೨,೮೬೯
edits
{{User kn}}▼
ನನ್ನ ಹೆಸರು ಧನಲಕ್ಷ್ಮಿ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಕಾಂ ಕಲಿಯುತ್ತಿದ್ದೇನೆ. ನಾನು ಮೂಲತಃ ಸಕಲೇಶಪುರ ತಾಲ್ಲೂಕಿನ ಕಾರನಹಳ್ಳಿಯಲ್ಲಿ ಜನಿಸಿದ್ದು. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ.
ನನ್ನ ವಿಕಿಪೀಡಿಯ ಪಯಣದ ಬಗ್ಗೆ ನನ್ನ [http://kanasinagombe.blogspot.in/ ಬ್ಲಾಗ್‌ನಲ್ಲಿ] ಬರೆದಿದ್ದೇನೆ.
▲{{User kn}} {{User en}}
|
edits