ಮೊಹೆಂಜೊ-ದಾರೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Anoop Rao ಮೋಹನ್‍ಜೋದಡೊ ಪುಟವನ್ನು ಮೊಹೆಂಜೊ-ದಾರೋ ಕ್ಕೆ ಸರಿಸಿದ್ದಾರೆ: ಸರಿಯಾದ ಹೆಸರು
ಚು ಸರಿಯಾದ ಹೆಸರು (via JWB)
 
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Mohenjo-daro-2010.jpg|thumb|ಮೋಹನ್‍ಜೋದಡೊದ ಉತ್ಖನನ ಮಾಡಿದ ಅವಶೇಷಗಳು]]
[[ಚಿತ್ರ:Mohenjo-daro-2010.jpg|thumb|ಮೊಹೆಂಜೊ-ದಾರೋದ ಉತ್ಖನನ ಮಾಡಿದ ಅವಶೇಷಗಳು]]

'''ಮೋಹನ್‍ಜೋದಡೊ'''<ref>{{cite book|author=Gregory L. Possehl|title=The Indus Civilization: A Contemporary Perspective|date=11 November 2002|publisher=Rowman Altamira|page=80|isbn=9780759116429}}</ref> [[ಪಾಕಿಸ್ತಾನ]]ದ ಸಿಂಧ್ ಪ್ರಾಂತ್ಯದಲ್ಲಿನ ಒಂದು ಪುರಾತತ್ವ ತಾಣ. ಸುಮಾರು ಕ್ರಿ.ಪೂ. ೨೫೦೦ ರಲ್ಲಿ ಕಟ್ಟಲ್ಪಟ್ಟ ಇದು ಪ್ರಾಚೀನ [[ಸಿಂಧೂತಟದ ನಾಗರೀಕತೆ]]ಯ ಅತಿ ದೊಡ್ಡ ನೆಲೆಗಳಲ್ಲಿ ಒಂದು, ಮತ್ತು ವಿಶ್ವದ ಅತ್ಯಂತ ಮುಂಚಿನ ಪ್ರಮುಖ [[ನಗರ]]ಗಳಲ್ಲಿ ಒಂದಾಗಿತ್ತು, ಮತ್ತು ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ ನಾಗರಿಕತೆಗಳೊಂದಿಗೆ ಸಮಕಾಲೀನವಾಗಿತ್ತು.
'''ಮೊಹೆಂಜೊ-ದಾರೋ'''<ref>{{cite book|author=Gregory L. Possehl|title=The Indus Civilization: A Contemporary Perspective|date=11 November 2002|publisher=Rowman Altamira|page=80|isbn=9780759116429}}</ref> [[ಪಾಕಿಸ್ತಾನ]]ದ ಸಿಂಧ್ ಪ್ರಾಂತ್ಯದಲ್ಲಿನ ಒಂದು ಪುರಾತತ್ವ ತಾಣ. ಸುಮಾರು ಕ್ರಿ.ಪೂ. ೨೫೦೦ ರಲ್ಲಿ ಕಟ್ಟಲ್ಪಟ್ಟ ಇದು ಪ್ರಾಚೀನ [[ಸಿಂಧೂತಟದ ನಾಗರೀಕತೆ]]ಯ ಅತಿ ದೊಡ್ಡ ನೆಲೆಗಳಲ್ಲಿ ಒಂದು, ಮತ್ತು ವಿಶ್ವದ ಅತ್ಯಂತ ಮುಂಚಿನ ಪ್ರಮುಖ [[ನಗರ]]ಗಳಲ್ಲಿ ಒಂದಾಗಿತ್ತು, ಮತ್ತು ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ ನಾಗರಿಕತೆಗಳೊಂದಿಗೆ ಸಮಕಾಲೀನವಾಗಿತ್ತು.
ಸಿಂಧೂತಟದ ನಾಗರೀಕತೆ ಪತನವಾದಂತೆ ಮೋಹನ್‍ಜೋದಡೊವನ್ನು ಕ್ರಿ.ಪೂ. ೧೯ನೇ ಶತಮಾನದಲ್ಲಿ ತ್ಯಜಿಸಲಾಯಿತು, ಮತ್ತು ಈ ತಾಣವನ್ನು ೧೯೨೦ರ ದಶಕದವರೆಗೆ ಪುನರ್ಶೋಧಿಸಲಾಗಲಿಲ್ಲ. ಆಗಿನಿಂದ ನಗರದ ಪ್ರದೇಶದಲ್ಲಿ ಗಮನಾರ್ಹ ಉತ್ಖನನವನ್ನು ಕೈಗೊಳ್ಳಲಾಗಿದೆ, ಮತ್ತು ಈ ತಾಣವನ್ನು ೧೯೮೦ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.<ref name="mohenjodaro.net">{{cite web|url=http://www.mohenjodaro.net/mohenjodaroessay.html|title=Mohenjo-Daro: An Ancient Indus Valley Metropolis }}</ref> ಈ ತಾಣವು ಪ್ರಸಕ್ತವಾಗಿ ಸವೆತ ಮತ್ತು ಅನುಚಿತ ಪುನಃಸ್ಥಾಪನೆಯಿಂದ ಅಪಾಯಕ್ಕೊಳಗಾಗಿದೆ.
ಸಿಂಧೂತಟದ ನಾಗರೀಕತೆ ಪತನವಾದಂತೆ ಮೊಹೆಂಜೊ-ದಾರೋವನ್ನು ಕ್ರಿ.ಪೂ. ೧೯ನೇ ಶತಮಾನದಲ್ಲಿ ತ್ಯಜಿಸಲಾಯಿತು, ಮತ್ತು ಈ ತಾಣವನ್ನು ೧೯೨೦ರ ದಶಕದವರೆಗೆ ಪುನರ್ಶೋಧಿಸಲಾಗಲಿಲ್ಲ. ಆಗಿನಿಂದ ನಗರದ ಪ್ರದೇಶದಲ್ಲಿ ಗಮನಾರ್ಹ ಉತ್ಖನನವನ್ನು ಕೈಗೊಳ್ಳಲಾಗಿದೆ, ಮತ್ತು ಈ ತಾಣವನ್ನು ೧೯೮೦ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.<ref name="mohenjodaro.net">{{cite web|url=http://www.mohenjodaro.net/mohenjodaroessay.html|title=Mohenjo-Daro: An Ancient Indus Valley Metropolis }}</ref> ಈ ತಾಣವು ಪ್ರಸಕ್ತವಾಗಿ ಸವೆತ ಮತ್ತು ಅನುಚಿತ ಪುನಃಸ್ಥಾಪನೆಯಿಂದ ಅಪಾಯಕ್ಕೊಳಗಾಗಿದೆ.

ಮೋಹನ್‍ಜೋದಡೊ ತನ್ನ ಕಾಲದ ಅತ್ಯಂತ ಮುಂದುವರಿದ ನಗರವಾಗಿತ್ತು, ಮತ್ತು ಗಮನಾರ್ಹವಾಗಿ ಅತ್ಯಾಧುನಿಕ ಪೌರ ಶಿಲ್ಪವಿಜ್ಞಾನ ಮತ್ತು ನಗರ ಯೋಜನೆಯನ್ನು ಹೊಂದಿತ್ತು. ಭಾರತದ ಪುರಾತತ್ವ ಸರ್ವೇಕ್ಷಣೆಯ ಅಧಿಕಾರಿ ಆರ್. ಡಿ. ಬ್ಯಾನರ್ಜಿ ೧೯೧೯-೨೦ರಲ್ಲಿ ಈ ತಾಣಕ್ಕೆ ಭೇಟಿಕೊಟ್ಟರು ಮತ್ತು ಅಲ್ಲಿದ್ದ ಬೌದ್ಧ ಸ್ತೂಪವನ್ನು ಗುರುತಿಸಿ, ಕಲ್ಲಿನ ಉಜ್ಜುಗವನ್ನು ಕಂಡುಹಿಡಿದು, ತಾಣದ ಪ್ರಾಚೀನತೆ ಬಗ್ಗೆ ಮನವರಿಕೆಗೊಂಡರು. ಮೋಹನ್‍ಜೋದಡೊ ಜಾಲರಿ ಯೋಜನೆ ಮೇಲೆ ವ್ಯವಸ್ಥೆಗೊಳಿಸಿದ ರೇಖೀಯ ಕಟ್ಟಡಗಳಿರುವ ಯೋಜಿತ ವಿನ್ಯಾಸ ಹೊಂದಿತ್ತು. ಬಹುತೇಕ ಕಟ್ಟಡಗಳು ಸುಟ್ಟ ಮತ್ತು ಗಾರೆಮಾಡಿದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು; ಕೆಲವು ಬಿಸಿಲಲ್ಲಿ ಒಣಗಿಸಿದ ಮಣ್ಣಿನ ಇಟ್ಟಿಗೆ ಹಾಗೂ ಕಟ್ಟಿಗೆಯ ಅಧಿರಚನೆಗಳನ್ನು ಅಳವಡಿಸಿಕೊಂಡಿದ್ದವು. ಮೋಹನ್‍ಜೋದಡೊದ ಆವೃತ ಪ್ರದೇಶ ೩೦೦ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.
ಮೊಹೆಂಜೊ-ದಾರೋ ತನ್ನ ಕಾಲದ ಅತ್ಯಂತ ಮುಂದುವರಿದ ನಗರವಾಗಿತ್ತು, ಮತ್ತು ಗಮನಾರ್ಹವಾಗಿ ಅತ್ಯಾಧುನಿಕ ಪೌರ ಶಿಲ್ಪವಿಜ್ಞಾನ ಮತ್ತು ನಗರ ಯೋಜನೆಯನ್ನು ಹೊಂದಿತ್ತು. ಭಾರತದ ಪುರಾತತ್ವ ಸರ್ವೇಕ್ಷಣೆಯ ಅಧಿಕಾರಿ ಆರ್. ಡಿ. ಬ್ಯಾನರ್ಜಿ ೧೯೧೯-೨೦ರಲ್ಲಿ ಈ ತಾಣಕ್ಕೆ ಭೇಟಿಕೊಟ್ಟರು ಮತ್ತು ಅಲ್ಲಿದ್ದ ಬೌದ್ಧ ಸ್ತೂಪವನ್ನು ಗುರುತಿಸಿ, ಕಲ್ಲಿನ ಉಜ್ಜುಗವನ್ನು ಕಂಡುಹಿಡಿದು, ತಾಣದ ಪ್ರಾಚೀನತೆ ಬಗ್ಗೆ ಮನವರಿಕೆಗೊಂಡರು. ಮೊಹೆಂಜೊ-ದಾರೋ ಜಾಲರಿ ಯೋಜನೆ ಮೇಲೆ ವ್ಯವಸ್ಥೆಗೊಳಿಸಿದ ರೇಖೀಯ ಕಟ್ಟಡಗಳಿರುವ ಯೋಜಿತ ವಿನ್ಯಾಸ ಹೊಂದಿತ್ತು. ಬಹುತೇಕ ಕಟ್ಟಡಗಳು ಸುಟ್ಟ ಮತ್ತು ಗಾರೆಮಾಡಿದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು; ಕೆಲವು ಬಿಸಿಲಲ್ಲಿ ಒಣಗಿಸಿದ ಮಣ್ಣಿನ ಇಟ್ಟಿಗೆ ಹಾಗೂ ಕಟ್ಟಿಗೆಯ ಅಧಿರಚನೆಗಳನ್ನು ಅಳವಡಿಸಿಕೊಂಡಿದ್ದವು. ಮೊಹೆಂಜೊ-ದಾರೋದ ಆವೃತ ಪ್ರದೇಶ ೩೦೦ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.

ನಗರದ ಸಂಪೂರ್ಣ ಗಾತ್ರ, ಮತ್ತು ಸಾರ್ವಜನಿಕ ಕಟ್ಟಡಗಳು ಹಾಗೂ ಸೌಲಭ್ಯಗಳ ಅದರ ಸಂಪನ್ಮೂಲಗಳು ಉನ್ನತ ಮಟ್ಟದ ಸಾಮಾಜಿಕ ಸಂಘಟನೆಯನ್ನು ಸೂಚಿಸುತ್ತದೆ. ನಗರವನ್ನು ಎರಡು ಭಾಗಗಳಲ್ಲಿ ವಿಭಜಿಸಲಾಗಿದೆ, ದುರ್ಗ ಮತ್ತು ಕೆಳಗಿನ ನಗರ. ದುರ್ಗವು ಸುಮಾರು ೧೨ ಮೀಟರ್ ಎತ್ತರದ ಮಣ್ಣಿನ ಇಟ್ಟಿಗೆಗಳ ದಿಬ್ಬ. ಇದು ಸಾರ್ವಜನಿಕ ಸ್ನಾನಗೃಹಗಳು, ಸುಮಾರು ೫೦೦೦ ಜನರು ಹಿಡಿಸುವುದಕ್ಕೆ ವಿನ್ಯಾಸಗೊಳಿಸಲಾದ ದೊಡ್ಡ ವಸತಿ ರಚನೆ, ಮತ್ತು ಎರಡು ದೊಡ್ಡ ಸಭಾಂಗಣಗಳನ್ನು ಹೊಂದಿತ್ತು ಎಂದು ತಿಳಿಯಲಾಗಿದೆ. ನಗರವು ದೊಡ್ಡ ಬಾವಿಯಿರುವ ಒಂದು ಕೇಂದ್ರ ಮಾರುಕಟ್ಟೆಯನ್ನು ಹೊಂದಿತ್ತು.

೧೮:೫೨, ೪ ಜುಲೈ ೨೦೧೭ ದ ಇತ್ತೀಚಿನ ಆವೃತ್ತಿ

ಮೊಹೆಂಜೊ-ದಾರೋದ ಉತ್ಖನನ ಮಾಡಿದ ಅವಶೇಷಗಳು

ಮೊಹೆಂಜೊ-ದಾರೋ[೧] ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಒಂದು ಪುರಾತತ್ವ ತಾಣ. ಸುಮಾರು ಕ್ರಿ.ಪೂ. ೨೫೦೦ ರಲ್ಲಿ ಕಟ್ಟಲ್ಪಟ್ಟ ಇದು ಪ್ರಾಚೀನ ಸಿಂಧೂತಟದ ನಾಗರೀಕತೆಯ ಅತಿ ದೊಡ್ಡ ನೆಲೆಗಳಲ್ಲಿ ಒಂದು, ಮತ್ತು ವಿಶ್ವದ ಅತ್ಯಂತ ಮುಂಚಿನ ಪ್ರಮುಖ ನಗರಗಳಲ್ಲಿ ಒಂದಾಗಿತ್ತು, ಮತ್ತು ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ ನಾಗರಿಕತೆಗಳೊಂದಿಗೆ ಸಮಕಾಲೀನವಾಗಿತ್ತು. ಸಿಂಧೂತಟದ ನಾಗರೀಕತೆ ಪತನವಾದಂತೆ ಮೊಹೆಂಜೊ-ದಾರೋವನ್ನು ಕ್ರಿ.ಪೂ. ೧೯ನೇ ಶತಮಾನದಲ್ಲಿ ತ್ಯಜಿಸಲಾಯಿತು, ಮತ್ತು ಈ ತಾಣವನ್ನು ೧೯೨೦ರ ದಶಕದವರೆಗೆ ಪುನರ್ಶೋಧಿಸಲಾಗಲಿಲ್ಲ. ಆಗಿನಿಂದ ನಗರದ ಪ್ರದೇಶದಲ್ಲಿ ಗಮನಾರ್ಹ ಉತ್ಖನನವನ್ನು ಕೈಗೊಳ್ಳಲಾಗಿದೆ, ಮತ್ತು ಈ ತಾಣವನ್ನು ೧೯೮೦ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.[೨] ಈ ತಾಣವು ಪ್ರಸಕ್ತವಾಗಿ ಸವೆತ ಮತ್ತು ಅನುಚಿತ ಪುನಃಸ್ಥಾಪನೆಯಿಂದ ಅಪಾಯಕ್ಕೊಳಗಾಗಿದೆ.

ಮೊಹೆಂಜೊ-ದಾರೋ ತನ್ನ ಕಾಲದ ಅತ್ಯಂತ ಮುಂದುವರಿದ ನಗರವಾಗಿತ್ತು, ಮತ್ತು ಗಮನಾರ್ಹವಾಗಿ ಅತ್ಯಾಧುನಿಕ ಪೌರ ಶಿಲ್ಪವಿಜ್ಞಾನ ಮತ್ತು ನಗರ ಯೋಜನೆಯನ್ನು ಹೊಂದಿತ್ತು. ಭಾರತದ ಪುರಾತತ್ವ ಸರ್ವೇಕ್ಷಣೆಯ ಅಧಿಕಾರಿ ಆರ್. ಡಿ. ಬ್ಯಾನರ್ಜಿ ೧೯೧೯-೨೦ರಲ್ಲಿ ಈ ತಾಣಕ್ಕೆ ಭೇಟಿಕೊಟ್ಟರು ಮತ್ತು ಅಲ್ಲಿದ್ದ ಬೌದ್ಧ ಸ್ತೂಪವನ್ನು ಗುರುತಿಸಿ, ಕಲ್ಲಿನ ಉಜ್ಜುಗವನ್ನು ಕಂಡುಹಿಡಿದು, ತಾಣದ ಪ್ರಾಚೀನತೆ ಬಗ್ಗೆ ಮನವರಿಕೆಗೊಂಡರು. ಮೊಹೆಂಜೊ-ದಾರೋ ಜಾಲರಿ ಯೋಜನೆ ಮೇಲೆ ವ್ಯವಸ್ಥೆಗೊಳಿಸಿದ ರೇಖೀಯ ಕಟ್ಟಡಗಳಿರುವ ಯೋಜಿತ ವಿನ್ಯಾಸ ಹೊಂದಿತ್ತು. ಬಹುತೇಕ ಕಟ್ಟಡಗಳು ಸುಟ್ಟ ಮತ್ತು ಗಾರೆಮಾಡಿದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು; ಕೆಲವು ಬಿಸಿಲಲ್ಲಿ ಒಣಗಿಸಿದ ಮಣ್ಣಿನ ಇಟ್ಟಿಗೆ ಹಾಗೂ ಕಟ್ಟಿಗೆಯ ಅಧಿರಚನೆಗಳನ್ನು ಅಳವಡಿಸಿಕೊಂಡಿದ್ದವು. ಮೊಹೆಂಜೊ-ದಾರೋದ ಆವೃತ ಪ್ರದೇಶ ೩೦೦ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.

ನಗರದ ಸಂಪೂರ್ಣ ಗಾತ್ರ, ಮತ್ತು ಸಾರ್ವಜನಿಕ ಕಟ್ಟಡಗಳು ಹಾಗೂ ಸೌಲಭ್ಯಗಳ ಅದರ ಸಂಪನ್ಮೂಲಗಳು ಉನ್ನತ ಮಟ್ಟದ ಸಾಮಾಜಿಕ ಸಂಘಟನೆಯನ್ನು ಸೂಚಿಸುತ್ತದೆ. ನಗರವನ್ನು ಎರಡು ಭಾಗಗಳಲ್ಲಿ ವಿಭಜಿಸಲಾಗಿದೆ, ದುರ್ಗ ಮತ್ತು ಕೆಳಗಿನ ನಗರ. ದುರ್ಗವು ಸುಮಾರು ೧೨ ಮೀಟರ್ ಎತ್ತರದ ಮಣ್ಣಿನ ಇಟ್ಟಿಗೆಗಳ ದಿಬ್ಬ. ಇದು ಸಾರ್ವಜನಿಕ ಸ್ನಾನಗೃಹಗಳು, ಸುಮಾರು ೫೦೦೦ ಜನರು ಹಿಡಿಸುವುದಕ್ಕೆ ವಿನ್ಯಾಸಗೊಳಿಸಲಾದ ದೊಡ್ಡ ವಸತಿ ರಚನೆ, ಮತ್ತು ಎರಡು ದೊಡ್ಡ ಸಭಾಂಗಣಗಳನ್ನು ಹೊಂದಿತ್ತು ಎಂದು ತಿಳಿಯಲಾಗಿದೆ. ನಗರವು ದೊಡ್ಡ ಬಾವಿಯಿರುವ ಒಂದು ಕೇಂದ್ರ ಮಾರುಕಟ್ಟೆಯನ್ನು ಹೊಂದಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Gregory L. Possehl (11 November 2002). The Indus Civilization: A Contemporary Perspective. Rowman Altamira. p. 80. ISBN 9780759116429.
  2. "Mohenjo-Daro: An Ancient Indus Valley Metropolis".