ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
೧ ನೇ ಸಾಲು: ೧ ನೇ ಸಾಲು:
{{Infobox person
ಅನುಷ್ಕಾ ಶಂಕರ್
| name = ಅನುಷ್ಕಾ ಶಂಕರ್
| image = File:Anoushka Shankar -3578.jpg
| caption = ೨೦೧೬ರ ರುಡೋಲ್ಸ್ಟಾಟ್ ಹಬ್ಬದಲ್ಲಿ ಅನುಷ್ಕಾ ಶಂಕರ್
| birth_name = ರಬೀಂದ್ರೋ ಶಂಕರ್ ಚೌಧರಿ
| birth_date = ಜೂನ್ ೯, ೧೯೮೧
| birth_place = [[ಲಂಡನ್]]
| death_date =
| death_place =
| occupation = ಸಂಗೀತಗಾರರು, ಸಂಗೀತ ಸಂಯೋಜಕರು
| years_active = ೧೯೯೫ - ಪ್ರಸ್ತುತ
| website = {{url|anoushkashankar.com}}
}}


'''ಅನುಷ್ಕಾ ಶಂಕರ್'''ರವರು (ಜನನ: ೦೯ ಜೂನ್, ೧೯೮೧) ಒಬ್ಬ ಬ್ರಿಟಿಷ್–ಭಾರತೀಯ [[ಸಿತಾರ್]] ವಾದಕರು ಮತ್ತು ಸಂಯೋಜಕರಾಗಿದ್ದಾರೆ. ಅವರು ಭಾರತದ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದ ದಿ. [[ಪಂಡಿತ್ ರವಿಶಂಕರ್]]ರವರ ಪುತ್ರಿಯಾಗಿದ್ದಾರೆ.
====================

==ಆರಂಭಿಕ ಜೀವನ==
ಸುಕನ್ಯಾ ಶಂಕರ್ ಮತ್ತು ಪಂ. ರವಿ ಶಂಕರ್ ರವರಿಗೆ ಲಂಡನ್ನಿನಲ್ಲಿ ಜನಿಸಿದ ಅನುಷ್ಕಾರವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು [[ದೆಹಲಿ|ದೆಹಲಿಯಲ್ಲಿ]] ಕಳೆದಿದ್ದಾರೆ. ಅವರು [[ಕ್ಯಾಲಿಫೊರ್ನಿಯ|ಕ್ಯಾಲಿಫೊರ್ನಿಯದ]] ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿ ಓದಿದ್ದಾರೆ. ಅನುಷ್ಕಾರವರು ಮುಂದೆ ಕಾಲೇಜು ಅಧ್ಯಯನದ ಬದಲಾಗಿ ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು<ref>{{cite web|last1=ಚಿಬ್ಬರ್|first1=ಕವಿತಾ|title=Anoushka Shankar|url=http://www.kavitachhibber.com/main/main.jsp?id=anoushka_shankar|website=Kavita Chhibber|accessdate=೨೩ March 2018}}</ref>.
____________________________________________________________________________


'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]
'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]

೧೭:೧೩, ೨೩ ಮಾರ್ಚ್ ೨೦೧೮ ನಂತೆ ಪರಿಷ್ಕರಣೆ

ಅನುಷ್ಕಾ ಶಂಕರ್
೨೦೧೬ರ ರುಡೋಲ್ಸ್ಟಾಟ್ ಹಬ್ಬದಲ್ಲಿ ಅನುಷ್ಕಾ ಶಂಕರ್
Born
ರಬೀಂದ್ರೋ ಶಂಕರ್ ಚೌಧರಿ

ಜೂನ್ ೯, ೧೯೮೧
Occupation(s)ಸಂಗೀತಗಾರರು, ಸಂಗೀತ ಸಂಯೋಜಕರು
Years active೧೯೯೫ - ಪ್ರಸ್ತುತ
Websiteanoushkashankar.com

ಅನುಷ್ಕಾ ಶಂಕರ್ರವರು (ಜನನ: ೦೯ ಜೂನ್, ೧೯೮೧) ಒಬ್ಬ ಬ್ರಿಟಿಷ್–ಭಾರತೀಯ ಸಿತಾರ್ ವಾದಕರು ಮತ್ತು ಸಂಯೋಜಕರಾಗಿದ್ದಾರೆ. ಅವರು ಭಾರತದ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದ ದಿ. ಪಂಡಿತ್ ರವಿಶಂಕರ್ರವರ ಪುತ್ರಿಯಾಗಿದ್ದಾರೆ.

ಆರಂಭಿಕ ಜೀವನ

ಸುಕನ್ಯಾ ಶಂಕರ್ ಮತ್ತು ಪಂ. ರವಿ ಶಂಕರ್ ರವರಿಗೆ ಲಂಡನ್ನಿನಲ್ಲಿ ಜನಿಸಿದ ಅನುಷ್ಕಾರವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು ದೆಹಲಿಯಲ್ಲಿ ಕಳೆದಿದ್ದಾರೆ. ಅವರು ಕ್ಯಾಲಿಫೊರ್ನಿಯದ ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿ ಓದಿದ್ದಾರೆ. ಅನುಷ್ಕಾರವರು ಮುಂದೆ ಕಾಲೇಜು ಅಧ್ಯಯನದ ಬದಲಾಗಿ ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು[೧]. ____________________________________________________________________________

ನೆಲಗಪ್ಪೆ ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ ಬ್ಯೂಫೋನಿಡೇ ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [೧] [೨]. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ[೩].

ಕೇನ್ ನೆಲಗಪ್ಪೆ
  1. ಚಿಬ್ಬರ್, ಕವಿತಾ. "Anoushka Shankar". Kavita Chhibber. Retrieved ೨೩ March 2018. {{cite web}}: Check date values in: |accessdate= (help)
  2. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು. "Toad". Britannica. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್. Retrieved 7 January 2018.
  3. "Toad". ಡಿಕ್ಷನರಿ. Dictionary.com. Retrieved 7 January 2018.