ಸದಸ್ಯರ ಚರ್ಚೆಪುಟ:User unavailable826/archive1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
೧೪ ನೇ ಸಾಲು: ೧೪ ನೇ ಸಾಲು:


[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|ಚರ್ಚೆ]]) ೦೭:೪೯, ೩೧ ಮೇ ೨೦೧೭ (UTC)
[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|ಚರ್ಚೆ]]) ೦೭:೪೯, ೩೧ ಮೇ ೨೦೧೭ (UTC)

:ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ತಮ್ಮ ಶ್ರಮಕ್ಕಗಿ ದನ್ಯವಾದಗಳು, ದಯವಿಟ್ಟು ಕಾರ್ಯಾಗಾರದ ಬಗ್ಗೆ ತಿಳಿಸಿ, ಸದ್ಯವಾದರೆ ಬಾಗವಹಿಸುತ್ತೆನೆ. ನಾನು ಬೆ೦ಗಳೂರಿನಲ್ಲಿ ವಾಸವಿರುವುದರಿ೦ದ ಬಾಗವಹಿಸುವ ಸಾದ್ಯತೆ ಹೆಚ್ಛಿದೆ. <span style="border: 0px solid black; padding:4px; background: silver; color: blue; font-weight:bold;"> [[User:Anoop Rao|Anoop]] .<sup>([[User talk:Anoop Rao|Talk]])</sup><sub>([[Special:Contributions/Anoop Rao|Contributions]])</sub></span> ೦೭:೫೬, ೩೧ ಮೇ ೨೦೧೭ (UTC)

೧೩:೨೬, ೩೧ ಮೇ ೨೦೧೭ ನಂತೆ ಪರಿಷ್ಕರಣೆ

ನಮಸ್ಕಾರ User unavailable826


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Sangappadyamani (ಚರ್ಚೆ) ೧೬:೧೩, ೧೫ ಫೆಬ್ರುವರಿ ೨೦೧೭ (UTC)

ಮಾಡ್ಯೂಲ್ ಮತ್ತು ಟೆಂಪ್ಲೇಟುಗಳನ್ನು ಸಂಪಾದಿಸುವಾಗ ಜಾಗ್ರತೆವಹಿಸಿ

‍ಅನೂಪ್, ‍ನೀವು ಸಂಪಾದಿಸಿದ ಮಾಡ್ಯೂಲ್:Citation/CS1 ೪೦೦೦ ಕ್ಕೂ ಹೆಚ್ಚು ವಿಕಿ ಪುಟಗಳಲ್ಲಿ ದೋಷ ಉಂಟು ಮಾಡಿತ್ತು. ಇಂತಹ ಬದಲಾವಣೆಗಳನ್ನು ಮಾಡಿದಾಗ ಜಾಗ್ರತೆವಹಿಸಿ. ಜೊತೆಗೆ ಸಂಪೂರ್ಣವಾಗಿ ಪರೀಕ್ಷಿಸದೆ ಇಂತಹ ಸಂಪಾದನೆಗಳನ್ನು ವಿಕಿಯಲ್ಲಿ ಶಾಶ್ವತ ಉಳಿಸದಿರಿ. ಯಾವುದೇ ಮಾಡ್ಯೂಲ್ ಅಥವಾ ಟೆಂಪ್ಲೇಟಿಗೆ ಸಂಬಂಧಿಸಿದ ಇತರೆ ಕಡತಗಳ ಮೇಲೆ ಇದು ಪರಿಣಾಮ ಬೀರಿ, ವಿಕಿ ಬಳಕೆದಾರರಿಗೆ ತೊಂದರೆ ಉಂಟುಮಾಡಬಹುದು. ಎಚ್ಚರವಿರಲಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೧೯, ೧೩ ಮೇ ೨೦೧೭ (UTC)

ವಾಸ್ತವವಾಗಿ ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಮಾಡ್ಯೂಲ್ ಮೇಲೆ ನಕಲು ಮಾಡಿದ್ದೇನೆ, ಅದು ಪುಟಗಳಲ್ಲಿ ಬದಲಾದ ನಂತರ ಉತ್ತಮ ಕೆಲಸ ಮಾಡಿದೆ. ನಿಮ್ಮ ಸಲಹೆಯನ್ನು ತೆಗೆದುಕೊಂಡು ನಾನು ಟೆಂಪ್ಲೆಟ್ ಪುಟಗಳಿಂದ ಸಂಪಾದನೆ ನಿಗ್ರಹಿಸುತ್ತೇನೆ. ಧನ್ಯವಾದಗಳು Anoop(Talk)> ೧೬:೦೯, ೧೪ ಮೇ ೨೦೧೭ (UTC)

ವಿಕಿಡೇಟಾ ಕಾರ್ಯಾಗಾರ ಬೆಂಗಳೂರು ಆಹ್ವಾನ

ಪ್ರಿಯ ಅನೂಪ್ ರಾವ್,

ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.

Lahariyaniyathi (ಚರ್ಚೆ) ೦೭:೪೯, ೩೧ ಮೇ ೨೦೧೭ (UTC)

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ತಮ್ಮ ಶ್ರಮಕ್ಕಗಿ ದನ್ಯವಾದಗಳು, ದಯವಿಟ್ಟು ಕಾರ್ಯಾಗಾರದ ಬಗ್ಗೆ ತಿಳಿಸಿ, ಸದ್ಯವಾದರೆ ಬಾಗವಹಿಸುತ್ತೆನೆ. ನಾನು ಬೆ೦ಗಳೂರಿನಲ್ಲಿ ವಾಸವಿರುವುದರಿ೦ದ ಬಾಗವಹಿಸುವ ಸಾದ್ಯತೆ ಹೆಚ್ಛಿದೆ. Anoop .(Talk)(Contributions) ೦೭:೫೬, ೩೧ ಮೇ ೨೦೧೭ (UTC)