ವಿಕಿಪೀಡಿಯ ಚರ್ಚೆಪುಟ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) |
No edit summary |
||
೨೬ ನೇ ಸಾಲು: | ೨೬ ನೇ ಸಾಲು: | ||
*ಫೈಲನ್ನು ಅಪ್ಲೋಡ್ ಮಾಡುವಾಗ ಅದನ್ನು ಎಲ್ಲಿಂದ ತೆಗೆದುಕೊಂಡದ್ದು ಎಂಬ 'ಕ್ರೆಡಿಟ್ಸ್' ಕೊಟ್ಟು ಅದು ಕಾಣಿಸುವ ಪುಟದಲ್ಲಿಯೂ ಪ್ರದರ್ಶನ ಮಾಡಬೇಕಾಗುತ್ತದಾ? |
*ಫೈಲನ್ನು ಅಪ್ಲೋಡ್ ಮಾಡುವಾಗ ಅದನ್ನು ಎಲ್ಲಿಂದ ತೆಗೆದುಕೊಂಡದ್ದು ಎಂಬ 'ಕ್ರೆಡಿಟ್ಸ್' ಕೊಟ್ಟು ಅದು ಕಾಣಿಸುವ ಪುಟದಲ್ಲಿಯೂ ಪ್ರದರ್ಶನ ಮಾಡಬೇಕಾಗುತ್ತದಾ? |
||
--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೫೬, ೨ ಮಾರ್ಚ್ ೨೦೧೭ (UTC) |
--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೫೬, ೨ ಮಾರ್ಚ್ ೨೦೧೭ (UTC) |
||
:ಇಲ್ಲೊಂದು ಉದಾಹರಣೆ [https://en.wikipedia.org/wiki/File:Tulu-Book-Mandara-Ramayana.jpg ಇದೆ].--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೨:೪೬, ೬ ಮಾರ್ಚ್ ೨೦೧೭ (UTC) |
೧೮:೧೬, ೬ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸ್ಥಳೀಯ ಅಪ್ಲೋಡ್ ಕಾರ್ಯನೀತಿಯ ಕೊರತೆಯಿರುವುದರಿಂದ ಸ್ಥಳೀಯವಾಗಿ ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರ್ಯನೀತಿಗೆ ಅಗತ್ಯವಾದ ಸದ್ಭಳಕೆಯ ನಿಯಮಗಳನ್ನು ರೂಪಿಸುವುದು ಈ ಕಾರ್ಯನೀತಿಯ ಉದ್ದೇಶ
ಚರ್ಚೆ
ಈ ಕೆಳಗಿನವು ನನ್ನ ಸಂದೇಹಗಳು.. ದಯವಿಟ್ಟು ಚರ್ಚಿಸಿ..
- ಸದ್ಬಳಕೆ ಕಾರ್ಯನೀತಿ ಪ್ಯಾರಾದಲ್ಲಿ ಉಚಿತವಲ್ಲದ ಮಾಹಿತಿಯನ್ನೂ , ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಎಂದು ಬಳಸಲಾಗಿದೆ. ಉಚಿತಕ್ಕಿಂತ 'ಮುಕ್ತ' ಪದ ಬಳಕೆ ಒಳ್ಳೆಯದು ಅನ್ನಿಸುತ್ತದೆ.
- ನಿಯಮಗಳು ವಿಭಾಗದಲ್ಲಿ ಮುದ್ರಣವಾಗಿರುವ ಮಾಹಿತಿ ಬದಲು ಪ್ರಕಟವಾಗಿರುವ ಮಾಹಿತಿ ಅನ್ನಬಹುದಲ್ವಾ?
- ಆಗಬಹುದು. ಡಿಜಿಟಲ್ ಪ್ರಕಟಣೆ ಮತ್ತು ಅಂತರಜಾಲವೂ ಪ್ರಕಟಣೆಯೇ ಅಗಿರುವ ಕಾರಣ ಇದು ಒಪ್ಪತಕ್ಕದ್ದೇ --ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- "ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು" ಎಂಬ ವಾಕ್ಯವಿದೆ. ಆದರೆ ಕಾಪಿರೈಟ್ ಟ್ಯಾಗ್ ಅಂದರೆ ಏನು? ಎಲ್ಲಿದೆ?
- ಖ್ಯಾತ ಪೈಂಟಿಗ್ ಮತ್ತು ಇತರೆ ನಮೂನೆಯ ಕಲಾಚಿತ್ರಗಳನ್ನು ಬಳಸಬಹುದು ಎಂದು ಹೇಳಲಾಗಿದೆ. ಖ್ಯಾತ ಪುರಾತನ ಪೈಟಿಂಗ್ ಮಾತ್ರವೋ ಅಥವಾ ಆಧುನಿಕ ಚಿತ್ರಕಲೆಯೂ ಆಗುತ್ತದಾ? ಉದಾ ಚಿತ್ರಸಂತೆಯಲ್ಲಿ ತೆಗೆದ ಈಗಿನ ಕಲಾವಿದರ ಪೈಟಿಂಗ್ ಗಳು.
- ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು .. ಇದರ ಔಚಿತ್ಯತೆ ಹೇಗೆ?. ಉದಾಹರಣೆ ಪ್ಲೀಸ್..
- ಉದಾಹರಣೆಗೆ ಚಿಟ್ಟಾಣಿಯವರ ಯಕ್ಷಗಾನದ ಭಂಗಿಗಳ ಫೋಟೋ, ಕಂಸಾಳೆಯ ಫೋಟೋ, ಆಟಿಕಳೆಂಜ ಕುಣತದ ಫೋಟೋ, ಇತ್ಯಾದಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ಪುಸ್ತಕದ ಮುಖಪುಟ ಹಾಕಬಹುದು ಎನ್ನಲಾಗಿದೆ. ಜೊತೆಗೆ ಸಾಂದರ್ಭಿಕವಾಗಿ ಲೇಖನಕ್ಕೆ ಪೂರಕವಾಗಿ ಬೇಕಾದಂತಹ ಪತ್ರಿಕೆ/ಪುಸ್ತಕದ ಕ್ಲಿಪ್ಪಿಂಗ್ಸ್ ಹಾಕಲು ಅನುಮತಿ ಇರುತ್ತದಾ? ಉದಾ: ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ, ಕರ್ನಾಟಕ ಏಕೀಕರಣ ಸಮಯದ ಅನಕೃ ಲೇಖನ ತುಣುಕು, ವಿವಾದಕ್ಕೆ ಒಳಗಾದ ಪುಸ್ತಕದ ಬಗ್ಗೆ ಬರೆಯುವಾಗ ವಿವಾದಕ್ಕೆ ಕಾರಣವಾದ ಪ್ಯಾರಾಗಳ ಪುಟದ ತುಣುಕುಗಳು (ದುಂಢಿ, ವಾಲ್ಮೀಕಿಯಾರು ತರಹದ ಪುಸ್ತಕಗಳು) ಇತ್ಯಾದಿ.
- ಹೌದು. ಇವನ್ನೂ ಸೇರಿಸಬಹುದು. ಮತ್ತೊಮ್ಮೆ ಜ್ಞಾಪಿಸುವುದೇನೆಂದರೆ ಪಿಕ್ಸೆಲ್ ಮಿತಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ಇಮೇಜ್ ಕೆಟಗರಿಯಲ್ಲಿ ಕೈಬರಹದ ಮಾದರಿಗಳು, ಫಾಂಟುಗಳ ಚಿತ್ರಗಳು, ಧಾರ್ಮಿಕ/ಪಂಥದ ಸಂಕೇತಗಳು, ಚಿಹ್ನೆಗಳನ್ನೂ ಸೇರಿಸಬೇಕಲ್ವಾ? ಉದಾ: ಬ್ರಹ್ಮಕುಮಾರಿ ಸಂಸ್ಥೆಯ ಸಿಂಬಲ್ಲನ್ನು ಅವರ ಫಲಕದಿಂದ ಫೋಟೋ ತೆಗೆದು ಹಾಕುವುದು, ಖ್ಯಾತ ಸಾಹಿತಿಗಳ/ವ್ಯಕ್ತಿಗಳ ಕೈಬರಹದ ಮಾದರಿ ಹಾಕುವುದು ಇತ್ಯಾದಿ
- ಚಿತ್ರ ಗಾತ್ರದ ಮಿತಿ ೧ ಎಂಬಿ ಸಾಕಾ? ೨ ಎಂಬಿ ಇಟ್ಟರೆ ಒಳ್ಳೆಯದಲ್ವಾ?
- ೧೦೦೦ x ೧೦೦೦ ಪಿಕ್ಸೆಲ್, ೨೪ ಬಿಟ್ ಕಲರ್, ಚಿತ್ರ ಸುಮಾರು ೮೦೦ ಕಿಲೊಬೈಟ್ ಆಗುತ್ತದೆ. ಅಂತೆಯೇ ೧ ಎಂ.ಬಿ. ಮಿತಿ ಎಂದು ಬರೆದದ್ದು. ೨ ಎಂ.ಬಿ. ಅಡ್ಡಿಯಿಲ್ಲ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ದ್ವನಿ/ಬಹುಮಾಧ್ಯಮ ಫೈಲಿನ ಸೈಜ್ ಮಿತಿ ನಿಗದಿಪಡಿಸಲಾಗಿಲ್ಲ.
- ಇದು ಸ್ವಲ್ಪ ಕಷ್ಟ. ಯಾವ ತಂತ್ರಾಂಶದ ಫೈಲ್ ಎಂಬುದನ್ನು ಹೊಂದಿಕೊಂಡು ಅವುಗಳ ಗಾತ್ರ ಬದಲಾಗುತ್ತದೆ. ಅದಕ್ಕೆ ಸಮಯದ ಮಿತಿ ನಿಗದಿಪಡಿಸಿದ್ದು.--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ನಿಯಮಗಳನ್ನು ಪಾಲಿಸದೇ ಮಾಡುವ ಲೋಕಲ್ ಅಪ್ಲೋಡ್ ಫೈಲ್ ಗಳನ್ನು ಅಳಿಸುವಿಕೆ ಮಾರ್ಕಿಂಗ್ ಮಾಡಲು ಒಂದು ವರ್ಗ ಮಾಡಬೇಕು.
- ಫೈಲನ್ನು ಅಪ್ಲೋಡ್ ಮಾಡುವಾಗ ಅದನ್ನು ಎಲ್ಲಿಂದ ತೆಗೆದುಕೊಂಡದ್ದು ಎಂಬ 'ಕ್ರೆಡಿಟ್ಸ್' ಕೊಟ್ಟು ಅದು ಕಾಣಿಸುವ ಪುಟದಲ್ಲಿಯೂ ಪ್ರದರ್ಶನ ಮಾಡಬೇಕಾಗುತ್ತದಾ?
--Vikas Hegde (ಚರ್ಚೆ) ೧೩:೫೬, ೨ ಮಾರ್ಚ್ ೨೦೧೭ (UTC)