"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚಿತ್ರ Declaration_independence.jpgರ ಬದಲು ಚಿತ್ರ Declaration_of_Independence_(1819),_by_John_Trumbull.jpg ಹಾಕಲಾಗಿದೆ.
ಚು (Wikipedia python library)
(ಚಿತ್ರ Declaration_independence.jpgರ ಬದಲು ಚಿತ್ರ Declaration_of_Independence_(1819),_by_John_Trumbull.jpg ಹಾಕಲಾಗಿದೆ.)
=== ಸ್ವಾತಂತ್ರ್ಯ ಮತ್ತು ವಿಸ್ತರಣೆ ===
{{seealso|American Revolution|American Revolutionary War|Manifest Destiny}}
[[ಚಿತ್ರ:Declaration independenceof Independence (1819), by John Trumbull.jpg|thumb|ಜಾನ್ ಟ್ರುಮ್‍ಬುಲ್‌ನಿಂದ ಯುನೈಟೆ‌ಡ್ ಸ್ಟೇಟ್ಸ್‌ನ ಸ್ವಾತಂತ್ರ್ಯ ಘೋಷಣೆ,1817–18]]
1760 ಮತ್ತು 1770ರ ಅಮೆರಿಕಾ ವಸಾಹತು ಮತ್ತು ಬ್ರಿಟಿಷರ ಮಧ್ಯದ [[ಅಮೆರಿಕದ ಕ್ರಾಂತಿ|ಕ್ರಾಂತಿಯ ಅವಧಿ]]ಯಲ್ಲಿನ ತಿಕ್ಕಾಟವು ನಂತರ 1775 ರಿಂದ 1781ರವರೆಗಿನ [[ಅಮೆರಿಕದ ಕ್ರಾಂತಿ ಸಮರ]]ಕ್ಕೆ ಕಾರಣವಾಯಿತು.ಜೂನ್ 4, 1775ರಂದು [[ಫಿಲಡೆಲ್ಫಿಯಾಾ|ಫಿಲಡೆಲ್ಫಿಯಾ]]ದಲ್ಲಿ ಸಂಧಿಸಿದ [[ಎರಡನೆ ಭೂಖಂಡದ ಸಮ್ಮೇಳನ|ಕಾಂಟಿನೆಂಟಲ್ ಕಾಂಗ್ರೆಸ್]], [[ಜಾರ್ಜ್ ವಾಷಿಂಗ್ಟನ್|ಜಾರ್ಜ್ ವಾಶಿಂಗ್ಟನ್]] ನೇತೃತ್ವದಲ್ಲಿ [[ಒಂಡಬಡಿಕೆಯ ಸೈನ್ಯ|ಕಾಂಟಿನೆಂಟಲ್ ಆರ್ಮಿ]]ಯನ್ನು ಹುಟ್ಟುಹಾಕಿತು.[[ಎಲ್ಲಾ ಮನುಷ್ಯರನ್ನು ಸಮಾನವಾಗಿ ಸೃಷ್ಟಿಸಲಾಗಿದೆ|"ಎಲ್ಲ ಮನುಷ್ಯರೂ ಸಮಾನರು"]]ಎಂದು ಘೋಷಿಸುವ [[ಸ್ವಾಭಾವಿಕವಾದ ಮತ್ತು ಕಾನೂನುಬದ್ಧ ಹಕ್ಕುಗಳು|ನಿರ್ದಿಷ್ಟ ಪರಕೀಯವಲ್ಲದ ಹಕ್ಕು]]ಗಳನ್ನು [[ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆ|ಸ್ವಾತಂತ್ರ್ಯ ಘೋಷಣೆ]]ಯಲ್ಲಿ ಸ್ವೀಕರಿಸಿತು. ಈ ಕರಡನ್ನು ಜುಲೈ 4, 1776ರಲ್ಲಿ [[ಥಾಮಸ್ ಜೆಫರ್‌ಸನ್]] ಸಿದ್ಧಪಡಿಸಿದರು. ಈ ದಿನವನ್ನು ಈಗ ಪ್ರತೀವರ್ಷವೂ ಅಮೆರಿಕದ [[ಸ್ವಾತಂತ್ರ ದಿನಾಚರಣೆ (ಸಂಯುಕ್ತ ಸಂಸ್ಥಾನ)|ಸ್ವಾತಂತ್ರ್ಯ ದಿನ]] ಎಂದು ಆಚರಿಸಲಾಗುತ್ತಿದೆ.
ಕ್ಷೀಣ ಸಾಮರ್ಥ್ಯದ ಫೆಡರಲ್ ಸರ್ಕಾರವನ್ನು 1777ರಲ್ಲಿ ಸ್ಥಾಪಿತವಾದ [[ರಾಷ್ಟ್ರಗಳ ಒಕ್ಕೂಟದ ಅಧಿನಿಯಮಗಳು|ಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್]] 1789ರವರೆಗೂ ನಡೆಸಿತು.
೫,೩೬೦

edits

"https://kn.wikipedia.org/wiki/ವಿಶೇಷ:MobileDiff/778573" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ