"ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
 
*ನಾಕೌಟ್‌ ಹಂತದಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019ರ ಆವೃತ್ತಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸುವ ಕಾರಣ ಈ ನಿಯಮದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
 
==ಸದಸ್ಯರು==
* ಎ ಎಫ್ ಸಿ ಪ್ರಾದೇಶಿಕ ಒಕ್ಕೂಟಗಳು
* ಎಎಫ್ಸಿ ಐದು ಪ್ರದೇಶಗಳಾಗಿ ವಿಭಜಿಸಲಾಗಿದೆ 47 ಸದಸ್ಯ ಸಂಘಗಳು ಹೊಂದಿದೆ.
*
* ಪಶ್ಚಿಮ ಏಷ್ಯಾ 12
* ಮಧ್ಯ ಏಷ್ಯಾದಿಂದ 6
* ದಕ್ಷಿಣ ಏಷಿಯಾದ 7
* ಪೂರ್ವ ಏಷ್ಯಾ 10
* ಆಗ್ನೇಯ ಏಷ್ಯಾದಿಂದ 12
 
==ಪ್ರತಿಷ್ಠೆಯ ಟೂರ್ನಿ==
 
*ಮಾರ್ಚ್‌ 28 ರಂದು ನಡೆಯುವ ಏಷ್ಯನ್‌ ಕಪ್‌ ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ, ಬಲಿಷ್ಠ ಮ್ಯಾನ್ಮಾರ್‌ ವಿರುದ್ಧ ಸೆಣಸಬೇಕಿದೆ. ಇದಕ್ಕೂ ಮುನ್ನ ಪೂರ್ವಭಾವಿ ಸಿದ್ಧತೆಗೆ ಅನುವಾಗಲೆಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಕಾಂಬೋಡಿಯಾ ವಿರುದ್ಧ ಪಂದ್ಯ ಆಯೋಜಿಸಿತ್ತು. ಈ ಪರೀಕ್ಷೆಯಲ್ಲಿ ಗೆದ್ದಿರುವ ಆಟಗಾರರಲ್ಲಿ ಈಗ ಹೊಸ ಹುರುಪು ಮೂಡಿದ್ದು ಭಾರತದ ಫುಟ್‌ಬಾಲ್‌ ಪ್ರಿಯರಲ್ಲೂ ಹೊಸ ಕನಸು ಚಿಗುರೊಡೆದಿದೆ.<ref>[http://www.prajavani.net/news/article/2017/03/27/480295.html ಅರ್ಹತೆ ಗಳಿಸುವತ್ತ ಚಿತ್ತ;ಎಎಫ್‌ಸಿ ಫುಟ್‌ಬಾಲ್‌: ಹೊಸ ಕನಸು;ಜಿ. ಶಿವಕುಮಾರ;27 Mar, 2017]</ref>
 
==ನೋಡಿ==
*[[ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್]]
೪೧,೯೩೮

edits

"https://kn.wikipedia.org/wiki/ವಿಶೇಷ:MobileDiff/755879" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ