"ಕೇನೋಪನಿಷತ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
ಚು
{{ಹಿಂದೂ ಧರ್ಮಗ್ರಂಥಗಳು}}
'''ಕೇನೋಪನಿಷತ್''' [[ಸಾಮವೇದ]]ದ ತಲವಾಕರ [[ಬ್ರಾಹ್ಮಣ]] ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.[[ಸೃಷ್ಟಿ]],[[ಬ್ರಹ್ಮ]],[[ಜೀವ]] ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ [[ಬ್ರಹ್ಮ]]ಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.[[ಪರತತ್ವ]]ದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ.
 
೧೭,೭೯೨

edits

"https://kn.wikipedia.org/wiki/ವಿಶೇಷ:MobileDiff/80160" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ