ಮುಧೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
I explained about local dog breed hond
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೨೨ ನೇ ಸಾಲು: ೨೨ ನೇ ಸಾಲು:
footnotes =
footnotes =
}}
}}
'''ಮುಧೋಳ''' [[ಕರ್ನಾಟಕ]] ರಾಜ್ಯದ ಉತ್ತರ ಭಾಗದಲ್ಲಿರುವ [[ಬಾಗಲಕೋಟೆ ಜಿಲ್ಲೆ]]ಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು [[ಬಾಗಲಕೋಟೆ]] ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, [[ಘಟಪ್ರಭ ನದಿ]]ಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ.
'''ಮುಧೋಳ''' [[ಕರ್ನಾಟಕ]] ರಾಜ್ಯದ ಉತ್ತರ ಭಾಗದಲ್ಲಿರುವ [[ಬಾಗಲಕೋಟೆ ಜಿಲ್ಲೆ]]ಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು [[ಬಾಗಲಕೋಟೆ]] ನಗರದಿಂದ ಸುಮಾರು ೫೦&nbsp;ಕಿ.ಮಿ ದೂರದಲ್ಲಿದ್ದು, [[ಘಟಪ್ರಭ ನದಿ]]ಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು <nowiki>[[ಮುಧೋಳ ಹೌಂಡ್]]</nowiki> ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ.


[[ವರ್ಗ:ಬಾಗಲಕೋಟೆ ಜಿಲ್ಲೆಯ ತಾಲೂಕುಗಳು]]
[[ವರ್ಗ:ಬಾಗಲಕೋಟೆ ಜಿಲ್ಲೆಯ ತಾಲೂಕುಗಳು]]

೦೦:೪೪, ೧೯ ನವೆಂಬರ್ ೨೦೧೭ ನಂತೆ ಪರಿಷ್ಕರಣೆ

ಮುಧೋಳ
ಮುಧೋಳ
town
Population
 (2001)
 • Total೪೨,೪೬೧

ಮುಧೋಳ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು ಬಾಗಲಕೋಟೆ ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, ಘಟಪ್ರಭ ನದಿಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು [[ಮುಧೋಳ ಹೌಂಡ್]] ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ.

"https://kn.wikipedia.org/w/index.php?title=ಮುಧೋಳ&oldid=809179" ಇಂದ ಪಡೆಯಲ್ಪಟ್ಟಿದೆ