ಅಂಕಿತನಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು added Category:ಕನ್ನ using HotCat
ಚು removed Category:ಕನ್ನ using HotCat
೧೧ ನೇ ಸಾಲು: ೧೧ ನೇ ಸಾಲು:
[[ವರ್ಗ:ವ್ಯಾಕರಣ]]
[[ವರ್ಗ:ವ್ಯಾಕರಣ]]
[[ವರ್ಗ:ಚುಟುಕು]]
[[ವರ್ಗ:ಚುಟುಕು]]
[[ವರ್ಗ:ಕನ್ನ]]

೧೧:೦೧, ೪ ಮಾರ್ಚ್ ೨೦೧೮ ನಂತೆ ಪರಿಷ್ಕರಣೆ

ನಮಗೆ ಅಗತ್ಯವೆಂದು ಕಂಡುಬಂದ, ಇಷ್ಟವೆನಿಸಿದ ವಸ್ತುವಿಷಯಗಳೆಲ್ಲದಕ್ಕೂ ಒಂದೊಂದು ಹೆಸರಿಟ್ಟು ಗುರುತಿಸುತ್ತೇವೆ. ಮುಂದೆ, ಅದೇ ಹೆಸರಿನ ಮೂಲಕ ಆ ವ್ಯಕ್ತಿಯನ್ನೇ ಘಟಕವನ್ನೋ ಪರಿಚಯಿಸತೊಡಗುತ್ತೇವೆ. ರಾಮಣ್ಣ, ರೆಹಮಾನ್, ಕಪಿ, ನಾಯಿ, ಸೀಬೆ,ಮಾವು, ತೇಗ, ಹೊನ್ನೆ, ಗುಲಾಬಿ, ಹಿಮಾಲಯ, ಗಂಗಾನದಿ, ಹನುಮಂತನ ಗುಡ್ಡ-ಹೀಗೆ ಒಂದೊಂದನ್ನೇ ಪ್ರತ್ಯೇಕವಾಗಿ ಗುರುತಿಸಲು ಇಟ್ಟ ಹೆಸರು ಅಂಕಿತನಾಮವೆನಿಸುತ್ತದೆ.

ಅಂಕಿತನಾಮ ಎಂದರೇನು

ಅಂಕಿತನಾಮದ ಚರಿತ್ರೆ

ಅಂಕಿತನಾಮದ ಬಳಕೆ

ಉಲ್ಲೇಖ