ಅರವಿಂದ್ ಅಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
infobox, cat, iw
ಚು robot Adding: de, el, fi, fr, hi, hu, ml, mr, no, pl, ta, vi Modifying: en
೪೧ ನೇ ಸಾಲು: ೪೧ ನೇ ಸಾಲು:
[[ವರ್ಗ:ಲೇಖಕರು]]
[[ವರ್ಗ:ಲೇಖಕರು]]


[[en:Arvind Adiga]]
[[de:Aravind Adiga]]
[[el:Αραβίντ Αντίγκα]]
[[en:Aravind Adiga]]
[[fi:Aravind Adiga]]
[[fr:Aravind Adiga]]
[[hi:अरविन्द अडिग]]
[[hu:Aravind Adiga]]
[[ml:അരവിന്ദ് അഡിഗ]]
[[mr:अरविंद अडिगा]]
[[no:Aravind Adiga]]
[[pl:Aravind Adiga]]
[[ta:அரவிந்த் அடிகா]]
[[vi:Aravind Adiga]]

೨೦:೩೮, ೨೨ ಅಕ್ಟೋಬರ್ ೨೦೦೮ ನಂತೆ ಪರಿಷ್ಕರಣೆ

ಅರವಿಂದ ಅಡಿಗ
ಜನನ: ಅಕ್ಟೋಬರ್ ೨೩, ೧೯೭೪
ಜನನ ಸ್ಥಳ: ಚೆನ್ನೈ
ವೃತ್ತಿ: ಸಾಹಿತಿ
ರಾಷ್ಟ್ರೀಯತೆ:ಭಾರತೀಯ
ಪ್ರಥಮ ಕೃತಿ:ದ ವೈಟ್ ಟೈಗರ್
ಪ್ರಶಸ್ತಿಗಳು:೨೦೦೮ರ ಮ್ಯಾನ್ ಬೂಕರ್ ಪ್ರಶಸ್ತಿ
(ದ ವೈಟ್ ಟೈಗರ್)
ಅಂತರ್ಜಾಲ ತಾಣ:http://www.aravindadiga.com/

ಅರವಿಂದ ಅಡಿಗ (ಹುಟ್ಟು ಅಕ್ಟೋಬರ್ ೨೩, ೧೯೭೪[೧]) ಒಬ್ಬ ಭಾರತೀಯ ಪತ್ರಕರ್ತ ಮತ್ತು ಆಂಗ್ಲ ಭಾಷೆಯ ಲೇಖಕ. ಇವರ ಮೊದಲ ಕಾದಂಬರಿ ದ ವೈಟ್ ಟೈಗರ್ ಗೆ ೨೦೦೮ರ ಮ್ಯಾನ್ ಬೂಕರ್ ಪ್ರಶಸ್ತಿ ದೊರಕಿತು.[೨]

ಜನ್ಮ ಮತ್ತು ಶಿಕ್ಷಣ

ಇವರು ೧೯೭೪ರಲ್ಲಿ ಚೆನ್ನೈದಲ್ಲಿ ಜನಿಸಿದರು. ನಂತರ ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು ಸೇಂಟ್ ಅಲೋಯ್ಶಿಯಸ್ ಕಾಲೇಜುಗಳಲ್ಲಿ ಅಭ್ಯಸಿಸಿ ೧೯೯೦ರಲ್ಲಿ ತಮ್ಮ ಹತ್ತನೇಯ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಮನೆಯವರ ಜೊತೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದ ಇವರು, ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪಡೆದರು. ಕೋಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ ಮತ್ತು ಮ್ಯಾಗ್ಡಲೀನ್ ಕಾಲೇಜು, ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರು.

  1. http://www.expressindia.com/latest-news/Indian-novelist-Aravind-Adiga-wins-Booker-prize/373637/
  2. "Indian novelist Aravind Adiga wins Booker prize". Agencies. Expressindia. Oct 15, 2008. Retrieved 2008-10-16.