ಸದಸ್ಯ:Akasmita: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
<center>[[Image:Wikipedia-logo.png|30px]] [[Image:Wikipedia logo bronce.png|30px]] [[Image:Wikipedia logo gold.png|30px]] [[Image:Wikipedia-logo BW-hires.svg|30px]] [[Image:Bouncywikilogo.gif|30px]][[Image:230X230-Animation-WIKISAT.gif|30px]][[File:Wikipedialogoexplode.gif|30px|The lasting effects of bureaucracy]]</center>
[[File:K L Vinay.JPG|thumb|ವಿನಯ ಭಟ್]]ನನ್ನ ಹೆಸರು ಕೆ.ಎಲ್.ವಿನಯ್, ನನ್ನ ಜನನ ೧೯೯೬ರ ನವೆಂಬರ್ ೨೬ರ ರಂದು [[ಹೊನ್ನಾವರ]]ದಲ್ಲಿ ಆಯಿತು.
[[File:K L Vinay.JPG|thumb|ವಿನಯ ಭಟ್]]ನನ್ನ ಹೆಸರು ಕೆ.ಎಲ್.ವಿನಯ್, ನನ್ನ ಜನನ ೧೯೯೬ರ ನವೆಂಬರ್ ೨೬ರ ರಂದು [[ಹೊನ್ನಾವರ]]ದಲ್ಲಿ ಆಯಿತು.
{{#Babel:|kn-N|en-3|hi-2|gom-1}}<br/>
{{#Babel:|kn-N|en-3|hi-2|gom-1}}<br/>

೧೭:೩೨, ೮ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ

The lasting effects of bureaucracy
ವಿನಯ ಭಟ್

ನನ್ನ ಹೆಸರು ಕೆ.ಎಲ್.ವಿನಯ್, ನನ್ನ ಜನನ ೧೯೯೬ರ ನವೆಂಬರ್ ೨೬ರ ರಂದು ಹೊನ್ನಾವರದಲ್ಲಿ ಆಯಿತು.

ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
en-3 This user has advanced knowledge of English.
hi-2 इस सदस्य को हिन्दी का मध्यम स्तर का ज्ञान है।
ಭಾಷೆಯ ಬಳಕೆದಾರರು


ಹೊನ್ನಾವರವು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಾಗಿರುತ್ತದೆ. ನನ್ನ ತಂದೆಯ ಹೆಸರು ಲಕ್ಶ್ಮಿನಾರಾಯಣ ಭಟ್ಟ ಮತ್ತು ತಾಯಿಯ ಹೆಸರು ಪ್ರೇಮ ಹೆಗಡೆ. ನನ್ನ ತಂದೆಯವರು ಸ್ವರ್ಗಸ್ತರಾದರೆ, ಮಾತೋಶ್ರಿ ತಾಯಿಯವರು ಶಿಕ್ಷಕಿಯಾಗಿರುವರು. ನನಗೆ ಒಬ್ಬ ಅಣ್ಣನಿದ್ದು, ಅವನ ನಾಮದೇಯ 'ವಿಶ್ವ' ಎಂದಾಗಿರುತ್ತದೆ. ಅವನು ಖಾಸಗಿ ಕಂಪನಿಯಲ್ಲಿ ಉದ್ಯೋಗಸ್ತನಾಗಿರುವನು..


ನಾನು ನನ್ನ ಬಾಲ್ಯದ ದಿನಗಳನ್ನು ಕೆಕ್ಕಾರು ಎನ್ನುವ ಗ್ರಾಮದಲ್ಲಿ ಕಳೆದಿರುತ್ತೇನೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಮುಗಿಸಿದರೆ, ಪ್ರೌಢಶಾಲಾ ಶಿಕ್ಷಣವನ್ನು 'ಸಂತ್ ಥಾಮಸ್ ಶಿಕ್ಷಣ' ಸಮೂಹದ 'ಸಂತ ಥಾಮಸ್ ಪ್ರೌಢಶಾಲೆ'ಯಲ್ಲಿ ಮಾಡಿರುತ್ತೇನೆ. ಪದವಿ ಪೂರ್ವ ಶಿಕ್ಷಣವನ್ನು S D M PU Collegeನಲ್ಲಿ ಪಡೆದು, ನನ್ನ ಮುಂದಿನ ವಿದ್ಯಾಭ್ಯಾಸಕ್ಕೋಸ್ಕರ ಮಂಗಳೂರಿನತ್ತ ಪಯಣ ಬೆಳೆಸಿದೆ... ಪ್ರಸ್ತುತ ಈಗ ಮಂಗಳೂರಿನ ಪ್ರಸಿದ್ದ ವಿದ್ಯಾಸಂಸ್ಥೆಯಾದ ಸಂತ ಅಲೋಸಿಯಸ್ ಕಾಲೇಜ್ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು B.Sc ಯನ್ನು ಆಯ್ದುಕೊಂಡಿರುವೆ. ಸಂಶೋದನೆ ಮಾಡಿ ಹೆತ್ತ ತಂದೆ ತಾಯಿಯರಿಗು, ಶಿಕ್ಷಣವಿತ್ತ ಗುರು ವ್ರಂದದವರಿಗು ಕೀರ್ತಿ ತರಬೇಕೆನ್ನುವದು ನನ್ನ ಮಹದಾಸೆ...


ನನ್ನ ಹವ್ಯಾಸಗಳೆಂದರೆ ಹೊತ್ತಿಗೆ ಓದುವುದು, ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಸಂಗ್ರಹಿಸುವುದು.


ಉಪಪುಟಗಳು

In this ಸದಸ್ಯspace:

ಸದಸ್ಯ:
Akasmita
ಸದಸ್ಯರ ಚರ್ಚೆಪುಟ:
Akasmita