ಎಸ್ಕಿಮೊ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೩ ನೇ ಸಾಲು: ೩ ನೇ ಸಾಲು:
ಎಸ್ಕಿಮೊ ಭಾಷೆ: '''[[ಕೆನಡಾ|ಕೆನಡ]]''', ಗ್ರೀನ್ಲೆಂಡ್, '''[[ಅಲಾಸ್ಕ|ಅಲಾಸ್ಕ]]''' ಪರ್ವತ, ಸೋವಿಯತ್ ಸೈಬೀರಿಯ ಮುಂತಾದ ಉತ್ತರ ಧ್ರುವದ ಸಮೀಪವಿರುವ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋ ಜನರು ಮಾತಾಡುವ ಭಾಷೆ. ಅಲಾಸ್ಕ ಪರ್ವತ, ಕಮ್ಯಾಂಡರ್ ದ್ವೀಪ ಹಾಗೂ ಅಲ್ಯೂಷನ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ಅಲ್ಯೂಟ್ ಭಾಷೆಯೂ ಈ ಪರಿವಾರಕ್ಕೆ ಸೇರುತ್ತದೆ. ಭೌಗೋಳಿಕವಾಗಿ ಬಹು ದೊಡ್ಡ ಪ್ರದೇಶದಲ್ಲಿ ಚದರಿ ಹೋಗಿದ್ದರೂ ಈ ಭಾಷೆಗಳಲ್ಲಿ ಪ್ರಭೇದಗಳು ಬಹಳ ಕಡಿಮೆಯಿರುವುದು ಗಮನಾರ್ಹವಾಗಿದೆ. ಎಸ್ಕಿಮೋ ಭಾಷೆಯಲ್ಲಿ ಮುಖ್ಯವಾಗಿ ಪೂರ್ವದ ಎಸ್ಕಿಮೋ ಮತ್ತು ಪಶ್ಚಿಮದ ಎಸ್ಕಿಮೋ ಎಂಬ ಎರಡು ಪ್ರಭೇದಗಳನ್ನು ಗುರುತಿಸಬಹುದು.

1814ರಲ್ಲಿ ಡೇನಿಷ್ ಭಾಷಾ ವಿಜ್ಞಾನಿಯಾದ ರಾಸ್ಕ್‌ ಎಂಬಾತ ಎಸ್ಕಿಮೋ ಮತ್ತು ಅಲ್ಯೂಟ್ ಭಾಷೆಗಳಲ್ಲಿನ ಸಾಮ್ಯಗಳನ್ನು ಕಂಡುಹಿಡಿದು ಅವು ಒಂದೇ ಪರಿವಾರಕ್ಕೆ ಸೇರಿದವೆಂದು ಅಭಿಪ್ರಾಯಪಟ್ಟ. ಮುಂದೆ 20ನೆಯ ಶತಮಾನದಲ್ಲಿ ನಡೆದ ಸಂಶೋಧನೆಗಳೂ ಈ ಭಾವನೆಗೆ ಪುಷ್ಟಿಯನ್ನಿತ್ತವು. ಆದರೂ ಹಲಕೆಲವು ವಿದ್ವಾಂಸರು ಈ ಭಾಷೆಗಳನ್ನು ಇಂಡೋ ಯುರೋಪಿಯನ್ ಮತ್ತು ಯೂರಲ್-ಅಲ್ಟಾಯಿಕ್ ಗುಂಪುಗಳ ಜೊತೆ ಸೇರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ನಮಗೆ ತಿಳಿದಮಟ್ಟಿಗೆ ಈ ಭಾಷೆಗಳನ್ನಾಡುವವರ ಸಂಖ್ಯೆ ಹೀಗಿದೆ. ಎಸ್ಕಿಮೋ ಭಾಷೆ ಸೈಬೀರಿಯದಲ್ಲಿ 1,000, ಅಲಾಸ್ಕದಲ್ಲಿ 16,000, ಕೆನಡದಲ್ಲಿ 10,000 ಗ್ರೀನ್ಲೆಂಡಿನಲ್ಲಿ 25,000, ಅಲ್ಯೂಟ್ ಭಾಷೆ ಅಲ್ಯೂಷನ್ ದ್ವೀಪಗಳಲ್ಲಿ ಸುಮಾರು 6,000. ಈ ಭಾಷೆಗಳ ಪ್ರಧಾನ ವೈಶಿಷ್ಟ್ಯವೆಂದರೆ ಅವುಗಳ ರಚನೆ ಸ್ಪಷ್ಟ ಯೋಗಾತ್ಮಕವಾಗಿದ್ದು ಒಂದೇ ಶಬ್ದ ತನ್ನಲ್ಲಿ ಸೇರಿಕೊಂಡಿರುವ ಪ್ರತ್ಯಯಗಳ ಆಧಾರದ ಮೇಲೆ ಇಡೀ ವಾಕ್ಯದ ಅರ್ಥವನ್ನೇ ಕೊಡುವ ಸಾಮಥರ್ಯ್‌ವನ್ನು ಪಡೆದಿದೆ. ಒಂದು ನಾಮಧಾತುವಿಗೆ ಮುನ್ನೂರಕ್ಕಿಂತಲೂ ಹೆಚ್ಚು ರೂಪಗಳು ಹಾಗೂ ಒಂದು ಕ್ರಿಯಾಧಾತುವಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ರೂಪಗಳಿವೆಯೆಂದರೆ ಈ ಭಾಷೆಗಳ ಪದಗಳು ಸಂಸ್ಕೃತ ಹಾಗೂ ಗ್ರೀಕ್ ಭಾಷೆಗಳ ಪದಗಳಿಗಿಂತಲೂ ಹೆಚ್ಚಿನ ರೂಪ ವೈವಿಧ್ಯಗಳನ್ನು ಹೊಂದಿವೆ ಎಂದು ತಿಳಿಯಬಹುದು. ರಚನೆಯಲ್ಲಿ ಇಂಥ ರೂಪಗಳು ಸಂಸ್ಕೃತ ಗ್ರೀಕ್ ಭಾಷೆಗಳಿಗಿಂತ ಜಟಿಲವಾಗಿ ಕಂಡರೂ ಪದಾಂತ್ಯ ಪ್ರತ್ಯಯಗಳಲ್ಲಿ ಆಕೃತಿ ವೈವಿಧ್ಯ ಕಡಿಮೆ ಇರುವುದರಿಂದ ಸ್ವಲ್ಪ ಸರಳವಾಗಿಯೇ ಇವೆಯೆನ್ನಬಹುದು. ಏಕವಚನ, ದ್ವಿವಚನ, ಬಹುವಚನಗಳೆಂಬ ಮೂರು ವಚನಗಳಿವೆ. ಉದಾ: ಎಸ್ಕಿಮೋ ಭಾಷೆಯಲ್ಲಿ ಇಗ್ಲು-ಒಂದು ಮನೆ. ಇಗ್ಲುಕ್-ಎರಡು ಮನೆಗಳು, ಇಗ್ಲುತ್-ಎರಡಕ್ಕಿಂತ ಹೆಚ್ಚು ಮನೆಗಳು. ನಾಮಪದಕ್ಕೆ ಕ್ರಿಯಾಪದದೊಡನಿರುವ ಅನೇಕ ರೀತಿಯ ಸಂಬಂಧಗಳನ್ನು ಸೂಚಿಸುವಂಥ ಮತ್ತು, ಇಂದ, ಗೆ, ಮೂಲಕ, ಒಡನೆ, ಅಂತೆ, ಅಲ್ಲಿ ಮುಂತಾದ ವಿವಿಧ ಅರ್ಥಗಳನ್ನು ಸೂಚಿಸುವಂಥ ವಿಭಕ್ತಿ ಪ್ರತ್ಯಯಗಳಿವೆ. ವಿಭಕ್ತಿ ಮತ್ತು ವಚನ ಪ್ರತ್ಯಯಗಳಲ್ಲದೆ ಸರ್ವನಾಮದೊಡನೆ ಸಂಬಂಧವನ್ನು ಸೂಚಿಸುವ ಪ್ರತ್ಯಯಗಳೂ ಇವೆ. ಉದಾ. ಇಗ್ಲುಗ-ನನ್ನ ಮನೆ, ಇಗ್ಲುಬ್ಸಿ-ನಿನ್ನ ಮನೆ ಇಗ್ಲುಅ-ಅವನ ಮನೆ, ಇಗಲುನಿ-ಅವನ ಸ್ವಂತ ಮನೆ ಇತ್ಯಾದಿ. ಕ್ರಿಯಾಪ್ರಕಾರಗಳೂ ಹಲವಾರು. ಸೂಚಕ, ಪ್ರಶ್ನಾರ್ಥಕ, ವಿದ್ಯರ್ಥಕ, ಸಂಭಾವನಾರ್ಥಕ ಮುಂತಾದ ಪ್ರಭೇದಗಳೂ ಕರ್ತೃಸೂಚಕ ಮತ್ತು ಕರ್ಮಸೂಚಕ ಕೃದಂತಗಳೂ ಇವೆ. ಕ್ರಿಯಾಪದದ ಕೊನೆಯಲ್ಲಿ ಬರುವ ಸರ್ವನಾಮ ಸೂಚಕ ಪ್ರತ್ಯಯಗಳೂ ನಾಮಪದಾಂತ್ಯದಲ್ಲಿ ಬರುವ ಸರ್ವನಾಮ ಸೂಚಕ. ಪ್ರತ್ಯಯಗಳು ಒಂದೇ ಆಗಿವೆ. ಕ್ರಿಯಾಂತ್ಯ ಪ್ರತ್ಯಯಗಳು ಕರ್ತೃಕರ್ಮಗಳೆರಡನ್ನು ಸೂಚಿಸುತ್ತವೆ. ಉದಾ: ತಕುವಗ-ನಾನು ಅದನ್ನು ನೋಡುತ್ತೇನೆ. ತಕುವಗ್ಸಿ-ನೀನು ಅದನ್ನು ನೋಡುತ್ತಿ, ಇತ್ಯಾದಿ. ಪ್ರತ್ಯಯಗಳೆಲ್ಲ ಧಾತುವಿನ ಮುಂದೆ ಜೋಡಿಸಲ್ಪಡುವುದರಿಂದ ಈ ಭಾಷೆಗಳಲ್ಲಿ ಉಪಸರ್ಗಗಳಾಗಲಿ ಅಂತ: ಪ್ರತ್ಯಯಗಳಾಗಲಿ ಧಾತುಗಳ ಆಂತರಿಕ ಪರಿವರ್ತನೆಯಾಗಲಿ ಕಂಡು ಬರುವುದಿಲ್ಲ. ಸಂಖ್ಯಾಗಣೆಯಲ್ಲಿ ಬೇರೆ ಬೇರೆ ಬೆರಳುಗಳ ಉಪಯೋಗ ಕಂಡು ಬರುತ್ತದೆ. ಉದಾ: ಎರಡನೆಯ ಕೈಯಲ್ಲಿ ಒಂದು-ಆರು. ಮೊದಲನೆಯ ಕಾಲಿನಲ್ಲಿ ಎರಡು-ಹನ್ನೆರಡು ಇತ್ಯಾದಿ.
1814ರಲ್ಲಿ ಡೇನಿಷ್ ಭಾಷಾ ವಿಜ್ಞಾನಿಯಾದ ರಾಸ್ಕ್‌ ಎಂಬಾತ ಎಸ್ಕಿಮೋ ಮತ್ತು ಅಲ್ಯೂಟ್ ಭಾಷೆಗಳಲ್ಲಿನ ಸಾಮ್ಯಗಳನ್ನು ಕಂಡುಹಿಡಿದು ಅವು ಒಂದೇ ಪರಿವಾರಕ್ಕೆ ಸೇರಿದವೆಂದು ಅಭಿಪ್ರಾಯಪಟ್ಟ. ಮುಂದೆ 20ನೆಯ ಶತಮಾನದಲ್ಲಿ ನಡೆದ ಸಂಶೋಧನೆಗಳೂ ಈ ಭಾವನೆಗೆ ಪುಷ್ಟಿಯನ್ನಿತ್ತವು. ಆದರೂ ಕೆಲವು ವಿದ್ವಾಂಸರು ಈ ಭಾಷೆಗಳನ್ನು ಇಂಡೋ ಯುರೋಪಿಯನ್ ಮತ್ತು ಯೂರಲ್-ಅಲ್ಟಾಯಿಕ್ ಗುಂಪುಗಳ ಜೊತೆ ಸೇರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ನಮಗೆ ತಿಳಿದಮಟ್ಟಿಗೆ ಈ ಭಾಷೆಗಳನ್ನಾಡುವವರ ಸಂಖ್ಯೆ ಹೀಗಿದೆ. ಎಸ್ಕಿಮೋ ಭಾಷೆ ಸೈಬೀರಿಯದಲ್ಲಿ 1,000, ಅಲಾಸ್ಕದಲ್ಲಿ 16,000, ಕೆನಡದಲ್ಲಿ 10,000 ಗ್ರೀನ್ಲೆಂಡಿನಲ್ಲಿ 25,000, ಅಲ್ಯೂಟ್ ಭಾಷೆ ಅಲ್ಯೂಷನ್ ದ್ವೀಪಗಳಲ್ಲಿ ಸುಮಾರು 6,000. ಈ ಭಾಷೆಗಳ ಪ್ರಧಾನ ವೈಶಿಷ್ಟ್ಯವೆಂದರೆ ಅವುಗಳ ರಚನೆ ಸ್ಪಷ್ಟ ಯೋಗಾತ್ಮಕವಾಗಿದ್ದು ಒಂದೇ ಶಬ್ದ ತನ್ನಲ್ಲಿ ಸೇರಿಕೊಂಡಿರುವ ಪ್ರತ್ಯಯಗಳ ಆಧಾರದ ಮೇಲೆ ಇಡೀ ವಾಕ್ಯದ ಅರ್ಥವನ್ನೇ ಕೊಡುವ ಸಾಮಥರ್ಯ್‌ವನ್ನು ಪಡೆದಿದೆ. ಒಂದು ನಾಮಧಾತುವಿಗೆ ಮುನ್ನೂರಕ್ಕಿಂತಲೂ ಹೆಚ್ಚು ರೂಪಗಳು ಹಾಗೂ ಒಂದು ಕ್ರಿಯಾಧಾತುವಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ರೂಪಗಳಿವೆಯೆಂದರೆ ಈ ಭಾಷೆಗಳ ಪದಗಳು ಸಂಸ್ಕೃತ ಹಾಗೂ ಗ್ರೀಕ್ ಭಾಷೆಗಳ ಪದಗಳಿಗಿಂತಲೂ ಹೆಚ್ಚಿನ ರೂಪ ವೈವಿಧ್ಯಗಳನ್ನು ಹೊಂದಿವೆ ಎಂದು ತಿಳಿಯಬಹುದು. ರಚನೆಯಲ್ಲಿ ಇಂಥ ರೂಪಗಳು ಸಂಸ್ಕೃತ ಗ್ರೀಕ್ ಭಾಷೆಗಳಿಗಿಂತ ಜಟಿಲವಾಗಿ ಕಂಡರೂ ಪದಾಂತ್ಯ ಪ್ರತ್ಯಯಗಳಲ್ಲಿ ಆಕೃತಿ ವೈವಿಧ್ಯ ಕಡಿಮೆ ಇರುವುದರಿಂದ ಸ್ವಲ್ಪ ಸರಳವಾಗಿಯೇ ಇವೆಯೆನ್ನಬಹುದು. ಏಕವಚನ, ದ್ವಿವಚನ, ಬಹುವಚನಗಳೆಂಬ ಮೂರು ವಚನಗಳಿವೆ. ಉದಾ: ಎಸ್ಕಿಮೋ ಭಾಷೆಯಲ್ಲಿ ಇಗ್ಲು-ಒಂದು ಮನೆ. ಇಗ್ಲುಕ್-ಎರಡು ಮನೆಗಳು, ಇಗ್ಲುತ್-ಎರಡಕ್ಕಿಂತ ಹೆಚ್ಚು ಮನೆಗಳು. ನಾಮಪದಕ್ಕೆ ಕ್ರಿಯಾಪದದೊಡನಿರುವ ಅನೇಕ ರೀತಿಯ ಸಂಬಂಧಗಳನ್ನು ಸೂಚಿಸುವಂಥ ಮತ್ತು, ಇಂದ, ಗೆ, ಮೂಲಕ, ಒಡನೆ, ಅಂತೆ, ಅಲ್ಲಿ ಮುಂತಾದ ವಿವಿಧ ಅರ್ಥಗಳನ್ನು ಸೂಚಿಸುವಂಥ ವಿಭಕ್ತಿ ಪ್ರತ್ಯಯಗಳಿವೆ. ವಿಭಕ್ತಿ ಮತ್ತು ವಚನ ಪ್ರತ್ಯಯಗಳಲ್ಲದೆ ಸರ್ವನಾಮದೊಡನೆ ಸಂಬಂಧವನ್ನು ಸೂಚಿಸುವ ಪ್ರತ್ಯಯಗಳೂ ಇವೆ. ಉದಾ. ಇಗ್ಲುಗ-ನನ್ನ ಮನೆ, ಇಗ್ಲುಬ್ಸಿ-ನಿನ್ನ ಮನೆ ಇಗ್ಲುಅ-ಅವನ ಮನೆ, ಇಗಲುನಿ-ಅವನ ಸ್ವಂತ ಮನೆ ಇತ್ಯಾದಿ. ಕ್ರಿಯಾಪ್ರಕಾರಗಳೂ ಹಲವಾರು. ಸೂಚಕ, ಪ್ರಶ್ನಾರ್ಥಕ, ವಿದ್ಯರ್ಥಕ, ಸಂಭಾವನಾರ್ಥಕ ಮುಂತಾದ ಪ್ರಭೇದಗಳೂ ಕರ್ತೃಸೂಚಕ ಮತ್ತು ಕರ್ಮಸೂಚಕ ಕೃದಂತಗಳೂ ಇವೆ. ಕ್ರಿಯಾಪದದ ಕೊನೆಯಲ್ಲಿ ಬರುವ ಸರ್ವನಾಮ ಸೂಚಕ ಪ್ರತ್ಯಯಗಳೂ ನಾಮಪದಾಂತ್ಯದಲ್ಲಿ ಬರುವ ಸರ್ವನಾಮ ಸೂಚಕ. ಪ್ರತ್ಯಯಗಳು ಒಂದೇ ಆಗಿವೆ. ಕ್ರಿಯಾಂತ್ಯ ಪ್ರತ್ಯಯಗಳು ಕರ್ತೃಕರ್ಮಗಳೆರಡನ್ನು ಸೂಚಿಸುತ್ತವೆ. ಉದಾ: ತಕುವಗ-ನಾನು ಅದನ್ನು ನೋಡುತ್ತೇನೆ. ತಕುವಗ್ಸಿ-ನೀನು ಅದನ್ನು ನೋಡುತ್ತಿ, ಇತ್ಯಾದಿ. ಪ್ರತ್ಯಯಗಳೆಲ್ಲ ಧಾತುವಿನ ಮುಂದೆ ಜೋಡಿಸಲ್ಪಡುವುದರಿಂದ ಈ ಭಾಷೆಗಳಲ್ಲಿ ಉಪಸರ್ಗಗಳಾಗಲಿ ಅಂತ: ಪ್ರತ್ಯಯಗಳಾಗಲಿ ಧಾತುಗಳ ಆಂತರಿಕ ಪರಿವರ್ತನೆಯಾಗಲಿ ಕಂಡು ಬರುವುದಿಲ್ಲ. ಸಂಖ್ಯಾಗಣೆಯಲ್ಲಿ ಬೇರೆ ಬೇರೆ ಬೆರಳುಗಳ ಉಪಯೋಗ ಕಂಡು ಬರುತ್ತದೆ. ಉದಾ: ಎರಡನೆಯ ಕೈಯಲ್ಲಿ ಒಂದು-ಆರು. ಮೊದಲನೆಯ ಕಾಲಿನಲ್ಲಿ ಎರಡು-ಹನ್ನೆರಡು ಇತ್ಯಾದಿ.

ಈ ಭಾಷೆಗಳಲ್ಲಿ ಮುಖ್ಯವಾಗಿ ಇ, ಉ, ಆ ಎಂಬ ಮೂರು ಸ್ವರಗಳೂ ಹದಿಮೂರು ವ್ಯಂಜನಗಳೂ ಇವೆ. ಕೆಲವು ಪ್ರಭೇದಗಳಲ್ಲಿ ವ್ಯಂಜನಗಳ ಸಂಖ್ಯೆ ಇಪ್ಪತ್ತರವರೆಗೆ ಇರುತ್ತವೆ. ಇ ಮತ್ತು ಉ ಪರಿಸರಕ್ಕನುಗುಣವಾಗಿ ಎ ಒ ಎಂಬ ಧ್ವನಿರೂಪಗಳನ್ನು ಪಡೆಯುತ್ತವೆ. ಪ, ತ, ಕ ಮತ್ತು ಕó (ಪಶ್ಚತಾಲವ್ಯ) ಎಂಬ ಅಘೋಷ ಸ್ಪರ್ಶ ವ್ಯಂಜನಗಳೂ ವ, ಯ, ಲ, ಸ ಹಾಗೂ ಗ (ಪಶ್ಚತಾಲವ್ಯ) ಎಂಬ ಘೋಷ ಸಂಘರ್ಷಗಳೂ ಮ, ನ, ಙ ಎಂಬ ಅನುನಾಸಿಕಗಳೂ ಇವೆ. ಕೆಲವು ಪ್ರಭೇದಗಳಲ್ಲಿ ಘೋಷ-ಅಘೋಷ ವ್ಯತ್ಯಾಸವೂ ಸ-ಹಗಳ ವಿಕಲ್ಪ ರೂಪಗಳೂ ಚ-ಸಗಳ ವಿಕಲ್ಪ ರೂಪಗಳೂ ಕಂಡುಬರುತ್ತವೆ. ವರ್ಣಗಳ ಧ್ವನಿರೂಪಗಳೂ ಪರಿಸರಕ್ಕನುಸಾರವಾಗಿ ತುಂಬ ವ್ಯತ್ಯಾಸ ಹೊಂದುವುದು ಈ ಭಾಷೆಗಳ ಒಂದು ಮುಖ್ಯ ವೈಶಿಷ್ಟ್ಯ. ಮೊದಲು ಚಿತ್ರಲಿಪಿಯ ಮೂಲಕ ಬರೆಯಲ್ಪಡುತ್ತಿದ್ದ ಈ ಭಾಷೆಗಳಿಗೆ ಈಗ ಲ್ಯಾಟಿನ್ ಮತ್ತು ರಷ್ಯನ್ ಲಿಪಿಗಳನ್ನು ಬಳಸುತ್ತಾರೆ.

೧೬:೦೯, ೧೯ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ

ಎಸ್ಕಿಮೊ ಭಾಷೆ: ಕೆನಡ, ಗ್ರೀನ್ಲೆಂಡ್, ಅಲಾಸ್ಕ ಪರ್ವತ, ಸೋವಿಯತ್ ಸೈಬೀರಿಯ ಮುಂತಾದ ಉತ್ತರ ಧ್ರುವದ ಸಮೀಪವಿರುವ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋ ಜನರು ಮಾತಾಡುವ ಭಾಷೆ. ಅಲಾಸ್ಕ ಪರ್ವತ, ಕಮ್ಯಾಂಡರ್ ದ್ವೀಪ ಹಾಗೂ ಅಲ್ಯೂಷನ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ಅಲ್ಯೂಟ್ ಭಾಷೆಯೂ ಈ ಪರಿವಾರಕ್ಕೆ ಸೇರುತ್ತದೆ. ಭೌಗೋಳಿಕವಾಗಿ ಬಹು ದೊಡ್ಡ ಪ್ರದೇಶದಲ್ಲಿ ಚದರಿ ಹೋಗಿದ್ದರೂ ಈ ಭಾಷೆಗಳಲ್ಲಿ ಪ್ರಭೇದಗಳು ಬಹಳ ಕಡಿಮೆಯಿರುವುದು ಗಮನಾರ್ಹವಾಗಿದೆ. ಎಸ್ಕಿಮೋ ಭಾಷೆಯಲ್ಲಿ ಮುಖ್ಯವಾಗಿ ಪೂರ್ವದ ಎಸ್ಕಿಮೋ ಮತ್ತು ಪಶ್ಚಿಮದ ಎಸ್ಕಿಮೋ ಎಂಬ ಎರಡು ಪ್ರಭೇದಗಳನ್ನು ಗುರುತಿಸಬಹುದು.

1814ರಲ್ಲಿ ಡೇನಿಷ್ ಭಾಷಾ ವಿಜ್ಞಾನಿಯಾದ ರಾಸ್ಕ್‌ ಎಂಬಾತ ಎಸ್ಕಿಮೋ ಮತ್ತು ಅಲ್ಯೂಟ್ ಭಾಷೆಗಳಲ್ಲಿನ ಸಾಮ್ಯಗಳನ್ನು ಕಂಡುಹಿಡಿದು ಅವು ಒಂದೇ ಪರಿವಾರಕ್ಕೆ ಸೇರಿದವೆಂದು ಅಭಿಪ್ರಾಯಪಟ್ಟ. ಮುಂದೆ 20ನೆಯ ಶತಮಾನದಲ್ಲಿ ನಡೆದ ಸಂಶೋಧನೆಗಳೂ ಈ ಭಾವನೆಗೆ ಪುಷ್ಟಿಯನ್ನಿತ್ತವು. ಆದರೂ ಕೆಲವು ವಿದ್ವಾಂಸರು ಈ ಭಾಷೆಗಳನ್ನು ಇಂಡೋ ಯುರೋಪಿಯನ್ ಮತ್ತು ಯೂರಲ್-ಅಲ್ಟಾಯಿಕ್ ಗುಂಪುಗಳ ಜೊತೆ ಸೇರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ನಮಗೆ ತಿಳಿದಮಟ್ಟಿಗೆ ಈ ಭಾಷೆಗಳನ್ನಾಡುವವರ ಸಂಖ್ಯೆ ಹೀಗಿದೆ. ಎಸ್ಕಿಮೋ ಭಾಷೆ ಸೈಬೀರಿಯದಲ್ಲಿ 1,000, ಅಲಾಸ್ಕದಲ್ಲಿ 16,000, ಕೆನಡದಲ್ಲಿ 10,000 ಗ್ರೀನ್ಲೆಂಡಿನಲ್ಲಿ 25,000, ಅಲ್ಯೂಟ್ ಭಾಷೆ ಅಲ್ಯೂಷನ್ ದ್ವೀಪಗಳಲ್ಲಿ ಸುಮಾರು 6,000. ಈ ಭಾಷೆಗಳ ಪ್ರಧಾನ ವೈಶಿಷ್ಟ್ಯವೆಂದರೆ ಅವುಗಳ ರಚನೆ ಸ್ಪಷ್ಟ ಯೋಗಾತ್ಮಕವಾಗಿದ್ದು ಒಂದೇ ಶಬ್ದ ತನ್ನಲ್ಲಿ ಸೇರಿಕೊಂಡಿರುವ ಪ್ರತ್ಯಯಗಳ ಆಧಾರದ ಮೇಲೆ ಇಡೀ ವಾಕ್ಯದ ಅರ್ಥವನ್ನೇ ಕೊಡುವ ಸಾಮಥರ್ಯ್‌ವನ್ನು ಪಡೆದಿದೆ. ಒಂದು ನಾಮಧಾತುವಿಗೆ ಮುನ್ನೂರಕ್ಕಿಂತಲೂ ಹೆಚ್ಚು ರೂಪಗಳು ಹಾಗೂ ಒಂದು ಕ್ರಿಯಾಧಾತುವಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ರೂಪಗಳಿವೆಯೆಂದರೆ ಈ ಭಾಷೆಗಳ ಪದಗಳು ಸಂಸ್ಕೃತ ಹಾಗೂ ಗ್ರೀಕ್ ಭಾಷೆಗಳ ಪದಗಳಿಗಿಂತಲೂ ಹೆಚ್ಚಿನ ರೂಪ ವೈವಿಧ್ಯಗಳನ್ನು ಹೊಂದಿವೆ ಎಂದು ತಿಳಿಯಬಹುದು. ರಚನೆಯಲ್ಲಿ ಇಂಥ ರೂಪಗಳು ಸಂಸ್ಕೃತ ಗ್ರೀಕ್ ಭಾಷೆಗಳಿಗಿಂತ ಜಟಿಲವಾಗಿ ಕಂಡರೂ ಪದಾಂತ್ಯ ಪ್ರತ್ಯಯಗಳಲ್ಲಿ ಆಕೃತಿ ವೈವಿಧ್ಯ ಕಡಿಮೆ ಇರುವುದರಿಂದ ಸ್ವಲ್ಪ ಸರಳವಾಗಿಯೇ ಇವೆಯೆನ್ನಬಹುದು. ಏಕವಚನ, ದ್ವಿವಚನ, ಬಹುವಚನಗಳೆಂಬ ಮೂರು ವಚನಗಳಿವೆ. ಉದಾ: ಎಸ್ಕಿಮೋ ಭಾಷೆಯಲ್ಲಿ ಇಗ್ಲು-ಒಂದು ಮನೆ. ಇಗ್ಲುಕ್-ಎರಡು ಮನೆಗಳು, ಇಗ್ಲುತ್-ಎರಡಕ್ಕಿಂತ ಹೆಚ್ಚು ಮನೆಗಳು. ನಾಮಪದಕ್ಕೆ ಕ್ರಿಯಾಪದದೊಡನಿರುವ ಅನೇಕ ರೀತಿಯ ಸಂಬಂಧಗಳನ್ನು ಸೂಚಿಸುವಂಥ ಮತ್ತು, ಇಂದ, ಗೆ, ಮೂಲಕ, ಒಡನೆ, ಅಂತೆ, ಅಲ್ಲಿ ಮುಂತಾದ ವಿವಿಧ ಅರ್ಥಗಳನ್ನು ಸೂಚಿಸುವಂಥ ವಿಭಕ್ತಿ ಪ್ರತ್ಯಯಗಳಿವೆ. ವಿಭಕ್ತಿ ಮತ್ತು ವಚನ ಪ್ರತ್ಯಯಗಳಲ್ಲದೆ ಸರ್ವನಾಮದೊಡನೆ ಸಂಬಂಧವನ್ನು ಸೂಚಿಸುವ ಪ್ರತ್ಯಯಗಳೂ ಇವೆ. ಉದಾ. ಇಗ್ಲುಗ-ನನ್ನ ಮನೆ, ಇಗ್ಲುಬ್ಸಿ-ನಿನ್ನ ಮನೆ ಇಗ್ಲುಅ-ಅವನ ಮನೆ, ಇಗಲುನಿ-ಅವನ ಸ್ವಂತ ಮನೆ ಇತ್ಯಾದಿ. ಕ್ರಿಯಾಪ್ರಕಾರಗಳೂ ಹಲವಾರು. ಸೂಚಕ, ಪ್ರಶ್ನಾರ್ಥಕ, ವಿದ್ಯರ್ಥಕ, ಸಂಭಾವನಾರ್ಥಕ ಮುಂತಾದ ಪ್ರಭೇದಗಳೂ ಕರ್ತೃಸೂಚಕ ಮತ್ತು ಕರ್ಮಸೂಚಕ ಕೃದಂತಗಳೂ ಇವೆ. ಕ್ರಿಯಾಪದದ ಕೊನೆಯಲ್ಲಿ ಬರುವ ಸರ್ವನಾಮ ಸೂಚಕ ಪ್ರತ್ಯಯಗಳೂ ನಾಮಪದಾಂತ್ಯದಲ್ಲಿ ಬರುವ ಸರ್ವನಾಮ ಸೂಚಕ. ಪ್ರತ್ಯಯಗಳು ಒಂದೇ ಆಗಿವೆ. ಕ್ರಿಯಾಂತ್ಯ ಪ್ರತ್ಯಯಗಳು ಕರ್ತೃಕರ್ಮಗಳೆರಡನ್ನು ಸೂಚಿಸುತ್ತವೆ. ಉದಾ: ತಕುವಗ-ನಾನು ಅದನ್ನು ನೋಡುತ್ತೇನೆ. ತಕುವಗ್ಸಿ-ನೀನು ಅದನ್ನು ನೋಡುತ್ತಿ, ಇತ್ಯಾದಿ. ಪ್ರತ್ಯಯಗಳೆಲ್ಲ ಧಾತುವಿನ ಮುಂದೆ ಜೋಡಿಸಲ್ಪಡುವುದರಿಂದ ಈ ಭಾಷೆಗಳಲ್ಲಿ ಉಪಸರ್ಗಗಳಾಗಲಿ ಅಂತ: ಪ್ರತ್ಯಯಗಳಾಗಲಿ ಧಾತುಗಳ ಆಂತರಿಕ ಪರಿವರ್ತನೆಯಾಗಲಿ ಕಂಡು ಬರುವುದಿಲ್ಲ. ಸಂಖ್ಯಾಗಣೆಯಲ್ಲಿ ಬೇರೆ ಬೇರೆ ಬೆರಳುಗಳ ಉಪಯೋಗ ಕಂಡು ಬರುತ್ತದೆ. ಉದಾ: ಎರಡನೆಯ ಕೈಯಲ್ಲಿ ಒಂದು-ಆರು. ಮೊದಲನೆಯ ಕಾಲಿನಲ್ಲಿ ಎರಡು-ಹನ್ನೆರಡು ಇತ್ಯಾದಿ.

ಈ ಭಾಷೆಗಳಲ್ಲಿ ಮುಖ್ಯವಾಗಿ ಇ, ಉ, ಆ ಎಂಬ ಮೂರು ಸ್ವರಗಳೂ ಹದಿಮೂರು ವ್ಯಂಜನಗಳೂ ಇವೆ. ಕೆಲವು ಪ್ರಭೇದಗಳಲ್ಲಿ ವ್ಯಂಜನಗಳ ಸಂಖ್ಯೆ ಇಪ್ಪತ್ತರವರೆಗೆ ಇರುತ್ತವೆ. ಇ ಮತ್ತು ಉ ಪರಿಸರಕ್ಕನುಗುಣವಾಗಿ ಎ ಒ ಎಂಬ ಧ್ವನಿರೂಪಗಳನ್ನು ಪಡೆಯುತ್ತವೆ. ಪ, ತ, ಕ ಮತ್ತು ಕó (ಪಶ್ಚತಾಲವ್ಯ) ಎಂಬ ಅಘೋಷ ಸ್ಪರ್ಶ ವ್ಯಂಜನಗಳೂ ವ, ಯ, ಲ, ಸ ಹಾಗೂ ಗ (ಪಶ್ಚತಾಲವ್ಯ) ಎಂಬ ಘೋಷ ಸಂಘರ್ಷಗಳೂ ಮ, ನ, ಙ ಎಂಬ ಅನುನಾಸಿಕಗಳೂ ಇವೆ. ಕೆಲವು ಪ್ರಭೇದಗಳಲ್ಲಿ ಘೋಷ-ಅಘೋಷ ವ್ಯತ್ಯಾಸವೂ ಸ-ಹಗಳ ವಿಕಲ್ಪ ರೂಪಗಳೂ ಚ-ಸಗಳ ವಿಕಲ್ಪ ರೂಪಗಳೂ ಕಂಡುಬರುತ್ತವೆ. ವರ್ಣಗಳ ಧ್ವನಿರೂಪಗಳೂ ಪರಿಸರಕ್ಕನುಸಾರವಾಗಿ ತುಂಬ ವ್ಯತ್ಯಾಸ ಹೊಂದುವುದು ಈ ಭಾಷೆಗಳ ಒಂದು ಮುಖ್ಯ ವೈಶಿಷ್ಟ್ಯ. ಮೊದಲು ಚಿತ್ರಲಿಪಿಯ ಮೂಲಕ ಬರೆಯಲ್ಪಡುತ್ತಿದ್ದ ಈ ಭಾಷೆಗಳಿಗೆ ಈಗ ಲ್ಯಾಟಿನ್ ಮತ್ತು ರಷ್ಯನ್ ಲಿಪಿಗಳನ್ನು ಬಳಸುತ್ತಾರೆ.

ಉಲ್ಲೇಖನಗಳು

[೧] [೨]

  1. "Indigenous Languages Spoken in the United States (by Language)". yourdictionary.com. Retrieved 2012-02-20.
  2. "Inuktitut, Greenlandic: A language of Greenland". Ethnologue: Languages of the World. Retrieved 2012-02-20.