ಜಾನಪದ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Removing tl:Awiting-bayan (strong connection between (2) kn:ಜಾನಪದ ಸಂಗೀತ and tl:Awiting-bayan sa Pilipinas)
ಚು →‎top: adding {{ಜನಪದ ಕುಣಿತ ಮತ್ತು ಬಯಲಾಟಗಳು}} using AWB
೪ ನೇ ಸಾಲು: ೪ ನೇ ಸಾಲು:
[[ವರ್ಗ:ಸಂಗೀತ]]
[[ವರ್ಗ:ಸಂಗೀತ]]
[[ವರ್ಗ:ಜಾನಪದ]]
[[ವರ್ಗ:ಜಾನಪದ]]

{{ಜನಪದ ಕುಣಿತ ಮತ್ತು ಬಯಲಾಟಗಳು}}

೦೮:೪೨, ೨೮ ಜೂನ್ ೨೦೧೭ ನಂತೆ ಪರಿಷ್ಕರಣೆ

ಜಾನಪದ ಸಂಗೀತ ತಂಡ

'ಜಾನಪದ ಸಂಗೀತ'ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.ಜನಾಂಗಗಳ ಸಂಸ್ಕೃತಿಗಳನ್ನರಿಯಲು ಬಹಳ ಉಪಯುಕ್ತವಾಗಿದೆ.ಜಾನಪದ ಗೀತಗಳು ಸಾಹಿತ್ಯದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹಲವು ವಿಧದ ತತ್ವಗಳನ್ನು ಭೋಧಿಸುವುದೂ ಇದೆ.