ಆಮ್ನಿಯೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb|ಆಮ್ನಿಯೋಟ ಬ್ರೂಣ '''ಆಮ್ನಿಯೋಟ''' - ಸರೀಸೃಪ. ಪಕ್ಷಿ ಮತ್ತು ಸ...
 
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೨ ನೇ ಸಾಲು: ೨ ನೇ ಸಾಲು:
'''ಆಮ್ನಿಯೋಟ''' - ಸರೀಸೃಪ. ಪಕ್ಷಿ ಮತ್ತು ಸ್ತನಿಗಳನ್ನೊಳಗೊಂಡ ಒಂದು ಗುಂಪು. ಆದ್ದರಿಂದ ಕಶೇರುಕಗಳನ್ನು ಆಮ್ನಿಯೋಟ ಮತ್ತು ಅನಾಮ್ನಿಯೋಟ ಎಂದು ಎರಡು ಮುಖ್ಯ ಗುಂಪು ಗಳಾಗಿ ವಿಭಾಗಿಸಬಹುದು.
'''ಆಮ್ನಿಯೋಟ''' - ಸರೀಸೃಪ. ಪಕ್ಷಿ ಮತ್ತು ಸ್ತನಿಗಳನ್ನೊಳಗೊಂಡ ಒಂದು ಗುಂಪು. ಆದ್ದರಿಂದ ಕಶೇರುಕಗಳನ್ನು ಆಮ್ನಿಯೋಟ ಮತ್ತು ಅನಾಮ್ನಿಯೋಟ ಎಂದು ಎರಡು ಮುಖ್ಯ ಗುಂಪು ಗಳಾಗಿ ವಿಭಾಗಿಸಬಹುದು.
==ವಿವರಣೆ==
==ವಿವರಣೆ==
ಅಮ್ನಿಯೋಟದ ಮುಖ್ಯ ಲಕ್ಷಣವೆಂದರೆ ಬೆಳವಣಿಗೆಯ ಕಾಲದಲ್ಲಿ ಭ್ರೂಣದ ಸುತ್ತಲೂ ಅಮ್ನಿಯಾನ್ ಎಂಬ ಪಟಲಸಂಚಿ ಬೆಳೆಯುತ್ತದೆ. ಇದರಿಂದಾಗಿ ಈ ಪಟಲಸಂಚಿ ಬೆಳೆಯುವ ಪ್ರಾಣಿಗಳೆಲ್ಲವೂ ಆಮ್ನಿಯೋಟ ಗುಂಪಿಗೆ ಸೇರುತ್ತವೆ. ಪಟಲಸಂಚಿ ಭ್ರೂಣವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದರಲ್ಲಿ ಆಮ್ನಿಯಾಟಿಕ್ [[ದ್ರವ]]ವೂ ಇರುತ್ತದೆ. ಇದರಿಂದ ಬೆಳೆಯುತ್ತಿರುವ ಭ್ರೂಣಕ್ಕೆ ಹೊರಗಿನ ಒತ್ತಡಗಳಿಂದ ರಕ್ಷಣೆ ಒದಗುತ್ತದೆ. ಅನಾಮ್ನಿಯೋಟಗಳು ಪೂರ್ಣ ಜಲವಾಸಿಗಳಾಗಿರಲಿ, ಇಲ್ಲದಿರಲಿ, ಬೆಳವಣಿಗೆಯ ಕಾಲದಲ್ಲಿಯಾದರೂ ನೀರಿನಲ್ಲಿರುತ್ತವೆ. ಆದುದರಿಂದ ನೀರೇ ಇವುಗಳು ಎದುರಿಸಬೇಕಾಗಬಹುದಾದ ಒತ್ತಡದ ಹೊಡೆತಗಳನ್ನು ನಿವಾರಿಸಿ [[ಮೊಟ್ಟೆ]]ಗಳನ್ನು ರಕ್ಷಿಸುತ್ತದೆ. ಆದರೆ ಅಮ್ನಿಯೋಟಗಳಲ್ಲಿ ಭ್ರೂಣದ ಬೆಳವಣಿಗೆ ನೀರಿನಿಂದ ಹೊರಗೆ, ತತ್ತಿಯ ಚಿಪ್ಪಿನೊಳಗೆ (ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ) ಅಥವಾ ತಾಯಿಯ ದೇಹದೊಳಗೆ (ಸ್ತನಿಗಳಲ್ಲಿ) ನಡೆಯುತ್ತದೆ. ಆದ್ದರಿಂದ ಅಮ್ನಿಯಾನ್ ಸುತ್ತಲೂ ಇರುವ ದ್ರವಾವರಣ ಭ್ರೂಣವನ್ನು ರಕ್ಷಿಸುತ್ತದೆ. ಈ ಅಮ್ನಿಯಾನ್ ಹೊರಗೆ ನಡುಮೂಲ ಕುಡಿಪದರ (ಮೀಸೊಡರ್ಮ್) ಮತ್ತು ಒಳಗೆ ಹೊರಮೂಲ ಕುಡಿಪದರ (ಎಕ್ಟೊಡರ್ಮ್) ಕುಂದಾಗುತ್ತದೆ. ಈ ಗುಂಪಿನ ಪ್ರಾಣಿಗಳ ಬೆಳವಣಿಗೆಯಲ್ಲಿ ಇದೊಂದೇ ಅಲ್ಲದೆ ಭ್ರೂಣದ ಹೊರ ಪೊರೆಯೂ ಅಲ್ಲಂಟಾಯಿಸ್ ಮತ್ತು ಭಂಡಾರ ಸಂಚಿ ಎಂಬ ಪಟಲಗಳೂ ಬೆಳೆಯುತ್ತವೆ. ಅಮ್ನಿಯಾನನ್ನು ಕೆಲವು ಸಾರಿ ಭ್ರೂಣದ ಸ್ವಂತ ಈಜುಕೊಳ ಎಂದು ವಿವರಿಸುವುದೂ ಉಂಟು.
ಅಮ್ನಿಯೋಟದ ಮುಖ್ಯ ಲಕ್ಷಣವೆಂದರೆ ಬೆಳವಣಿಗೆಯ ಕಾಲದಲ್ಲಿ ಭ್ರೂಣದ ಸುತ್ತಲೂ ಅಮ್ನಿಯಾನ್ ಎಂಬ ಪಟಲಸಂಚಿ ಬೆಳೆಯುತ್ತದೆ. ಇದರಿಂದಾಗಿ ಈ ಪಟಲಸಂಚಿ ಬೆಳೆಯುವ ಪ್ರಾಣಿಗಳೆಲ್ಲವೂ ಆಮ್ನಿಯೋಟ ಗುಂಪಿಗೆ ಸೇರುತ್ತವೆ. ಪಟಲಸಂಚಿ ಭ್ರೂಣವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದರಲ್ಲಿ ಆಮ್ನಿಯಾಟಿಕ್ [[ದ್ರವ]]ವೂ ಇರುತ್ತದೆ. ಇದರಿಂದ ಬೆಳೆಯುತ್ತಿರುವ ಭ್ರೂಣಕ್ಕೆ ಹೊರಗಿನ ಒತ್ತಡಗಳಿಂದ ರಕ್ಷಣೆ ಒದಗುತ್ತದೆ. ಅನಾಮ್ನಿಯೋಟಗಳು ಪೂರ್ಣ ಜಲವಾಸಿಗಳಾಗಿರಲಿ, ಇಲ್ಲದಿರಲಿ, ಬೆಳವಣಿಗೆಯ ಕಾಲದಲ್ಲಿಯಾದರೂ ನೀರಿನಲ್ಲಿರುತ್ತವೆ. ಆದುದರಿಂದ ನೀರೇ ಇವುಗಳು ಎದುರಿಸಬೇಕಾಗಬಹುದಾದ ಒತ್ತಡದ ಹೊಡೆತಗಳನ್ನು ನಿವಾರಿಸಿ [[ಅಂಡ|ಮೊಟ್ಟೆ]]ಗಳನ್ನು ರಕ್ಷಿಸುತ್ತದೆ. ಆದರೆ ಅಮ್ನಿಯೋಟಗಳಲ್ಲಿ ಭ್ರೂಣದ ಬೆಳವಣಿಗೆ ನೀರಿನಿಂದ ಹೊರಗೆ, ತತ್ತಿಯ ಚಿಪ್ಪಿನೊಳಗೆ (ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ) ಅಥವಾ ತಾಯಿಯ ದೇಹದೊಳಗೆ (ಸ್ತನಿಗಳಲ್ಲಿ) ನಡೆಯುತ್ತದೆ. ಆದ್ದರಿಂದ ಅಮ್ನಿಯಾನ್ ಸುತ್ತಲೂ ಇರುವ ದ್ರವಾವರಣ ಭ್ರೂಣವನ್ನು ರಕ್ಷಿಸುತ್ತದೆ. ಈ ಅಮ್ನಿಯಾನ್ ಹೊರಗೆ ನಡುಮೂಲ ಕುಡಿಪದರ (ಮೀಸೊಡರ್ಮ್) ಮತ್ತು ಒಳಗೆ ಹೊರಮೂಲ ಕುಡಿಪದರ (ಎಕ್ಟೊಡರ್ಮ್) ಕುಂದಾಗುತ್ತದೆ. ಈ ಗುಂಪಿನ ಪ್ರಾಣಿಗಳ ಬೆಳವಣಿಗೆಯಲ್ಲಿ ಇದೊಂದೇ ಅಲ್ಲದೆ ಭ್ರೂಣದ ಹೊರ ಪೊರೆಯೂ ಅಲ್ಲಂಟಾಯಿಸ್ ಮತ್ತು ಭಂಡಾರ ಸಂಚಿ ಎಂಬ ಪಟಲಗಳೂ ಬೆಳೆಯುತ್ತವೆ. ಅಮ್ನಿಯಾನನ್ನು ಕೆಲವು ಸಾರಿ ಭ್ರೂಣದ ಸ್ವಂತ ಈಜುಕೊಳ ಎಂದು ವಿವರಿಸುವುದೂ ಉಂಟು.
<ref>https://www.mun.ca/biology/scarr/Phylogeny_of_Amniota2.html</ref>
<ref>https://www.mun.ca/biology/scarr/Phylogeny_of_Amniota2.html</ref>
<ref>https://www.geol.umd.edu/~jmerck/honr219d/notes/16.html</ref>
<ref>https://www.geol.umd.edu/~jmerck/honr219d/notes/16.html</ref>

೧೩:೫೧, ೧೫ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ

ಆಮ್ನಿಯೋಟ ಬ್ರೂಣ

ಆಮ್ನಿಯೋಟ - ಸರೀಸೃಪ. ಪಕ್ಷಿ ಮತ್ತು ಸ್ತನಿಗಳನ್ನೊಳಗೊಂಡ ಒಂದು ಗುಂಪು. ಆದ್ದರಿಂದ ಕಶೇರುಕಗಳನ್ನು ಆಮ್ನಿಯೋಟ ಮತ್ತು ಅನಾಮ್ನಿಯೋಟ ಎಂದು ಎರಡು ಮುಖ್ಯ ಗುಂಪು ಗಳಾಗಿ ವಿಭಾಗಿಸಬಹುದು.

ವಿವರಣೆ

ಅಮ್ನಿಯೋಟದ ಮುಖ್ಯ ಲಕ್ಷಣವೆಂದರೆ ಬೆಳವಣಿಗೆಯ ಕಾಲದಲ್ಲಿ ಭ್ರೂಣದ ಸುತ್ತಲೂ ಅಮ್ನಿಯಾನ್ ಎಂಬ ಪಟಲಸಂಚಿ ಬೆಳೆಯುತ್ತದೆ. ಇದರಿಂದಾಗಿ ಈ ಪಟಲಸಂಚಿ ಬೆಳೆಯುವ ಪ್ರಾಣಿಗಳೆಲ್ಲವೂ ಆಮ್ನಿಯೋಟ ಗುಂಪಿಗೆ ಸೇರುತ್ತವೆ. ಪಟಲಸಂಚಿ ಭ್ರೂಣವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದರಲ್ಲಿ ಆಮ್ನಿಯಾಟಿಕ್ ದ್ರವವೂ ಇರುತ್ತದೆ. ಇದರಿಂದ ಬೆಳೆಯುತ್ತಿರುವ ಭ್ರೂಣಕ್ಕೆ ಹೊರಗಿನ ಒತ್ತಡಗಳಿಂದ ರಕ್ಷಣೆ ಒದಗುತ್ತದೆ. ಅನಾಮ್ನಿಯೋಟಗಳು ಪೂರ್ಣ ಜಲವಾಸಿಗಳಾಗಿರಲಿ, ಇಲ್ಲದಿರಲಿ, ಬೆಳವಣಿಗೆಯ ಕಾಲದಲ್ಲಿಯಾದರೂ ನೀರಿನಲ್ಲಿರುತ್ತವೆ. ಆದುದರಿಂದ ನೀರೇ ಇವುಗಳು ಎದುರಿಸಬೇಕಾಗಬಹುದಾದ ಒತ್ತಡದ ಹೊಡೆತಗಳನ್ನು ನಿವಾರಿಸಿ ಮೊಟ್ಟೆಗಳನ್ನು ರಕ್ಷಿಸುತ್ತದೆ. ಆದರೆ ಅಮ್ನಿಯೋಟಗಳಲ್ಲಿ ಭ್ರೂಣದ ಬೆಳವಣಿಗೆ ನೀರಿನಿಂದ ಹೊರಗೆ, ತತ್ತಿಯ ಚಿಪ್ಪಿನೊಳಗೆ (ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ) ಅಥವಾ ತಾಯಿಯ ದೇಹದೊಳಗೆ (ಸ್ತನಿಗಳಲ್ಲಿ) ನಡೆಯುತ್ತದೆ. ಆದ್ದರಿಂದ ಅಮ್ನಿಯಾನ್ ಸುತ್ತಲೂ ಇರುವ ದ್ರವಾವರಣ ಭ್ರೂಣವನ್ನು ರಕ್ಷಿಸುತ್ತದೆ. ಈ ಅಮ್ನಿಯಾನ್ ಹೊರಗೆ ನಡುಮೂಲ ಕುಡಿಪದರ (ಮೀಸೊಡರ್ಮ್) ಮತ್ತು ಒಳಗೆ ಹೊರಮೂಲ ಕುಡಿಪದರ (ಎಕ್ಟೊಡರ್ಮ್) ಕುಂದಾಗುತ್ತದೆ. ಈ ಗುಂಪಿನ ಪ್ರಾಣಿಗಳ ಬೆಳವಣಿಗೆಯಲ್ಲಿ ಇದೊಂದೇ ಅಲ್ಲದೆ ಭ್ರೂಣದ ಹೊರ ಪೊರೆಯೂ ಅಲ್ಲಂಟಾಯಿಸ್ ಮತ್ತು ಭಂಡಾರ ಸಂಚಿ ಎಂಬ ಪಟಲಗಳೂ ಬೆಳೆಯುತ್ತವೆ. ಅಮ್ನಿಯಾನನ್ನು ಕೆಲವು ಸಾರಿ ಭ್ರೂಣದ ಸ್ವಂತ ಈಜುಕೊಳ ಎಂದು ವಿವರಿಸುವುದೂ ಉಂಟು. [೧] [೨] [೩]

  1. https://www.mun.ca/biology/scarr/Phylogeny_of_Amniota2.html
  2. https://www.geol.umd.edu/~jmerck/honr219d/notes/16.html
  3. animaldiversity.org/accounts/Amniota/classification/