ಮೈಥಿಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚುNo edit summary |
ಚು ವಿಕೀಕರಣ ಮತ್ತು ಮೈಸೂರು ವಿವಿ ವಿಶ್ವಕೋಶದಿಂದ ಮಾಹಿತಿ ಸೇರ್ಪಡೆ |
||
೧೯ ನೇ ಸಾಲು: | ೧೯ ನೇ ಸಾಲು: | ||
|iso2=mai |
|iso2=mai |
||
|iso3=mai|notice=Indic}} |
|iso3=mai|notice=Indic}} |
||
'''ಮೈಥಿಲಿ''' [[ಇಂಡೋ-ಆರ್ಯನ್ |
'''ಮೈಥಿಲಿ''' [[ಇಂಡೋ - ಆರ್ಯನ್ ಭಾಷೆಗಳು|ಇಂಡೋ-ಆರ್ಯನ್ ಭಾಷಾ ಕುಟುಂಬ]]ದ ಒಂದು [[ಭಾಷೆ]]. [[ಭಾರತ|ಭಾರತದ]] [[ಬಿಹಾರ್]] ಮತ್ತು [[ಮಧ್ಯಪ್ರದೇಶ]] ರಾಜ್ಯಗಳಲ್ಲಿ ಮತ್ತು [[ನೇಪಾಳ|ನೇಪಾಳದ]] [[ತೆರಾಯ್]] ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು [[ದೇವನಾಗರಿ]] ಲಿಪಿಯಲ್ಲಿ ಬರೆಯಲಾಗುತ್ತದೆ. |
||
==ಮೂಲ ಮತ್ತು ವಿಕಾಸ== |
|||
⚫ | |||
⚫ | |||
⚫ | |||
==ವ್ಯಾಕರಣ ಮತ್ತು ಲಿಪಿ== |
|||
⚫ | ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕøತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು. |
||
⚫ | |||
==ಪ್ರಬೇಧಗಳು== |
|||
⚫ | |||
⚫ | |||
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೈಥಿಲೀ|ಮೈಥಿಲೀ}} |
|||
⚫ | ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕøತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು. |
||
⚫ | |||
⚫ | |||
⚫ | |||
⚫ |
೧೧:೧೩, ೨೯ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ Lua error in package.lua at line 80: module 'Module:Pagetype/setindex' not found. ಕಡೆಯ ಬಾರಿ ಸಂಪಾದಿಸಿದ್ದು ಇವರು Shreekant.mishrikoti (ಚರ್ಚೆ | ಕೊಡುಗೆಗಳು) 206893693 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
Maithili (मैथिली maithilī) | |
---|---|
ಬಳಕೆ: | India, Nepal |
ಪ್ರದೇಶ: | Bihar in India |
ಬಳಸುವ ಜನಸ೦ಖ್ಯೆ: | 24 million |
Genetic classification: | {{{family}}} |
ಅಧಿಕೃತ ಸ್ಥಾನಮಾನ | |
ಅಧಿಕೃತ ಭಾಷೆ: | Bihar state in India |
ಮೇಲ್ವಿಚಾರ ನಡೆಸುವ ಸಂಸ್ಥೆ: | {{{agency}}} |
ಭಾಷಾ ಕೋಡ್ | |
ISO 639-1 | bh (Bihari) |
ISO 639-2 | mai |
SIL | {{{sil}}} |
ಇವನ್ನೂ ನೋಡಿ: ಭಾಷೆಗಳು |
ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ. ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.
ಮೂಲ ಮತ್ತು ವಿಕಾಸ
ಮಾಗಧಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಮೈಥಿಲೀ ಎಂಬುದು ಮಂಥ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರಾಚೀನ ಸಂಸ್ಕøತ ಮಹಾಕಾವ್ಯಗಳಲ್ಲಿ ಮಿಥಿಲ ಎಂಬ ಪ್ರಯೋಗವಾಗಿರುವುದರಿಂದ ನಿಥಿಲಿ ಎಂಬುದೇ ಮೈಥಿಲೀಯ ಮೂಲರೂಪವೆಂದು ಹೇಳುವವರೂ ಉಂಟು.
ವ್ಯಾಕರಣ ಮತ್ತು ಲಿಪಿ
ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕøತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು.
ಮೈಥಿಲೀಯನ್ನು ಬರೆಯಲು ನಾಗರಿ, ಕೈಥಿ, ಮೈಥಿಲೀ ಲಿಪಿಗಳುಂಟು. ಈ ಪೈಕಿ ನಾಗರಿ ಲಿಪಿಯೇ ಹೆಚ್ಚು ಬಳಕೆಯಲ್ಲಿದೆ. ಈ ಭಾಷೆಯ ಸಾಹಿತ್ಯ ಖಡಿಬೋಲಿ-ಹಿಂದೀ ಭಾಷಾ ರೂಪದಲ್ಲೂ ಮೈಥಿಲೀ ಭಾಷಾರೂಪದಲ್ಲೂ ಇದೆ.
ಪ್ರಬೇಧಗಳು
ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ.