ಆಲ್‌ಫ್ರೆಡ್ ನೊಬೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
No edit summary
೧ ನೇ ಸಾಲು: ೧ ನೇ ಸಾಲು:
{{merge to|ಆಲ್ಫ್ರೆಡ್_ನೊಬೆಲ್}}
{{merge to|ಆಲ್ಫ್ರೆಡ್_ನೊಬೆಲ್}}
[[ಚಿತ್ರ:AlfredNobel adjusted.jpg|thumb|right|ಆಲ್‌ಫ್ರೆಡ್ ನೊಬೆಲ್]]
[[ಚಿತ್ರ:AlfredNobel adjusted.jpg|thumb|right|ಆಲ್‌ಫ್ರೆಡ್ ನೊಬೆಲ್]]
'''ಆಲ್‌ಫ್ರೆಡ್ ನೊಬೆಲ್'''(ಒಕ್ಟೋಬರ್ 21, 1833, – ಡಿಸೆಂಬರ್ 10, 1896)[[ಸ್ವೀಡನ್]] ದೇಶದ ವಿಜ್ಞಾನಿ.ಇವರು [[ಡೈನಮೈಟ್‌]]ನ್ನು ಆವಿಷ್ಕರಿಸಿದಾತ.ಈ ಡೈನಮೈಟ್ [[ಯುದ್ಧ]]ಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ [[ವಿಜ್ಞಾನ]],[[ವೈದ್ಯಶಾಸ್ತ್ರ]],[[ಸಾಹಿತ್ಯ]],[[ಅರ್ಥಶಾಸ್ತ್ರ]]ಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ [[ಶಾಂತಿ]]ಗಾಗಿ ದುಡಿದವರಿಗೆ ನೀಡುವಂತೆ [[ಪಾರಿತೋಷಕ]] ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ [[ನೊಬೆಲ್ ಪ್ರಶಸ್ತಿ]]ಗಳನ್ನು ಕೊಡಲಾಗುತ್ತಿದೆ.
'''ಆಲ್‌ಫ್ರೆಡ್ ನೊಬೆಲ್'''(ಅಕ್ಟೋಬರ್ 21, 1833, – ಡಿಸೆಂಬರ್ 10, 1896)[[ಸ್ವೀಡನ್]] ದೇಶದ ವಿಜ್ಞಾನಿ. ಇವರು [[ಡೈನಮೈಟ್‌]]ನ್ನು ಆವಿಷ್ಕರಿಸಿದವರು. ಈ ಡೈನಮೈಟ್ [[ಯುದ್ಧ]]ಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ [[ವಿಜ್ಞಾನ]],[[ವೈದ್ಯಶಾಸ್ತ್ರ]],[[ಸಾಹಿತ್ಯ]], [[ಅರ್ಥಶಾಸ್ತ್ರ]]ಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ [[ಶಾಂತಿ]]ಗಾಗಿ ದುಡಿದವರಿಗೆ ನೀಡುವಂತೆ [[ಪಾರಿತೋಷಕ]] ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ [[ನೊಬೆಲ್ ಪ್ರಶಸ್ತಿ]]ಗಳನ್ನು ಕೊಡಲಾಗುತ್ತಿದೆ.


[[ವರ್ಗ:ವಿಜ್ಞಾನಿಗಳು]]
[[ವರ್ಗ:ವಿಜ್ಞಾನಿಗಳು]]
[[ವರ್ಗ:ಪ್ರಶಸ್ತಿಗಳು]]
[[ವರ್ಗ:ಪ್ರಶಸ್ತಿಗಳು]]

೧೯:೪೫, ೨೯ ನವೆಂಬರ್ ೨೦೧೭ ನಂತೆ ಪರಿಷ್ಕರಣೆ

ಆಲ್‌ಫ್ರೆಡ್ ನೊಬೆಲ್

ಆಲ್‌ಫ್ರೆಡ್ ನೊಬೆಲ್(ಅಕ್ಟೋಬರ್ 21, 1833, – ಡಿಸೆಂಬರ್ 10, 1896)ಸ್ವೀಡನ್ ದೇಶದ ವಿಜ್ಞಾನಿ. ಇವರು ಡೈನಮೈಟ್‌ನ್ನು ಆವಿಷ್ಕರಿಸಿದವರು. ಈ ಡೈನಮೈಟ್ ಯುದ್ಧಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ ವಿಜ್ಞಾನ,ವೈದ್ಯಶಾಸ್ತ್ರ,ಸಾಹಿತ್ಯ, ಅರ್ಥಶಾಸ್ತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ ಶಾಂತಿಗಾಗಿ ದುಡಿದವರಿಗೆ ನೀಡುವಂತೆ ಪಾರಿತೋಷಕ ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ ನೊಬೆಲ್ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ.