"ಸದಸ್ಯರ ಚರ್ಚೆಪುಟ:User unavailable826/archive1" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
[[ವಿಶೇಷ:Contributions/117.192.212.92|117.192.212.92]] ೧೪:೦೭, ೪ ಜುಲೈ ೨೦೧೭ (UTC)
: ನಿಮ್ಮ ಆಕ್ಷೇಪಣೆಯನ್ನು ಪರಿಶೀಲಿಸಿದೆ, ಏಕೆಂದರೆ ನಾನಗೆ ಪಠ್ಯ ಪುಸ್ತಕಗಳಲ್ಲಿ ಮೊಹೆಂಜೊ-ದಾರೊ ಎಂದು ಓದಿದ ನೆನಪು, ನಾಳೆ ಉಚಿತ ಸಮಯದಲ್ಲಿ ನನ್ನ ಪರಿಷ್ಕರಣೆಗಳನ್ನು ಸರಿಪಡಿಸುತ್ತೇನೆ. ಧನ್ಯವಾದಗಳು.<span style="text-shadow: 0 0 8px red; padding:4px; background: silver; color: blue; font-weight:bold;"> [[User:Anoop Rao|Anoop/ಅನೂಪ್]] <sup>([[User talk:Anoop Rao|Talk]])</sup><sub>([[Special:Contributions/Anoop Rao|Edits]])</sub></span> ೧೭:೪೭, ೪ ಜುಲೈ ೨೦೧೭ (UTC)
 
== ಸುದ್ದಿ ಪುಟದಲ್ಲಿ ಹೊಸ ಸುದ್ದಿಗಳನ್ನು ಸೇರಿಸುವ ಕುರಿತು ==
 
ಮಾನ್ಯ ಅನೂಪ್ ಅವರೇ,
 
 
ಸುದ್ದಿಪುಟದಲ್ಲಿ ಹೊಸ ಸುದ್ದಿಗಳನ್ನು ಸೇರಿಸುತ್ತಿರುವ ತಮ್ಮ ಪ್ರಯತ್ನ ಅಭಿನಂದನಾರ್ಹ. ಆದರೆ ಸುದ್ದಿಗಳನ್ನು ಸೇರಿಸುವಾಗ ಅವು ಸುದ್ದಿ ಮಾಧ್ಯಮವೊಂದರ ಬುಲೆಟನ್ ಒಂದರಂತೆ ಇದ್ದರೆ ಚೆನ್ನ ಅನ್ನಿಸುತ್ತದೆ. ಉದಾಃ "..ಮುಖ್ಯ ಮಂತ್ರಿಯವರು ಸೂಚನೆ ನೀಡಿದರು" ಎನ್ನುವ ಬದಲು "..ಮುಖ್ಯಮಂತ್ರಿಯವರಿಂದ ಸೂಚನೆ" ಎಂದಿದ್ದರೆ ಸೂಕ್ತ ಎಂದು ನನ್ನ ಅನಿಸಿಕೆ.
ಕನ್ನಡ ವಿಕಿಯನ್ನು ಉತ್ತಮ ಪಡಿಸುವ ತಮ್ಮ ಪ್ರಯತ್ನವನ್ನು ಸ್ವಾಗತಿಸುತ್ತಾ ಬರೆಯುವ ಹುಮ್ಮಸ್ಸಿನಲ್ಲಿ ಆಗಬಹುದಾದ ವ್ಯಾಕರಣ ದೋಷಗಳ ಕಡೆಗೂ ಕೊಂಚ ಗಮನ ಹರಿಸಿರೆಂದು ಈ ಮೂಲಕ ಕೋರುತ್ತೇನೆ
ವಂದನೆಗಳೊಂದಿಗೆ [[ಸದಸ್ಯ:ಪ್ರಶಸ್ತಿ|ಪ್ರಶಸ್ತಿ]] ([[ಸದಸ್ಯರ ಚರ್ಚೆಪುಟ:ಪ್ರಶಸ್ತಿ|ಚರ್ಚೆ]]) ೦೨:೪೯, ೧೨ ಜುಲೈ ೨೦೧೭ (UTC)
"https://kn.wikipedia.org/wiki/ವಿಶೇಷ:MobileDiff/785718" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ