ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ

೮ ನೇ ಸಾಲು: ೮ ನೇ ಸಾಲು:
ಕರ್ನಾಟಕದಲ್ಲಿ ಕಂಡುಬರುವ [[ಪಶ್ಚಿಮ ಘಟ್ಟಗಳು]] ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ <ref> http://www.kamat.com/kalranga/kar/malenadu.htm </ref>. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ <ref>http://raitamitra.kar.nic.in/agriprofile/rainfall.htm </ref> <ref>http://whc.unesco.org/en/list/1342 </ref>.

[[ಸಾಗರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಶಿರಸಿ]], [[ಮಡಿಕೇರಿ]], [[ಶೃಂಗೇರಿ]] ಈ ಪ್ರದೇಶದ ಮುಖ್ಯ ಜಾಗಗಳು.
[[ಸಾಗರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಶಿರಸಿ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]] ಈ ಪ್ರದೇಶದ ಮುಖ್ಯ ಜಾಗಗಳು.

ರಾಷ್ಟ್ರಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು.

೦೯:೧೪, ೨ ಫೆಬ್ರವರಿ ೨೦೧೭ ನಂತೆ ಪರಿಷ್ಕರಣೆ

ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ [೧]. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ [೨] [೩].

ಸಾಗರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಶಿರಸಿ, ಮಡಿಕೇರಿ, ಶೃಂಗೇರಿ, ಕೊಪ್ಪ ಈ ಪ್ರದೇಶದ ಮುಖ್ಯ ಜಾಗಗಳು.

ರಾಷ್ಟ್ರಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು.

  1. http://www.kamat.com/kalranga/kar/malenadu.htm
  2. http://raitamitra.kar.nic.in/agriprofile/rainfall.htm
  3. http://whc.unesco.org/en/list/1342
"https://kn.wikipedia.org/w/index.php?title=ಮಲೆನಾಡು&oldid=742956" ಇಂದ ಪಡೆಯಲ್ಪಟ್ಟಿದೆ