವಾ ಬೆದರಿಕೆಯಿಂದ ಪ್ರೇರಿತವಾದ ಒಂದು ಅನಿಸಿಕೆ, ಮತ್ತು ಇದು ಚಯಾಪಚಯ ಹಾಗೂ ಅಂಗ ಕ್ರಿಯೆಗಳ ಬದಲಾವಣೆಗೆ ಮತ್ತು ಅಂತಿಮವಾಗಿ ಗ್ರಹಿಸಿದ ಆಘಾತಕಾರಿ ಘಟನೆಗಳಿಂದ ಪಲಾಯನ, ಅಡಗುವುದು, ಅಥವಾ ಮೈ ತಣ್ಣಗಾಗುವಿಕೆಯಂತಹ ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಮಾನವರಲ್ಲಿ ಭಯವು ವರ್ತಮಾನದಲ್ಲಿ ಆಗುವ ಒಂದು ನಿರ್ದಿಷ್ಟ ಉದ್ದೀಪನಕ್ಕೆ ಪ್ರತಿಕ್ರಿಯೆಯಾಗಿ, ಅಥವಾ ಶರೀರಕ್ಕೆ ಅಥವಾ ಪ್ರಾಣಕ್ಕೆ ಗಂಡಾಂತರವೆಂದು ಗ್ರಹಿಸಲಾದ ಭವಿಷ್ಯದ ಬೆದರಿಕೆಯ ನಿರೀಕ್ಷೆಯಲ್ಲಿ ಉಂಟಾಗಬಹುದು.

ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು ಅರಿವು ಮತ್ತು ಕಲಿಕೆಯ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ. ಹೀಗೆ ಭಯವು ವಿವೇಕಯುಕ್ತ ಅಥವಾ ಸಮರ್ಪಕ ಮತ್ತು ವಿಚಾರಹೀನ ಅಥವಾ ಅಸಮರ್ಪಕವೋ ಎಂದು ತೀರ್ಮಾನವಾಗುತ್ತದೆ. ಅಸಮರ್ಪಕ ಭಯವನ್ನು ಕಡುಹೆದರಿಕೆ ಎಂದು ಕರೆಯಲಾಗುತ್ತದೆ.

ಮೂಲಭೂತ ಅಥವಾ ಸ್ವಭಾವಸಿದ್ಧ ಭಾವನೆಗಳ ಕೇವಲ ಒಂದು ಸಣ್ಣ ಸಮೂಹವಿದೆ ಮತ್ತು ಇದರಲ್ಲಿ ಭಯವೂ ಒಂದು ಭಾವನೆ ಎಂದು ಮನಶ್ಶಾಸ್ತ್ರಜ್ಞರು ಸೂಚಿಸಿದ್ದಾರೆ. ಭಯ ಅತಂಕದ ಭಾವನೆಗೆ ನಿಕಟವಾಗಿ ಸಂಬಂಧಿಸಿದೆ, ಆದರೆ ಅದರಿಂದ ಪ್ರತ್ಯೇಕಿಸಲ್ಪಡಬೇಕು, ಏಕೆಂದರೆ ಆತಂಕ ನಿಯಂತ್ರಿಸಲಾಗದ ಅಥವಾ ತಪ್ಪಿಸಿಕೊಳ್ಳಲಾಗದ ಎಂದು ಗ್ರಹಿಸಲಾದ ಬೆದರಿಕೆಗಳ ಪರಿಣಾಮವಾಗಿ ಉಂಟಾಗುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Öhman, A. (2000). "Fear and anxiety: Evolutionary, cognitive, and clinical perspectives". In M. Lewis & J. M. Haviland-Jones (Eds.). Handbook of emotions. pp. 573–593. New York: The Guilford Press.
"https://kn.wikipedia.org/w/index.php?title=ಭಯ&oldid=845538" ಇಂದ ಪಡೆಯಲ್ಪಟ್ಟಿದೆ