"ಚಿತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
cleanup + cat
("Image" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್: ವಿಷಯ ಅನುವಾದ
 
(cleanup + cat)
 
[[ಚಿತ್ರ:Image_created_with_a_mobile_phone.png|thumb|ಮೊಬೈಲ್ ಫ಼ೋನಿನ ಕ್ಯಾಮರಾದಿಂದ ಚಿತ್ರ ತೆಗೆಯುತ್ತಿರುವುದು.]]
'''ಚಿತ್ರ'''  ಎಂದರೆ  ದೃಶ್ಯ  ಗ್ರಹಿಕೆಯನ್ನು ಚಿತ್ರಿಸುವ ಒಂದು  ವಸ್ತು, ಉದಾಹರಣೆಗೆ,  [[ಛಾಯಾಚಿತ್ರ]]  ಅಥವಾ ಎರಡು ಆಯಾಮದ ಚಿತ್ರ.  ಇದು  ಸಾಮಾನ್ಯವಾಗಿ  ಒಂದು  ಭೌತಿಕ  ವಸ್ತು  ಅಥವಾ  ಒಬ್ಬ  ವ್ಯಕ್ತಿಯಂತಹ ಯಾವುದೋ ವಿಷಯಕ್ಕೆ ಹೋಲುವ ನೋಟವನ್ನು ಹೊಂದಿರುತ್ತದೆ ಮತ್ತು ಹಾಗಾಗಿ ಅದರ ಚಿತ್ರಣವನ್ನು ಒದಗಿಸುತ್ತದೆ.{{lang-la|imago}}
 
ಚಿತ್ರಗಳನ್ನು ದ್ಯುತಿ ಸಾಧನಗಳು ಸೆರೆಹಿಡಿಯಬಹುದು  – ಉದಾಹರಣೆಗೆ ಕ್ಯಾಮರಾಗಳು,  [[ಕನ್ನಡಿ]]ಗಳು, ಮಸೂರಗಳು, [[ದೂರದರ್ಶಕ]]ಗಳು, [[ಸೂಕ್ಷ್ಮ ದರ್ಶಕ]]ಗಳು, ಇತ್ಯಾದಿ., ಮತ್ತು ನೈಸರ್ಗಿಕ ವಸ್ತುಗಳು ಹಾಗೂ ವಿದ್ಯಮಾನಗಳು ಸೆರೆಹಿಡಿಯಬಹುದು, ಉದಾಹರಣೆಗೆ [[ಕಣ್ಣು]]  ಅಥವಾ ನೀರು.
 
ವಿಶಾಲ ಅರ್ಥದಲ್ಲಿ 'ಚಿತ್ರ' ಶಬ್ದವನ್ನು  [[ಚಿತ್ರಕಲೆ|ವರ್ಣಚಿತ್ರಕ್ಕೂ]]  ಬಳಸಲಾಗುತ್ತದೆ. ಈ  ವಿಶಾಲ  ಅರ್ಥದಲ್ಲಿ, ಚಿತ್ರಗಳನ್ನು ಕೈಯಿಂದಲೂ ಬಿಡಿಸಬಹುದು, ಉದಾಹರಣೆಗೆ ರೇಖಾಚಿತ್ರದಿಂದ, ಚಿತ್ರಕಲೆಯಿಂದ, ಕೆತ್ತನೆಯಿಂದ, ಅಥವಾ ಚಿತ್ರಗಳನ್ನು  ಮುದ್ರಣ  ಅಥವಾ  [[ಗಣಕಯಂತ್ರ  ಚಿತ್ರ  ನಿರ್ಮಾಣ]]  ತಂತ್ರಜ್ಞಾನದಿಂದ ಸ್ವಯಂಚಾಲಿತವಾಗಿ ಬಿಡಿಸಬಹುದು, ಅಥವಾ  ವಿಧಾನಗಳ  ಸಂಯೋಜನೆಯಿಂದ ಅಭಿವೃದ್ಧಿಪಡಿಸಬಹುದು, ವಿಶೇಷವಾಗಿ ಹುಸಿ-ಛಾಯಾಚಿತ್ರದಲ್ಲಿ.
 
ಕ್ಷಣಿಕ ಚಿತ್ರವು  ಲಘು  ಅವಧಿಯವರೆಗೆ  ಮಾತ್ರ ಇರುತ್ತದೆ. ಇದು  ಕನ್ನಡಿಯಿಂದ ಒಂದು  ವಸ್ತುವಿನ  ಪ್ರತಿಬಿಂಬ,  ಸೂಜಿತೂತಿನ  ಕ್ಯಾಮರಾದ ಪ್ರಕ್ಷೇಪಣೆ,  ಅಥವಾ  ಕ್ಯಾಥೋಡ್  ರೇ  ಟ್ಯೂಬ್ ಮೇಲೆ ಪ್ರದರ್ಶಿತವಾದ ದೃಶ್ಯವಾಗಿರಬಹುದು. ಸ್ಥಿರ  ಚಿತ್ರವನ್ನು  ಕಾಯಂಪ್ರತಿ  ಎಂದೂ  ಕರೆಯಲಾಗುತ್ತದೆ  ಮತ್ತು  ಇದನ್ನು  ಒಂದು  ಭೌತಿಕ  ವಸ್ತುವಿನ  ಮೇಲೆ ಮುದ್ರಿಸಿರಲಾಗಿರುತ್ತದೆ,  ಉದಾಹರಣೆಗೆ  ಫೋಟೋಗ್ರಫಿ  ಅಥವಾ  ಇತರ  ಯಾವುದೇ  ಅಂಕೀಯ  ಪ್ರಕ್ರಿಯೆಯಿಂದ  [[ಕಾಗದ]]  ಅಥವಾ  [[ಬಟ್ಟೆ]]  ಮೇಲೆ.
 
[[ವರ್ಗ:ನೋಟ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/834232" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ