ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:



{{Taxobox
{{Taxobox
| status = LC
| status = LC
೧೮ ನೇ ಸಾಲು: ೧೫ ನೇ ಸಾಲು:
| synonyms = ''Bufo melanostictus''
| synonyms = ''Bufo melanostictus''
}}
}}

'''ಸಾಮಾನ್ಯ ಏಷ್ಯನ್ ನೆಲಗಪ್ಪೆ (Asian Common Toad)''' ದಕ್ಷಿಣ ಮತ್ತು ಆಗ್ನೇಯ [[ಏಷಿಯಾ| ಏಷಿಯಾದಲ್ಲಿ]] ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು [[ಪ್ರಭೇದ]]. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ''ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್'' ಎಂದು ಕರೆಯುತ್ತಾರೆ. ಇದಕ್ಕೆ '''ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ''', '''ಏಷಿಯನ್ ನೆಲಗಪ್ಪೆ''', '''ಕಪ್ಪು ಕನ್ನಡಕದ ನೆಲಗಪ್ಪೆ''', '''ಸಾಮಾನ್ಯ ಸುಂಡಾ ನೆಲಗಪ್ಪೆ''' ಮತ್ತು '''[[ಜಾವಾ]]ದ ನೆಲಗಪ್ಪೆ''' ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ<ref>{{cite web|last1=ವಾನ್-ಡಿಯ್ಕ್|first1=ಪಿ ಪಿ|last2=ಇಸ್ಕಂದರ್|first2=ಡಿ|last3=ಲೌ|first3=ಎಮ್ ಡಬ್ಲೂ ಎನ್|title=Duttaphrynus melanostictus|url=http://dx.doi.org/10.2305/IUCN.UK.2004.RLTS.T54707A11188511.en|website=IUCN Red List|publisher=The IUCN Red List of Threatened Species|accessdate=6 January 2018}}</ref>.

ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ [[ಗೊದಮೊಟ್ಟೆ]]ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>


==ಆವಾಸಸ್ಥಾನ ಮತ್ತು [https://kn.wiktionary.org/wiki/%E0%B2%A8%E0%B2%A1%E0%B2%B5%E0%B2%B3%E0%B2%BF%E0%B2%95%E0%B3%86 ನಡವಳಿಕೆ]==
[[File:Asian Common Toad (Duttaphrynus melanostictus).jpg|thumb|left|ಸಾಮಾನ್ಯ ಏಷ್ಯನ್ ನೆಲಗಪ್ಪೆ (''Duttaphrynus melanostictus'')]]
===ಗುಣಲಕ್ಷಣಗಳು===
ಕಪ್ಪೆಯ ಮೇಲ್ಭಾಗವು ಗುಳ್ಳೆಗಳಿಂದ ಕೂಡಿರುತ್ತದೆ. ಮೂತಿಯ ತುದಿಗೆ, ಕಣ್ಣುಗಳ ಮುಂದೆ, ಕಣ್ಣುಗಳ ಮೇಲೆ, ಕಣ್ಣುಗಳ ಹಿಂದೆ, ಕಣ್ಣು-ಕಿವಿಗಳ ಮಧ್ಯೆ ಹಲವಾರು ಉಬ್ಬುಗಳಿವೆ. [[ಕರ್ಣಪಟಲ]]ಗಳು ಹಾಗು [[ವಿಷಗ್ರಂಥಿ]]ಗಳು ನಿಖರವಾಗಿ ಕಾಣುತ್ತವೆ, ಹಾಗು ಕಣ್ಣುಗಳ ಮೂರನೆ ಎರಡರಷ್ಟು ಆಕಾರ ಕರ್ಣಪಟಲ ಹೊಂದಿರುತ್ತದೆ. ಇದರ ಬೆರಳುಗಳ ಮಧ್ಯೆ ಜಾಲ ಅರ್ಧ ಮಾತ್ರವಿರುತ್ತದೆ. ಕೆಳಭಾಗದಲ್ಲಿ ಯಾವುದೇ ಕಲೆಗಳಿರುವುದಿಲ್ಲ. ಗಂಡುಗಳಿಗೆ ಧ್ವನಿ ಚೀಲಗಳಿರುತ್ತವೆ. ಗಂಡುಗಳು ಹೆಣ್ಣುಗಳಿಗಿಂತ ಸಣ್ಣದಾಗಿರುತ್ತವೆ. <ref>{{ cite book | author = ಬೌಲೆಂಜರ್, ಜಿ. ಎ. | year = 1890 | series = Fauna of British India | title = Reptilia and Batrachia | publisher = Taylor and Francis | place = ಲಂಡನ್ | url = https://archive.org/stream/reptiliabatrachi1890boul#page/505/mode/1up | pages = 505–507 | doi = 10.5962/bhl.title.5490 }}</ref>.

===ನಡವಳಿಕೆ===
[[File:A Duttaphrynus Couple during Amplexus.jpg|thumb|left|ಸಾಮಾನ್ಯ ಏಷ್ಯನ್ ನೆಲಗಪ್ಪೆ ಸಂಭೋಗದಲ್ಲಿ]]
ವಯಸ್ಕ ಕಪ್ಪೆಗಳು ನೆಲವಾಸಿಯಾಗಿರುತ್ತವೆ. ಹೊಲಗದ್ದೆಗಳಲ್ಲಿ, ಮನುಷ್ಯರ ಆವಾಸಸ್ಥಾನಗಳಲ್ಲಿ, ಮಳೆಗಾಲದಲ್ಲಿ ನೀರಿನ ದಂಡೆಯಲ್ಲಿ, ವಿದ್ಯುತ್ ದೀಪದ ಕಂಬಗಳ ಕೆಳಗೆ, ಇನ್ನಿತರೆ ಸಮಯದಲ್ಲಿ ಬಂಡೆಗಳ ಕೆಳಗೆ ಕಾಣಬಹುದು. ಹುಳು-ಹುಪ್ಪಟೆಗಳು ಇದರ ಸಾಮಾನ್ಯ ಆಹಾರ. ಸಂಭೋಗ ಮಾಡುವಾಗ ಗಂಡು ಹೆಣ್ಣಿನ ಬೆನ್ನೇರಿ ಕೂರುತ್ತದೆ. ಇವು ಸಾಮಾನ್ಯವಾಗಿ ನಿಂತ ಮತ್ತು ನಿಧಾನವಾಗಿ ಹರಿಯುವ ಆಳದ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳು ಪೋಣಿಸಿದ ಸಣ್ಣ ಮುತ್ತುಗಳ ಹಾರದಂತೆ ಹುಲ್ಲು ಜೊಂಡುಗಳಿಗೆ ಸಿಲುಕಿರುತ್ತವೆ. ಗೊದಮೊಟ್ಟೆಗಳು ನೀರಿನಲ್ಲಿ ಕಂಡುಬರುತ್ತವೆ ಹಾಗು ಪಾಚಿಯನ್ನು ತಿನ್ನುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>.




'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]
==ಉಲ್ಲೇಖಗಳು==
<ref>{{cite web|last1=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು|title=Toad|url=https://www.britannica.com/animal/toad|website=Britannica|publisher=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್|accessdate=7 January 2018}}</ref>. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ<ref>{{cite web|title=Toad|url=http://www.dictionary.com/browse/toad|website=ಡಿಕ್ಷನರಿ|publisher=Dictionary.com|accessdate=7 January 2018}}</ref>.
[[File:Agaa fg02.jpg|thumb|ಕೇನ್ ನೆಲಗಪ್ಪೆ]]

೧೩:೨೪, ೭ ಜನವರಿ ೨೦೧೮ ನಂತೆ ಪರಿಷ್ಕರಣೆ

Krishnakulkarni36/ನನ್ನ ಪ್ರಯೋಗಪುಟ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. melanostictus
Binomial name
Duttaphrynus melanostictus
Synonyms

Bufo melanostictus


ನೆಲಗಪ್ಪೆ ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ ಬ್ಯೂಫೋನಿಡೇ ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [೧] [೨]. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ[೩].

ಕೇನ್ ನೆಲಗಪ್ಪೆ
  1. van Dijk; P. P.; et al. (2004). "Duttaphrynus melanostictus". IUCN Red List of Threatened Species, Version 2012.2. IUCN.
  2. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು. "Toad". Britannica. ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್. Retrieved 7 January 2018.
  3. "Toad". ಡಿಕ್ಷನರಿ. Dictionary.com. Retrieved 7 January 2018.