ಮೀನ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟೆಂಪ್ಲೇಟು ಹಾಗು ಪುನರ್ವರ್ಗೀಕರಣ
No edit summary
೧ ನೇ ಸಾಲು: ೧ ನೇ ಸಾಲು:
[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಸೌರಮಾನ]] [[ಪಂಚಾಂಗ | ಪಂಚಾಂಗದ]] ಹನ್ನೆರಡನೇ ಮಾಸ.

ಮೀನಮಾಸ ಸೌರಮಾನವರ್ಷದ ಕೊನೆಯ ತಿಂಗಳು. ತಮಿಳಿನಲ್ಲಿ ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ.

ಒಂಬತ್ತು ಸಹಸ್ರ ಕಿರಣಗಳಿಂದ ಕೂಡಿದ ಅರುಣವರ್ಣದ ಪರ್ಜನ್ಯ ಎಂಬ ಸೂರ್ಯ ಈ ತಿಂಗಳಿನ ದೇವತೆ. ಈ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದರೆ ಅದು ಚಾಂದ್ರಮಾನದಂತೆ ಅಧಿಕ ಚೈತ್ರಮಾಸವಾಗುತ್ತದೆ. (ಎಸ್.ಎನ್.ಕೆ.) ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ

==ಈ ಮಾಸದ ಪ್ರಮುಖ ಹಬ್ಬಗಳು==
==ಈ ಮಾಸದ ಪ್ರಮುಖ ಹಬ್ಬಗಳು==

೧೫:೪೫, ೭ ಡಿಸೆಂಬರ್ ೨೦೧೭ ನಂತೆ ಪರಿಷ್ಕರಣೆ

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹನ್ನೆರಡನೇ ಮಾಸ.

ಮೀನಮಾಸ ಸೌರಮಾನವರ್ಷದ ಕೊನೆಯ ತಿಂಗಳು. ತಮಿಳಿನಲ್ಲಿ ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ.

ಒಂಬತ್ತು ಸಹಸ್ರ ಕಿರಣಗಳಿಂದ ಕೂಡಿದ ಅರುಣವರ್ಣದ ಪರ್ಜನ್ಯ ಎಂಬ ಸೂರ್ಯ ಈ ತಿಂಗಳಿನ ದೇವತೆ. ಈ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದರೆ ಅದು ಚಾಂದ್ರಮಾನದಂತೆ ಅಧಿಕ ಚೈತ್ರಮಾಸವಾಗುತ್ತದೆ. (ಎಸ್.ಎನ್.ಕೆ.) ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ

ಈ ಮಾಸದ ಪ್ರಮುಖ ಹಬ್ಬಗಳು

ಸೌರಮಾನ ಮಾಸಗಳು
ಮೇಷ ವೃಷಭ ಮಿಥುನ ಕಟಕ ಸಿಂಹಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ
"https://kn.wikipedia.org/w/index.php?title=ಮೀನ_ಮಾಸ&oldid=815067" ಇಂದ ಪಡೆಯಲ್ಪಟ್ಟಿದೆ