"ಕಲ್ಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಚುNo edit summary
ಅಗ್ನಿಜನ್ಯ ಶಿಲೆ ಜಲಜ ಶಿಲೆಗಿಂತ ಬಲಿಷ್ಠವಾಗಿರುತ್ತದೆ. ಸಿಲಿಕೇಟುಗಳು ಹೆಚ್ಚಾಗಿರುವ ಕಲ್ಲು ಸುಣ್ಣ. ವಿಶಿಷ್ಟವಾಗಿರುವವುಗಳಿಗಿಂತ ಮಳೆ ಬಿಸಿಲುಗಳನ್ನು ಚೆನ್ನಾಗಿ ತಡೆಯುತ್ತದೆ. ಸ್ಫಟಿಕಾಕೃತಿಯ (ಕ್ರಿಸ್ಟಲೈನ್) ಕಲ್ಲುಗಳು ಇತರ ಬಗೆಗಳಿಗಿಂತ ಗಟ್ಟಿಯಾಗಿರುತ್ತವೆ. ಹೊಸದಾಗಿ ಸೀಳಿದ ಕಲ್ಲಿನ ಮುಖ ಸ್ಫುಟವಾಗಿ ಚೊಕ್ಕಟವಾಗಿರಬೇಕು. ಕಲ್ಲನ್ನು ನಯಮಾಡಬೇಕಾದರೆ ಅದು ಸಣ್ಣ ಕಣಗಳಿಂದ ಕೂಡಿ ಬಾಳಿಕೆ ಬರುವ ಹಾಗಿರಬೇಕು. ಅದರ ಸಾಪೇಕ್ಷ ಸಾಂದ್ರತೆ (೨.೭)ಕ್ಕಿಂತ ಕಡಿಮೆಯಾಗಿರಬಾರದು.
==ರಾಸಾಯನಿಕ ಸಂಯೋಜನೆ ==
{{citation needed}}
ಇಲ್ಲಿಯೂ ಮೂರು ಬಗೆಯ ರಚನೆಗಳಿವೆ : ೧ ಸಿಲಿಕಾನ್ ಡೈ ಆಕ್ಸೈಡ್ ಹೆಚ್ಚಾಗಿರುವವು. ಉದಾಹರಣೆಗೆ ಗ್ರಾನೈಟ್, ಮರಳು ಕಲ್ಲು ; ೨ ಕ್ಯಾಲ್ಸಿಯಂ ಕಾರ್ಬೊನೇಟ್ (ಸುಣ್ಣ) ಹೆಚ್ಚಾಗಿರುವವು, ಉದಾಹರಣೆಗೆ ಸುಣ್ಣಕಲ್ಲು, ಅಮೃತಶಿಲೆ ; ೩ ಮಣ್ಣು ಹೆಚ್ಚಾಗಿರುವವು, ಉದಾಹರಣೆಗೆ ಸ್ಲೇಟ್, ಲ್ಯಾಟರೈಟ್.
 
೪,೭೭೮

edits

"https://kn.wikipedia.org/wiki/ವಿಶೇಷ:MobileDiff/800057" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ