ವಿಷಯಕ್ಕೆ ಹೋಗು

"ಅಣಕುಬರೆಹ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ಹೊಸ ಲೇಖನ)
ಟ್ಯಾಗ್: 2017 source edit
 
[[ಕನ್ನಡ]]ದಲ್ಲಿ [[ನಾ.ಕಸ್ತೂರಿ]], ಬುಳ್ಳ ಮೊದಲಾದವರು ಪ್ರಸಿದ್ಧ ಹೊಸಗನ್ನಡ ಕವಿಗಳ ಹಾಗೂ ದಾಸರ ಕವನಗಳ ಪ್ರಶಸ್ತ ಅಣಕರೂಪಗಳನ್ನು ರಚಿಸಿದ್ದಾರೆ.[[ದ.ರಾ.ಬೇಂದ್ರೆ|ಬೇಂದ್ರೆಯವರು]] ತಮ್ಮ ಕವನಗಳನ್ನೇ ಬಳಸಿಕೊಂಡು ಅಣಕವಾಡುಗಳನ್ನು ಕಟ್ಟಿದ್ದಾರೆ. ರಾಶಿಯವರ 'ಕೆಣಕೋಣ ಬಾರ ಒಂದು ಗಮನಾರ್ಹ ಅಣಕು. ನಾರಣಪ್ಪನ ಭಾರತದ ಶೈಲಿಯಲ್ಲಿ [[ಜಿ.ಪಿ.ರಾಜರತ್ನಂ\\ ರಚಿಸಿರುವ ಪುರುಷಸರಸ್ವತಿಯ ಬಹುಭಾಗ ಗ್ರಂಥಸಂಪಾದನಾಕಾರ್ಯವನ್ನು ಬಹು ಚೆನ್ನಾಗಿ ಅಣಕಿಸುತ್ತದೆ.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣಕುಬರೆಹ}}
 
[[ವರ್ಗ:ಸಾಹಿತ್ಯ]]
೧೭,೮೬೬

edits

"https://kn.wikipedia.org/wiki/ವಿಶೇಷ:MobileDiff/825820" ಇಂದ ಪಡೆಯಲ್ಪಟ್ಟಿದೆ