ನನ್ನ ಹೆಸರು ಧನಲಕ್ಷ್ಮಿ. ನಾನು ಸ೦ತಸಂತ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಬಿ.ಕಾಂ ನಲ್ಲಿ ಕಲಿಯುತ್ತಿದ್ದೇನೆ. ನಾನು ಮುಲತಃಮೂಲತಃ ಸಕಲೇಶಪುರದವಳಾಗಿದ್ದೇನೆ. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ. ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.
ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ.
ವಿಕಿಪೀಡಿಯ ಐದನೇ ಪ್ರಖ್ಯಾತ ಅಂತರ್ಜಾಲ ತಾಣವಾಗಿದೆ.
ನಾಲ್ಕು ಬುನಾದಿಗಳು;
೧.ಸ್ವತಂತ್ರ ವಿಶ್ವಕೋಶ.
೨.ನಿಷ್ಪಕ್ಷಪಾತ ದೃಷ್ಟಿಕೋನವನ್ನು ಹೊಂದಿದೆ.
೩.ಯಾರು ಬೇಕಾದರೂ ಬಳಸುವಂತಹ, ಮಾರ್ಪದಿಸುವಂತಹ ಹಾಗೂ ಹಂಚಬಲ್ಲಂತಹ ಸ್ವತಂತ್ರ ವಿಷಯಗಳನ್ನು ಒಳಗೊಂಡಿದೆ.