"ಸದಸ್ಯರ ಚರ್ಚೆಪುಟ:User unavailable826/archive1" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್: 2017 source edit
 
‍ಅನೂಪ್, ‍ನೀವು ಸಂಪಾದಿಸಿದ ಮಾಡ್ಯೂಲ್:Citation/CS1 ೪೦೦೦ ಕ್ಕೂ ಹೆಚ್ಚು ವಿಕಿ ಪುಟಗಳಲ್ಲಿ ದೋಷ ಉಂಟು ಮಾಡಿತ್ತು. ಇಂತಹ ಬದಲಾವಣೆಗಳನ್ನು ಮಾಡಿದಾಗ ಜಾಗ್ರತೆವಹಿಸಿ. ಜೊತೆಗೆ ಸಂಪೂರ್ಣವಾಗಿ ಪರೀಕ್ಷಿಸದೆ ಇಂತಹ ಸಂಪಾದನೆಗಳನ್ನು ವಿಕಿಯಲ್ಲಿ ಶಾಶ್ವತ ಉಳಿಸದಿರಿ. ಯಾವುದೇ ಮಾಡ್ಯೂಲ್ ಅಥವಾ ಟೆಂಪ್ಲೇಟಿಗೆ ಸಂಬಂಧಿಸಿದ ಇತರೆ ಕಡತಗಳ ಮೇಲೆ ಇದು ಪರಿಣಾಮ ಬೀರಿ, ವಿಕಿ ಬಳಕೆದಾರರಿಗೆ ತೊಂದರೆ ಉಂಟುಮಾಡಬಹುದು. ಎಚ್ಚರವಿರಲಿ. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೯:೧೯, ೧೩ ಮೇ ೨೦೧೭ (UTC)
 
:ವಾಸ್ತವವಾಗಿ ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಮಾಡ್ಯೂಲ್ ಮೇಲೆ ನಕಲು ಮಾಡಿದ್ದೇನೆ, ಅದು ಪುಟಗಳಲ್ಲಿ ಬದಲಾದ ನಂತರ ಉತ್ತಮ ಕೆಲಸ ಮಾಡಿದೆ. ನಿಮ್ಮ ಸಲಹೆಯನ್ನು ತೆಗೆದುಕೊಂಡು ನಾನು ಟೆಂಪ್ಲೆಟ್ ಪುಟಗಳಿಂದ ಸಂಪಾದನೆ ನಿಗ್ರಹಿಸುತ್ತೇನೆ. ಧನ್ಯವಾದಗಳು <span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[ಸದಸ್ಯ:Anoop_Rao|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೬:೦೯, ೧೪ ಮೇ ೨೦೧೭ (UTC)
೪,೭೫೩

edits

"https://kn.wikipedia.org/wiki/ವಿಶೇಷ:MobileDiff/767297" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ