ಕಾಂಗೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 89 interwiki links, now provided by Wikidata on d:q35930 (translate me) |
ಚು Changing redirects on a disambiguation page |
||
೧ ನೇ ಸಾಲು: | ೧ ನೇ ಸಾಲು: | ||
[[ಚಿತ್ರ:Congo-Brazzaville-Congo-Kinshasa.png|right|frame|{{legend|#5CD65C|[[ಕಾಂಗೊ ಗಣರಾಜ್ಯ]]}}{{legend|#3A963A|[[ಕಾಂಗೊ ಪ್ರಜಾತಂತ್ರಿಕ ಗಣರಾಜ್ಯ]]}}]] |
[[ಚಿತ್ರ:Congo-Brazzaville-Congo-Kinshasa.png|right|frame|{{legend|#5CD65C|[[ಕಾಂಗೊ ಗಣರಾಜ್ಯ]]}}{{legend|#3A963A|[[ಕಾಂಗೊ ಪ್ರಜಾತಂತ್ರಿಕ ಗಣರಾಜ್ಯ]]}}]] |
||
'''ಕಾಂಗೊ''' ಸಾಮಾನ್ಯವಾಗಿ [[ಮಧ್ಯ ಆಫ್ರಿಕಾ]]ದಲ್ಲಿ [[ಕಾಂಗೊ ನದಿ]] ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು |
'''ಕಾಂಗೊ''' ಸಾಮಾನ್ಯವಾಗಿ [[ಮಧ್ಯ ಆಫ್ರಿಕಾ]]ದಲ್ಲಿ [[ಕಾಂಗೊ ನದಿ]] ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು |
||
*[[ |
*[[ಕಾಂಗೋ ಗಣರಾಜ್ಯ]] (Republic of the Congo) – "ಕಾಂಗೊ-[[ಬ್ರಾಜವಿಲ್]]" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು. |
||
*[[ |
*[[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ]] (Democratic Republic of the Congo) – "ಕಾಂಗೊ-[[ಕಿನ್ಷಾಷ]]" ಎಂದೂ ಕರೆಯಲ್ಪಡುತ್ತದೆ. |
||
**೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು. |
**೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು. |
||
**೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು. |
**೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು. |
||
**೧೯೭೧ರಿಂದ ೧೯೯೭ರ ವರೆಗೆ ಇದನ್ನು "[[ಜೈರ್]]" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ [[ |
**೧೯೭೧ರಿಂದ ೧೯೯೭ರ ವರೆಗೆ ಇದನ್ನು "[[ಜೈರ್]]" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ [[ಕಾಂಗೋ ಗಣರಾಜ್ಯ]]ವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು. |
||
ಇವಲ್ಲದೆ |
ಇವಲ್ಲದೆ |
೧೯:೨೪, ೯ ಆಗಸ್ಟ್ ೨೦೧೭ ನಂತೆ ಪರಿಷ್ಕರಣೆ
ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
- ಕಾಂಗೋ ಗಣರಾಜ್ಯ (Republic of the Congo) – "ಕಾಂಗೊ-ಬ್ರಾಜವಿಲ್" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
- ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (Democratic Republic of the Congo) – "ಕಾಂಗೊ-ಕಿನ್ಷಾಷ" ಎಂದೂ ಕರೆಯಲ್ಪಡುತ್ತದೆ.
- ೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
- ೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
- ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೋ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು.
ಇವಲ್ಲದೆ
- ಕಾಂಗೊ ನದಿಯನ್ನು ಕೂಡ ಕೆಲವೊಮ್ಮೆ "ಕಾಂಗೊ" ಎಂದು ಕರೆಯಲಾಗುತ್ತದೆ.
- ಗಿನಿ ಕೊಲ್ಲಿ ಮತ್ತು ಆಫ್ರಿಕಾದ ಮಹಾ ಸರೋವರಗಳ ಮಧ್ಯದ ಪ್ರದೇಶದ ಅನೇಕ ಐತಿಹಾಸಿಕ ರಾಜ್ಯಗಳಿಗೂ ಇದೇ ಹೆಸರಿತ್ತು.