"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
:'''ಬೌದ್ಧ ದರ್ಮ'''
== ಪೀಠಿಕೆ ==
[[File:Bhavachakra.jpg|left|thumb|ಟಿಬೆಟ್ ಬೌದ್ಧ ಧರ್ಮೀಯರ ಸಾಂಪ್ರದಾಯಿಕ ವರ್ಣ ಚಿತ್ರ ವರ್ಣಚಿತ್ರ, ಜೀವನದ ಆರು ವಿವಿಧ ಮಜಲುಗಳನ್ನು ಸೂಚಿಸುತ್ತಿರುವ ಜೀವನ ಚಕ್ರ.]]
:'''ಬೌದ್ಧ ಧರ್ಮ''' ಪ್ರಪಂಚದ [[ಧರ್ಮ|ಧರ್ಮಗಳಲ್ಲಿ]] ೫ನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ [[ಧರ್ಮ]]. ಸುಮಾರು ಕ್ರಿ.ಪೂ. ೬ನೇ ಅಥವ ೫ನೇ [[ಶತಮಾನ]]ದಲ್ಲಿ ಉತ್ತರ [[ಭಾರತ]]ದಲ್ಲಿ ನೆಲೆಸಿದ್ದ [[ಸಿದ್ದಾರ್ಥ|ಗೌತಮ]]ನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದ ಧರ್ಮ.[[Image:Astasahasrika Prajnaparamita Dharmacakra Discourse.jpeg|thumb|right|ಸಂಸ್ಕೃತ ಶಾಸನಗಳಲ್ಲಿ ದೊರೆತಿರುವ ಬುದ್ಧನು ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸುತ್ತಿರುವ ಕಾಲ್ಪನಿಕ ಚಿತ್ರಿಕೆ. ನಳಂದ, ಬಿಹಾರ ರಾಜ್ಯ, ಭಾರತ.]]
[[Image:Astasahasrika Prajnaparamita Dharmacakra Discourse.jpeg|thumb|right|ಸಂಸ್ಕೃತ ಶಾಸನಗಳಲ್ಲಿ ದೊರೆತಿರುವ ಬುದ್ಧನು ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸುತ್ತಿರುವ ಕಾಲ್ಪನಿಕ ಚಿತ್ರಿಕೆ. ನಳಂದ, ಬಿಹಾರ ರಾಜ್ಯ, ಭಾರತ.]]
-[[File:Bodhitree.jpg|thumb|left|ವಜ್ರಶಿಲಾ, ಭಗವಾನ್ ಗೌತಮಬುದ್ಧನಿಗೆ ಜ್ಞಾನೋದಯವಾದ ಸ್ಥಳ, ಬೋಧಗಯಾ, ಭಾರತ. ]]
:ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ರಾಜಕುಮಾರ [[ಸಿದ್ಧಾರ್ಥ]]ನು ಕಠೋರ ತಪಸ್ಸು ಮಾಡಿ, '''ಬುದ್ಧ'''ನಾಗಿ (ಜಾಗ್ರತಿ ಪಡೆದವನು) ಎಂಭತ್ತು ವರ್ಷಗಳ ಕಾಲ ಧರ್ಮೋಪದೇಶಮಾಡುತ್ತಾಧರ್ಮೋಪದೇಶ ಮಾಡುತ್ತಾ ನಿರ್ವಾಣ ಹೊಂದಿದ ಇವನಿಗೆ '''[[ಗೌತಮ ಬುದ್ಧ]]''' ನೆಂಬ ಹೆಸರೂ ಇದೆ. ಅವನ ಉಪದೇಶಗಳು ಸಂಭಾಷಣೆಯ ರೂಪದಲ್ಲಿದ್ದು ಅವನ ಶಿಷ್ಯರಾದ, '''ಮಹಾಕಶ್ಯಪ''', '''ಉಪಾಲಿ'''ಗಳು ಸಂಗ್ರಹಿಸಿದ ಉಪದೇಶಗಳು '''ಪಿಟಿಕ''' ಗಳೆಂದು ಪ್ರಸಿದ್ಧವಾಗಿವೆ. ಅದರಲ್ಲಿ '''ವಿನಯ ಪಿಟಿಕ''' ಆಚಾರ ಸಂಬಂಧ ಗ್ರಂಥ ; '''ಅಭಿದಮ್ಮ ಪಿಟಿಕ''' ತಾತ್ವಿಕ ವಿಚಾರ ಸಂಬಂಧಗ್ರಂಥ. ಪ್ರಸಿದ್ಧವಾದ '''ದಮ್ಮಪದ''' (ಗ್ರಂಥ) ಅದರಲ್ಲೇ ಇದೆ. '''ಮಿಲಿಂದ ಪನ್ಹಾ''' ಈ ಧರ್ಮದ ಇನ್ನೊಂದು ಗ್ರಂಥ.
 
== ಆರ್ಯ ಸತ್ಯಗಳು : ==
ಬುದ್ಧನು ಸಾಕ್ಷಾತ್ಕರಿಸಿಕೊಂಡ ಸತ್ಯಗಳು :
#'''ದುಃಖಮ್''' : ಈ ಪ್ರಪಂಚದ ಜೀವನವು ದುಃಖಮಯವಾಗಿದೆ. ಸುಖಗಳು ತೋರಿಕೆಯವು ; ಆದ್ದರಿದ ದುಃಖದಿಂದ ತಪ್ಪಿಸಿಕೊಳ್ಳುವುದೇ ಮಾನವನ ಗುರಿ.
#'''ದುಃಖ ಸಮುದಯಸಮುದಾಯ''' :ದುಃಖದ ಸಂ+ಉದಯ -ಹುಟ್ಟು (ಸಮುದಾಯ ?) : ಈ ದುಃಖ (ಸಮುದಾಯಗಳೇ) ದ ಮೂಲವೇ ದುಃಖಕ್ಕೆ ಕಾರಣವಾಗಿದೆ. ಮುಖ್ಯವಾಗಿ ಹನ್ನೆರಡುಬಗೆಯ ದುಃಖಗಳು : ಜರಾ-ಮರಣ ; ಜಾತಿ ; ಭವ ; ಉಪಾದಾನ ; ತೃಷ್ಣಾ ; ವೇದನಾ ; ಸ್ಪರ್ಶ ; ಷಡಾಯತನ ; ನಾಮ ರೂಪ ; ವಿಜ್ಞಾನ ; ಸಂಸ್ಕಾರ ; ಮತ್ತು ಅವಿದ್ಯಾ , -ಹಿಂದಿನದು ಮುಂದಿನದಕ್ಕೆ ಕಾರಣ . ಇದು ದ್ವಾದಶ ನಿದಾನ ( ಭವ : ಕರ್ಮ || ಉಪಾದಾನ : ಆಸಕ್ತಿ || ವೇದನಾ : ಇಂದ್ರಿಯಾನುಭವ || ಷಡಾಯತನ : ಮನಸ್ಸು -ಶರೀರೇಂದ್ರಿಯಗಳ ಸಂಬಂಧ)(Dukkha samudaya; Samudaya means "origin" or "source",- ಇಂ. ವಿಕಿ)
:ಕೊನೆಯಲ್ಲಿರುವ ಅವಿದ್ಯೆ (ಅಜ್ಞಾನ) ಸಮಸ್ತ ದುಃಖಗಳಿಗೂ ಕಾರಣ.
:ಈ ಭವ ಚಕ್ರಕ್ಕೆ '''ಪ್ರತೀತ ಸಮುತ್ಪಾದ''' ಎನ್ನುವರು.
== ದಾರ್ಶನಿಕ ಸಿದ್ಧಾಂತ : ==
[[File:Buddha in Sarnath Museum (Dhammajak Mutra).jpg|thumb|right|upright| (ಬುದ್ಧನ ಶಿಲ್ಪ-ಧರ್ಮ ಚಕ್ರ ಮುದ್ರೆಯಲ್ಲಿ-[[ಸಾರನಾಥ]]-[[ವಾರಣಸಿ]] ಅವನ ಧರ್ಮದ ಸಂಕೇತ .]]
:ಬುದ್ಧನ ಬೋಧನೆಯಲ್ಲಿ ತಾತ್ವಿಕ ಗುರಿ ಇಲ್ಲದಿದ್ದರೂ , ತಾತ್ವಿಕ ದೃಷ್ಠಿ ಇದೆ.
:ಮುಖ್ಯವಾಗಿ ಎರಡು ಸಿದ್ಧಾಂತಗಳು - '''ನ್ಶೆರಾತ್ಮ ವಾದ''' ಅಥವಾ ಸಂಘಾತ ವಾದ ಮತ್ತು '''ಸಂತಾನ ವಾದ''' .
:'''ನೈರಾತ್ಮ ವಾದ''': ದೇಹಕ್ಕಿಂತ ಭಿನ್ನವಾದ ಆತ್ಮದ ಅಸ್ತಿತ್ವವನ್ನು ಬುದ್ಧ ನಿರಾಕರಿಸಿದ. ನೇತ್ಯಾತ್ಮಕವಾದ್ದರಿಂದ ನ್ಶೆರಾತ್ಮ ವಾದ ವೆಂದು ಹೆಸರು. ಆತ್ಮವು ಪ್ರತ್ಯಕ್ಷ ಗೋಚರವಾದ ಮಾನಸಿಕ ವೃತ್ತಿಗಳ ಪುಂಜವೆಂದು ಪ್ರತಿಪಾದಿಸಿದ. ಆದ್ದರಿಂದ ಅದು '''ಸಂಘಾತವಾದ'''.
[[File:Mahaparinirvana.jpg|thumb|left|alt=Gold colored statue of man reclining on his right side|ಮಹಾ ಪರಿನಿರ್ವಾಣವನ್ನು ಬಿಂಬಿಸುತ್ತಿರುವ ಬುದ್ಧನ ಪ್ರತಿಮೆ. ಮಹಾ ಪರಿನಿರ್ವಾಣ ದೇವಾಲಯ, ಖುಷಿನಗರ, ಉತ್ತರಪ್ರದೇಶ, ಭಾರತ.]]
== ಆತ್ಮ : ==
:ಆತ್ಮವು ನಾಮ-ರೂಪಕವಾದುದು, ಭೌತವಲ್ಲದ ಮಾನಸಿಕ ಪ್ರವೃತ್ತಿಗಳಿಗೆ ನಾಮವೆಂದು ಹೆಸರು. ಅದು ಸಂಜ್ಞಾ , ವೇದನಾ, ಸಂಸ್ಕಾರ, ವಿಜ್ಞಾನವೆಂದು ನಾಲ್ಕು ಬಗೆ.
ವಸ್ತುವಿನ ಜ್ಞಾನ '''ಸಂಜ್ಞೆ''' ಯು ಅದರಿಂದ ಆಗುವುದು ಸುಖ ದುಃಖ ,ವೇದನೆ, ಅದರ ಅನುಭವದ ಸ್ಮ್ ಋತಿ '''-ಸಂಸ್ಕಾರ''' , ಚೈತನ್ಯವೇ '''ವಿಜ್ಞಾನ''' .
:ಪೃಥ್ವಿ, ವಾಯು, ಜಲ, ತೇಜಸ್ಸು, -ಈ ನಾಲ್ಕು ಭೂತಗಳಿಂದ ಶರೀರವೂ ರೂಪವೂ ಆಗುತ್ತದೆ.
[[File:Daibatsu-2.jpg|thumb|ಜಪಾನ್ ನ ಕೋಟೊಕುಇನ್ ನಲ್ಲಿರುವ ಬುದ್ಧ ಪ್ರತಿಮೆ]]
== ಬಂಧ ಮತ್ತು ಮೋಕ್ಷ. ==
: '''ಪುನರ್ಜನ್ಮ'''ವು ಪ್ರತಿಕ್ಷಣದಲ್ಲೂ ಆಗುತ್ತಿರುತ್ತದೆ ; ಒಂದು ದೀಪದಿಂದ ಮತ್ತೊಂದು ದೀಪ ಹತ್ತಿದಂತೆ , ಒಬ್ಬ ವ್ಯಕ್ತಿಗೆ ಸೇರಿದ ಕರ್ಮಗಳು, ಮರಣದ ಸಮಯದಲ್ಲಿ ಮತ್ತೊಬ್ಬನಿಗೆ ವರ್ಗಾವಣೆ ಆಗಬಹುದು. ಆಗ ಸಂಸ್ಕಾರಗಳೂ ವರ್ಗಾವಣೆ ಆಗುವುವು. ಅದೇ ಆತ್ಮ ಮತ್ತೊಂದುಕಡೆ ಹುಟ್ಟುವುದಿಲ್ಲ . ಆತ್ಮವು ವಸ್ತುವಲ್ಲದಿದ್ದರೂ, ನಿರಂತರ ಅದೇ (ಕರ್ಮ) ಸಂಸ್ಕಾರದೊಂದಿಗೆ ಪುನರ್ಜನ್ಮದಲ್ಲಿ ಬೇರೆ ಶರೀರದಲ್ಲಿ ಕಾಣಬಹುದು. ಕರ್ಮಫಲ ಸ್ವಂತಂತ್ರವಾಗಿ ಕೆಲಸ ಮಾಡುತ್ತದೆ.
[[File:Buddha in Haw Phra Kaew.jpg|thumb|left|ಧ್ಯಾನಸ್ಥ ಸ್ಥಿತಿಯಲ್ಲಿರುವ ಬುದ್ಧನ ಪ್ರತಿಮೆ, ಹಾವ್ ಫ್ರ ಕ್ಯಾವ್, ವಿಯೆಂಟಿಯಾನ್, ಲಾವೋಸ್.]]
== ಮೋಕ್ಷ -ನಿರ್ವಾಣ ==
: ಎಲ್ಲಾ ದುಃಖಗಳೂ ಅಡಗುವ ಸ್ಥಿತಿ. ನಿರ್ವಾಣ -ನಂದಿಹೋಗುವುದು ; ಅಥವಾ ಪ್ರಶಾಂತವಾಗುವುದು. ಅದು ಸಂಪೂರ್ಣ ವಿಲಯನ ; ಸಂಘಾತದ ಪ್ರವಾಹ ನಿಂತುಹೋಗುವನಿಂತು ಹೋಗುವ ಸ್ಥಿತಿ. ಈ ಸ್ಥಿತಿ ತಲುಪಿದವನು '''ಅರ್ಹತಅರ್ಹಂತ''' . '''ಅದೇ ಜೀವನದ ಗುರಿ.'''
 
== ತೇರವಾದ (ಹೀನಯಾನ) ಮತ್ತು ಮಹಾಯಾನ ==
:'''ಹೀನ ಯಾನ'''ವು('''ತೇರವಾದ''' : [[ಚರ್ಚೆಪುಟ:ಬೌದ್ಧ ಧರ್ಮ]]) ಶ್ರಾವಕ ಬೋಧಿಯ ಆದರ್ಶವನ್ನು ಹೊಂದಿದೆ. ಬುದ್ಧನ ಬಳಿಯಲ್ಲಿ ಕಲಿಯುವಾತ ಶ್ರಾವಕ ಅವನು ಅಷ್ಟಾಂಗ ಮಾರ್ಗವನ್ನು ಅನುಸರಿಸಿ ಅರ್ಹತ ಪದವಿ ಪಡೆದು ಸಂಸಾರ ಬಂಧನದಿಂದ ಬಿಡುಗಡೆ ಹೊಂದುತ್ತಾನೆ. ಅವನು ತನ್ನ ವ್ಯಕ್ತಿಗತ ಕಲ್ಯಾಣಸಾಧನೆಯಲ್ಲಿ ತೊಡಗಿರುತ್ತಾನೆ . ಅವನಿಗೆ, ,ಬೇರೆಯವರಿಗೆ ನಿರ್ವಾಣ ಕೊಡುವ ಶಕ್ತಿ ಇಲ್ಲ.
:'''ಮಹಾಯಾನಕ್ಕೆ ಬೋಧಿಸತ್ವನೇ ಆದರ್ಶ''' . ಬೋಧಸತ್ವ ಎಂದರೆ ಬೋಧಿ ಯನ್ನುಬೋಧಿಯನ್ನು ಹೊಂದಲು ಇಚ್ಛೆಯುಳ್ಳವನು . ಈಅವಸ್ಥೆಯನ್ನುಈ ಅವಸ್ಥೆಯನ್ನು ಹೊಂದಿರುವ ಸಾಧಕನ ಗುರಿ, ಧ್ಯೇಯ , ಜಗತ್ತಿನ ಕಲ್ಯಾಣ. -ಮಹಾಮೈತ್ರಿ - ಮಹಾಕರುಣೆ - ಅವನ ವೈಶಿಷ್ಯ. ಜಗತ್ತಿನ ಇರುವೆಯಿಂದ ಆನೆಯವರೆಗೆ, ಎಲ್ಲಾ ಜೀವಿಗಳ ದುಃಖ ನಿವಾರಣೆಯಾಗುವವರೆಗೆ ತನ್ನ ಮುಕ್ತಿಯನ್ನು ಬಯಸದವನು.
:'''ನಿವೃತ್ತಿ ಪರ''' : ಹೀನ ಯಾನದಲ್ಲಿ ವೈಯುಕ್ತಿಕ ಮುಕ್ತಿಗೆ -ವೈರಾಗ್ಯಕ್ಕೆ ಪ್ರಾಧಾನ್ಯತೆ.
:'''ಪ್ರವೃತ್ತಿ ಪರ''' : ಮಹಾಯಾನದಲ್ಲಿ -ಜಾನ, ಭಕ್ತಿ, ಲೋಕ ಕಲ್ಯಾಣ ಇದೆ. ಬುದ್ಧನ ಮೂರ್ತಿಪೂಜೆ, ದೇವತೆಗಳಿಗೆ ಪ್ರಾಧಾನ್ಯ ಇತ್ಯಾದಿ.
 
=== ವೈಭಾಷಿಕ ನಿರ್ವಾಣ ===
:ಅಭಿಧರ್ಮದ ವಿಭಾಷೆಯ ಮೇಲೆ ಆಧಾರಿತವಾಗಿದೆ. ವೈಭಾಷಿಕ ನಿರ್ವಾಣವು ಸೋಪಾಧಿಶೇಷ , ನಿರುಪಾಧಿಶೇಷ ಎಂದು ಎರಡು ಬಗೆ. ಆಸ್ರವ ಅಥವಾ ಬಂಧನ ಹೇತುವು (ಕಾರಣ) ನಾಶವಾದ ಮೇಲೆ ಅರ್ಹತನು ಜೀವಿಸಿದ್ದರೆ, ಅದು ಸೋಪಾಧಿಶೇಷ. ಕಾರಣ ಅವನಲ್ಲಿ ಪಂಚ ಸ್ಕಂದಗಳಿಂದ ಉತ್ಪನ್ನವಾದ ವಿಜ್ಞಾನ ವಿಶೇಷಗಳಿರುತ್ತವೆ. (ವೇದಾಂತದ ಜೀವನ್ಮ್ಮಕ್ತಿ-ಸದೇಹಮುಕ್ತಿ?)ಅರ್ಹಂತನು ಮರಣಾನಂತರ ಉಪಾದಿಗಳು ಇಲ್ಲವಾಗುವುದರಿಂದ ಅದು ರೂಪಧಿಶೇಷ ನಿರ್ವಾಣ.(ವೇದಾಂತದ ವಿದೇಹ ಮುಕ್ತಿ?).
ಅರ್ಹತನು ಮರಣಾನಂತರ ಉಪಾದಿಗಳು ಇಲ್ಲವಾಗುವುದರಿಂದ ಅದು ರೂಪಧಿಶೇಷ ನಿರ್ವಾಣ. (ವೇದಾಂತದ ವಿದೇಹ ಮುಕ್ತಿ ?).
 
== ಸೌತ್ರಾಂತಿಕ ==
:ಸೂತ್ರ ಆಧಾರಿತವಾದದ್ದು ; ಅಭಿದರ್ಮ ಕೋಶವು ಬುದ್ಧನಿಂದ ರಚಿತವಾದದ್ದಲ್ಲವಾ ದ್ದರಿಂದರಚಿತವಾದದ್ದಲ್ಲವಾದ್ದರಿಂದ, ಅವು ಪ್ರಮಾಣಗಳಲ್ಲ. '''ಸುತ್ತ ಪಿಟಿಕ'''ದ ಸೂತ್ರಗಳೇ ವಾಸ್ತವಿಕ ಉಪದೇಶಗಳು. ಅವೇ ಪ್ರಮಾಣ.
:ಕ್ರಿ. ಶ. ೨-೩ನೇ ಶತಮಾನದ ಕುಮಾರ ಲಬ್ಧ ಈ ಪಂಥದ ಸ್ಥಾಪಕ.ಇದಕ್ಕೆ ಲಭ್ಯವಿರುವ ಆಧಾರ ಅಭಿದರ್ಮಕೋಶ . ಇವರ ಸಿದ್ಧಾಂತ ಭಾಹ್ಯಾರ್ಥನುಮೇಯವಾದ - ವಸ್ತುಗಳ ಅಸ್ತಿತ್ವವನ್ನು ಅನುಮಾನ ಪ್ರಮಾಣದಿಂದ ತಿಳಿಯುತ್ತೇವೆ -ಎಂಬುದು.
:'''ಜಗತ್ತು ಅಥವಾ ವಸ್ತು''' : ವೈಭಾಷಿಕರು ಜಗತ್ತು ಸತ್ಯವೆನ್ನುತ್ತಾರೆ. ; ವಿಜ್ಞಾನವಾದಿಗಳು (ಮಿಥ್ಯೆ) ಜಗತ್ತು ಮಾನಸಿಕ ಭಾವನೆ ಎನ್ಮ್ನತ್ತಾರೆ :'''ನಡುವಿನವರು ಸೌತ್ರಾಂತಿಕರು'''- ಇವರು ಜಗತ್ತನ್ನು ಸತ್ಯವೆನ್ಮ್ನತ್ತಾರೆ. ಆದರೆ ಪ್ರತ್ಯಕ್ಷವಲ್ಲ -ಮಾನಸಿಕ ಭಾವನೆ - ಆದರೆ ಭಾಹ್ಯ ಪ್ರಪಂಚವಿದೆ ಎನ್ನುತ್ತಾರೆ.
ವಸ್ತುವಿನ ಬಿಂಬ ಮನಸ್ಸಿನಲ್ಲಿ ಮೂಡಿದಾಗ ಜ್ಞಾನ ; ಆದರೆ ಕ್ಷಣಿಕವಾದುದು-ಆದ ಕಾರಣ ವಸ್ತು ಆಗಲೇ ನಾಶವಾಗುತ್ತದೆ. ಆದ್ದರಿಂದ ಅನುಮಾನ ಪ್ರಮಾಣದಿಂದ ವಸ್ತು ಜ್ಷಾನವಾಗುವುದು. ಜಗತ್ತು ಸತ್ಯವಾದರೂ, ಅದನ್ನು ಪ್ರತ್ಯಕ್ಷ ಮೂಲಕ ತಿಳಿಯುವುದು ಸಾದ್ಯವಿಲ್ಲ. ವಸ್ತುವಿನ ಗುಣ, ರೂಪ, ಕ್ರಿಯೆ, ಇಂದ್ರಿಯ - ಮನಸ್ಸಿಗೆ ಸಂಬಂಧ ಪಟ್ಟುದು, ಈ ಗುಣಗಳಿಂದ ದೂರವದುದು ವಸ್ತುವಿನ ಸ್ವಲಕ್ಷಣ -ನಿಜರೂಪ ; 'ಅದು ಏನೋ ಒಂದು' ; ಕೆಲವರು ವಸ್ತುವಿನ ಆಕಾರ ಉಭಯಾತ್ಮಕ ಎನ್ನುತ್ತಾರೆ. ಇವರು "ಕಾಲ" ವರ್ತಮಾನವೊಂದೇ ಇರುವುದು ಎನ್ಮ್ನತ್ತಾರೆ. ಭೂತ, ಭವಿಷ್ಯತ್, ಇಲ್ಲ ; ಅದು ಕೇವಲ ಕಾಲ್ಪನಿಕ.
:ಆದರೆ ವೈಭಾಷಿಕರು ಮೂರೂ ಕಾಲಗಳನ್ನು ಒಪ್ಪಿದ್ದಾರೆ.
:ಇಬ್ಬರೂ ಪರಮಾಣು ವಾದವನ್ನು ಒಪ್ಪುತ್ತಾರೆ. ಪರಮಾಣು ನಿರವಯುವಗಳು ( ಡೈಮೆನ್ಶನ್ಗಳಿಲ್ಲ :No dimension) ; ಪರಮಾಣುಗಳು ಒಟ್ಟಾದಾಗ (ವಸ್ತು) ಸ್ಪರ್ಶ ಸಾದ್ಯ. ತದಾತ್ಮ್ಯ ಹೊಂದಿದ ಪರಮಾಣುಗಳಿಗೆ ಮಾತ್ರಾಗುಣಗಳು ಇವೆ.
ಪರಮಾಣುಗಳು ಒಟ್ಟಾದಾಗ (ವಸ್ತು) ಸ್ಪರ್ಶ ಸಾದ್ಯ. ತದಾತ್ಮ್ಯ ಹೊಂದಿದ ಪರಮಾಣುಗಳಿಗೆ ಮಾತ್ರಾಗುಣಗಳು ಇವೆ.
 
== ಯೋಗಾಚಾರ - ವಿಜ್ಞಾನವಾದ ==
:ಪರಮಸತ್ಯವನ್ನು ಯಾ ಬೋಧಿಯನ್ನು ಯೋಗದ ಮೂಲಕ ಪಡೆಯಬಹುದು -ಎನ್ನುವುದು ಯೋಗಾಚಾರ.
:ಬಾಹ್ಯ ವಸ್ತುಗಳ ಅಸ್ತಿತ್ವವನ್ನು ನಿರಾಕರಿಸಿ ಜ್ಞಾನವೊಂದೇ (ಜ್ಞಾನ ಒಂದೇ) ಸತ್ಯವೆನ್ನುವುದು ವಿಜ್ಞಾನವಾದ. - ಇದು ತಾತ್ವಿಕ ದೃಷ್ಠಿ ಕ್ರಿ. ಶ. ೩ ನೇಶತಮಾನದ '''ಆಚಾರ್ಯ ಮೈತ್ರೇಯ''' ನು ಇದರ ಪ್ರವರ್ತಕ. ಅಸಂಗನು ಪ್ರಚುರ ಪಡಿಸಿದನು. ಎರಡನೆಯ ಬುದ್ಧನೆಂದು ಖ್ಯಾತಿ ಪಡೆದ '''ವಸುಬಂಧು'''ವಿನ '''ವಿಜ್ಞ ಪ್ತಿ ಮಾತೃತಾಸಿದ್ಧಿ''' ಪ್ರಮಾಣ ಗ್ರಂಥ. '''ಜಗತ್ತು ಇದೆ''' ಎನ್ನುವ ವಾದ, '''ಜಗತ್ತು ಶೂನ್ಯ''' ಎನ್ನುವ ಇನ್ನೊಂದು ತುದಿ ; '''ಇದೆ-ಇಲ್ಲ''' ಎನ್ನುವ ಸೌತ್ರಾಂತಿಕರು ಮಧ್ಯ ಇದ್ದಾರೆ.
:ವಿಜ್ಞಾನವಾದಿಗಳು ಶೂನ್ಯವಾದವನ್ನು ನಿರಾಕರಿಸುತ್ತಾರೆ. ಎಲ್ಲವೂ ಶೂನ್ಯವಾದರೆ ಚಿತ್ತವೂಇಲ್ಲ. ಎಲ್ಲವೂ ನಿರರ್ಥಕ ; ಆತ್ಮ ಘಾತಕ ; ಆದ್ದರಿಂದ ಚಿತ್ತದ ಸತ್ಯತೆಯನ್ನು ಅಂಗೀಕರಿಸಬೇಕು.
===ವಿಜ್ಞಾನ===
---------------------------
:ವಿಜ್ಞಾನವೆಂದರೆ ಕ್ಷಣಿಕವಾದ ಜ್ಞಾನಗಳ ಪರಂಪರೆ . ಇದೇ ಚಿತ್ತ ; ಚಿತ್ತವನ್ನು ಬಿಟ್ಟು ಉಳಿದ್ದೆಲ್ಲಾ ಮಿಥ್ಯೆ. ಮಾನಸಿಕ ಕಲ್ಪನೆ. ಈ ಪ್ರಪಂಚವು ಸ್ವಪ್ನ ಸದೃಶ - ಕಲ್ಪನೆ. ಸ್ವಪ್ನದಲ್ಲಿರುವವನು ಅದನ್ನೇ ಸತ್ಯವೆಂದು ತಿಳಿದಂತೆ ಬಾಹ್ಯ ವಸ್ತುಗಳ ಅಸ್ತಿತ್ವವನ್ನು ಸಿದ್ಧಪಡಿಸಲು ಸಾದ್ಯವಿಲ್ಲ. ವಸ್ತುವಿಗೂ ವಸ್ತುವಿನ ಜ್ಞಾನಕ್ಕೂವ್ಯತ್ಯಾಸವಿಲ್ಲ. ಜ್ಞಾನವಿಲ್ಲದೆ ವಸ್ತುವನ್ನು ತಿಳಯಲು ಸಾಧ್ಯವಿಲ್ಲ.ಅಂತೆಯೇ ಜ್ಞಾನಕ್ಕಿಂತ ಬೇರೆಯಾಗಿ ವಸ್ತುವಿಗೆ ಅಸ್ತಿತ್ವವಿಲ್ಲ.
-
ಉದಾಹರಣೆ : ಅಣುಗಳಿಂದ ವಸ್ತು ; ಅಣುಗಳಿಗೆ ಗುಣವಿಲ್ಲ ; ನಾವು ನೋಡುವುದು ಅಣುಗಳನ್ನೋ -ವಸ್ತುವನ್ನೋ ? ಅಣುಗಳು ಕಾಣಲಾರವು ; ಅವಕ್ಕೆ ಗುಣವಿಲ್ಲ, ಆಕಾರವಿಲ್ಲ. ಆದ್ದರಿಂದ ಉದ್ದ ,ಗಾತ್ರ, ರುಚಿ ಎಲ್ಲಾ ಕಲ್ಪನೆ. ವಾಸ್ತವವಾಗಿ ನಮ್ಮನ್ನು ಬಿಟ್ಟು (ಚಿತ್ತ-ಜ್ಞಾನ) ಹೊರಗಿನ ಯಾವ ವಸ್ತುವೂ ಇಲ್ಲ.
-
ಆಕ್ಷೇಪ : ಬಾಹ್ಯ ವಸ್ತುಗಳೇ ಇಲ್ಲವೆಚಿದಾದರೆ- ಮನಸ್ಸು ವಸ್ತುಗಳನ್ನು ಸೃಷ್ಟಿಸಬಲ್ಲುದೇ ಬದಲಾಯಿಸ ಬಲ್ಲದೇ ?
ಉತ್ತರ : ಮನಸ್ಸು ಕ್ಷಣಿಕ ಜ್ಞಾನಗಳ ಪ್ರವಾಹ ; ಅನುಭವಗಳ ಸಂಸ್ಕಾರದಿಂದ ವಸ್ತುಗಳನ್ನು ಕಾಣುತ್ತದೆ.
-
==== ಆಲಯ ವಿಜ್ಞಾನ ====
----------------------------
 
=== ಶೂನ್ಯ ತತ್ವ ===
:ಇವರ ಪ್ರಕಾರ ಶೂನ್ಯವೆಂದರೆ ಏನೂ ಇಲ್ಲದ್ದೆಂಬ ಅರ್ಥವಲ್ಲ ; ವರ್ಣನೆಗೆ ನಿಲುಕದ್ದು . ವಸ್ತು ನಿರ್ಣಯ - ಇದೆ(ಅಸ್ತಿ) - ಇದೆ ಮತ್ತು ಇಲ್ಲ ('''ತದುಭಯಂ''') ; ಇದೆ ಮತ್ತು ಇಲ್ಲ ಎರಡೂ ಅಲ್ಲದ್ದು ; ('''ನ ಅಸ್ತಿ ನಚನಾಸ್ತಿ''') ಎಂಬುದಾಗಿ ಹೇಳುವುದುಂಟು. ತತ್ವ (ಶೂನ್ಯ) ಚತುಷ್ಕೋಟಿ ವಿನಿರ್ಮಕ್ತವಾದುದೆಂಬ ಅರ್ಥದಲ್ಲಿ '''ಅನಿರ್ವಚನೀಯ'''ವಾದುದು. ಶೂನ್ಯವು ಭಾವವೂಅಲ್ಲಭಾವವೂ ಅಲ್ಲ; ಅಭಾವವೂ ಅಲ್ಲ. '''ಅನಿರ್ವಚನೀಯ'''. ಅದೇ '''ಅಪರೋಕ್ಷ ತತ್ವ''' ; ಇಡೀ ಪ್ರಪಂಚವು ಈ ಶೂನ್ಯ '''ವಿವರ್ತ'''ವೇ ಆಗಿದೆ. (ಶುದ್ಧ ಅದ್ವೈತದ ಪರಬ್ರಹ್ಮ ತತ್ವವೇ ಮಾಧ್ಯಮಿಕರ ಶೂನ್ಯವೇ ?)
 
=== ಪ್ರಪಂಚ ===
| colspan=3 style=”background:#eee;” | <center >'''ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ''' </center>
|-
|[[ಚಾರ್ವಾಕ|ಚಾರ್ವಾಕ ದರ್ಶನ]] || [[ಜೈನ ಧರ್ಮ| ಜೈನ ದರ್ಶನ]] || [[ಬೌದ್ಧ ಧರ್ಮ| ಬೌದ್ಧ ದರ್ಶನ]] || [[ಸಾಂಖ್ಯ|ಸಾಂಖ್ಯ ದರ್ಶನ]]
|-
| [[ಯೋಗ|ರಾಜಯೋಗ]] || [[ನ್ಯಾಯ ದರ್ಶನ| ನ್ಯಾಯ]] || [[ವೈಶೇಷಿಕ ದರ್ಶನ]] || [[ಮೀಮಾಂಸ ದರ್ಶನ]]
|-
| [[ಆದಿ ಶಂಕರರು ಮತ್ತು ಅದ್ವೈತ]] || [[ಅದ್ವೈತ]]- [[ಜ್ಞಾನ-ಕರ್ಮ ವಿವಾದ]] || [[ವಿಶಿಷ್ಟಾದ್ವೈತ | ವಿಶಿಷ್ಟಾದ್ವೈತ ದರ್ಶನ]] || [[ದ್ವೈತ ದರ್ಶನ]]
|-
|[[ದ್ವೈತ ದರ್ಶನ |ಮಾಧ್ವ ಸಿದ್ಧಾಂತ ]]||[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] || [[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]] || [[ಭಗವದ್ಗೀತಾ ತಾತ್ಪರ್ಯ]]
|-
|[[ ಕರ್ಮ ಸಿದ್ಧಾಂತ]] || [[ವೀರಶೈವ| ವೀರಶೈವ ತತ್ತ್ವ]] -||[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]] || - [[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]]
|-
|[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]] ||[[ಮೋಕ್ಷ]] ||[[ಸದಸ್ಯ:Bschandrasgr/ಪರಿಚಯ|ಗೀತೆ]]||[[ಬ್ರಹ್ಮಸೂತ್ರ]]
|-
|}
 
== ಆಧಾರ ==
ಭಾರತೀಯ ತತ್ವ ಶಾಸ್ತ್ರ ಪರಿಚಯ - ಎಂ. ಪ್ರಭಾಕರ ಜೋಷಿ ಮತ್ತು [[ಪ್ರೊ.ಎಂ.ಎ.ಹೆಗಡೆ]], ಸಂಸ್ಕೃತ ವಿಭಾಗದ ಮುಖ್ಯಸ್ಥರು, ಎಂ.ಜಿ.ಸಿ. ಕಾಲೇಜು , ಸಿದ್ದಾಪುರ, ಕಾರವಾರ ಜಿಲ್ಲೆ. ಪ್ರಕಾಶಕರು: ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
 
 
೫,೬೦೧

edits

"https://kn.wikipedia.org/wiki/ವಿಶೇಷ:MobileDiff/821471" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ