ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
೧ ನೇ ಸಾಲು: ೧ ನೇ ಸಾಲು:
{{ಆಧುನಿಕರಿಸು|inaccurate=yes|date=February 2018}}






೧೬:೩೪, ೧೮ ಫೆಬ್ರವರಿ ೨೦೧೮ ನಂತೆ ಪರಿಷ್ಕರಣೆ


Krishnakulkarni36/ನನ್ನ ಪ್ರಯೋಗಪುಟ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. melanostictus
Binomial name
Duttaphrynus melanostictus
Synonyms

Bufo melanostictus


ನೆಲಗಪ್ಪೆ ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ ಬ್ಯೂಫೋನಿಡೇ ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [೧] [೨]. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ[೩].

ಕೇನ್ ನೆಲಗಪ್ಪೆ
  1. van Dijk; P. P.; et al. (2004). "Duttaphrynus melanostictus". IUCN Red List of Threatened Species, Version 2012.2. IUCN.
  2. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು. "Toad". Britannica. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್. Retrieved 7 January 2018.
  3. "Toad". ಡಿಕ್ಷನರಿ. Dictionary.com. Retrieved 7 January 2018.