"ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಚು
*2007ರಲ್ಲಿ ಆಸ್ಟ್ರೇಲಿಯಾವು ಏಷ್ಯನ್‌ ಕಾನ್ಫೆಡರೇಷನ್‌ಗೆ ಸೇರ್ಪಡೆ ಯಾಯಿತು. 2015ರಲ್ಲಿ ಕಾಂಗರೂಗಳ ನೆಲದಲ್ಲಿ ಎಎಫ್‌ಸಿ ಕಪ್‌ನ ಫೈನಲ್‌ ನಡೆದಿತ್ತು. ಆ ಟೂರ್ನಿಯಲ್ಲಿ ಆತಿಥೇಯ ತಂಡ ಪ್ರಶಸ್ತಿ ಗೆದ್ದಿತ್ತು. 2019ರ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜನೆ ಯಾಗಿದ್ದು ಇದರಲ್ಲಿ ಭಾಗವಹಿಸುವ ತಂಡ ಗಳ ಸಂಖ್ಯೆಯನ್ನು 16ರಿಂದ 24ಕ್ಕೆ ಹೆಚ್ಚಿಸಲಾಗಿದೆ.
==ಎರಡು ಹಂತದಲ್ಲಿ ಪಂದ್ಯ==
[[File:Asean Football Federation countries.PNG|thumb|250px|AFC regional federations]]
*ಎಎಫ್‌ಸಿ ಟೂರ್ನಿಯು ಗುಂಪು ಮತ್ತು ನಾಕೌಟ್‌ ಹಂತಗಳಲ್ಲಿ ನಡೆಯುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಇರಲಿದ್ದು, ಈ ಹಂತದಲ್ಲಿ ಪ್ರತಿ ತಂಡ ತಲಾ ಮೂರು ಪಂದ್ಯಗಳನ್ನು ಆಡುತ್ತದೆ. ಗುಂಪಿನಲ್ಲಿ ಪ್ರಶಸ್ತಿ ಗೆಲ್ಲುವ ಮತ್ತು ರನ್ನರ್ಸ್‌ ಅಪ್‌ ಆಗುವ ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ ಗಿಟ್ಟಿಸಲಿವೆ.
 
*ನಾಕೌಟ್‌ ಹಂತದಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019ರ ಆವೃತ್ತಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸುವ ಕಾರಣ ಈ ನಿಯಮದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
 
==ಪ್ರತಿಷ್ಠೆಯ ಟೂರ್ನಿ==
*"ವಿಶ್ವಕಪ್‌ ಹಾದಿ ಬಹು ದೂರವಿದೆ. ಅದರ ಬಗ್ಗೆ ಚಿಂತಿಸುವ ಸಮಯ ಇದಲ್ಲ. ಈಗೇನಿದ್ದರೂ ನಾವು ಎಎಫ್‌ಸಿ ಟೂರ್ನಿಗೆ ಅರ್ಹತೆ ಗಳಿಸುವತ್ತ ಚಿತ್ತ ಹರಿಸಬೇಕು. ಸದ್ಯದ ಮಟ್ಟಿಗೆ ನಮ್ಮ ಗುರಿ ಇದೊಂದೇ ಆಗಿರಬೇಕು." ಭಾರತ ಫುಟ್‌ಬಾಲ್‌ ತಂಡದ ಆಟಗಾರ ಸುನಿಲ್‌ ಚೆಟ್ರಿ ಹೇಳಿದರು. ಸುನಿಲ್‌ ಅವರು ಆ ರೀತಿ ಹೇಳಲು ಕಾರಣವೂ ಇತ್ತು. ಏಷ್ಯಾದ ಮಟ್ಟಿಗೆ ಎಎಫ್‌ಸಿ ಕಪ್‌ ಬಹಳ ಪ್ರತಿಷ್ಠೆಯ ಟೂರ್ನಿ. ಇದರಲ್ಲಿ ಭಾರತ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ.
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/755878" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ