೧೯೫೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:


[[ಭಾರತದ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯಾ]] ನಂತರದ ಸಮಯ ೧೯೫೩ರಲ್ಲಿ [[ಭಾರತ]] ದೇಶವೂ ಸ್ವಾತಂತ್ರ್ಯದ ನವ ಉಲ್ಲಾಸದ ಗಾಳಿಯಲ್ಲಿ ಮಿಂದು ಏಳುತ್ತಿತ್ತು.ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಪಡೆದು ಕೆಲವೇ ವರುಷಗಳಾಗಿ ಭಾರತ ಪುಟ್ಟ ಮಗುವಿನಂತೆ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬೆಳೆಯಿತು.೧೯೫೩ನೇ ಇಸವಿ, ಇಂದು ನಮ್ಮ ಇತಿಹಾಸವಾಗಿದೆ.ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಅಥವ ಕಥೆ.ಮಾನವನ ಬದುಕು, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳೇ ಇತಿಹಾಸ.
[[ಭಾರತದ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯಾ]] ನಂತರದ ಸಮಯ ೧೯೫೩ರಲ್ಲಿ [[ಭಾರತ]] ದೇಶವೂ ಸ್ವಾತಂತ್ರ್ಯದ ನವ ಉಲ್ಲಾಸದ ಗಾಳಿಯಲ್ಲಿ ಮಿಂದು ಏಳುತ್ತಿತ್ತು.ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಪಡೆದು ಕೆಲವೇ ವರುಷಗಳಾಗಿ ಭಾರತ ಪುಟ್ಟ ಮಗುವಿನಂತೆ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬೆಳೆಯಿತು.೧೯೫೩ನೇ ಇಸವಿ, ಇಂದು ನಮ್ಮ ಇತಿಹಾಸವಾಗಿದೆ.ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಅಥವ ಕಥೆ.ಮಾನವನ ಬದುಕು, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳೇ ಇತಿಹಾಸ.೧೯೫೩ನೇ ಇಸವಿಯು ನಮ್ಮ ಭಾರತ ದೇಶದಲ್ಲಿ ನಡೆದ ಹಲವು ಪ್ರಾಮುಖ್ಯವಾದ ಘಟನೆಗಳಿಗೆ ಸಾಕ್ಷಿಯಾಗಿ, ಇಂದು ನಮ್ಮೆಲ್ಲರಿಗೆ ಈ ವರ್ಷದ ಇತಿಹಾಸವು ಅತ್ಯಮೂಲ್ಯವಾಗಿದೆ.


==ಪ್ರಮುಖ ಘಟನೆಗಳು==
==ಪ್ರಮುಖ ಘಟನೆಗಳು==
೧೯೫೩ನೇ ಇಸವಿಯಲ್ಲಿ [[ಬಾಬು ರಾಜೇಂದ್ರ ಪ್ರಸಾದ್|ಡಾ.ರಾಜೇಂದ್ರ ಪ್ರಸಾದ್‌]]ರವರು ಭಾರತದ ರಾಷ್ಟ್ರಪತಿಗಳಾಗಿದ್ದರು.ಇವರು ಭಾರತದ ಮೊದಲ ಅಧ್ಯಕ್ಷರೂ ಹೌದು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ಪ್ರಸಾದರವರು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.ಇವರಂತೆಯೇ ಸ್ವಾತಂತ್ರ್ಯ ಹೋರಾಟಗಾರರಾದ [[ಜವಹರಲಾಲ್ ನೆಹರು]] ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಸೇವೆಸಲ್ಲಿಸಿದರು. ಆಗಸ್ಟ್ ೧೫, ೧೯೪೭ ರಿಂದ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.ಮುಂದೆ ನೆಹೆರು ಪ್ರಾರಂಭಿಸಿದ [[ಅಲಿಪ್ತ ಚಳುವಳಿ]]ಯಲ್ಲಿ ಭಾರತಕ್ಕೆ ಸಹಕಾರ ನೀಡಿದ ಯುಗೋಸ್ಲೆವಿಯಾದ ಹೊಸ ಅಧ್ಯಕ್ಷರಾಗಿ ಜೊಸೆಫ್ ಬ್ರೊಜ಼್ ಟಿಟೋ ಜನವರಿ ೧೪ರಂದು ಆಯ್ಕೆಯಾದರು.ಜನವರಿ ೬ರಂದು, ರಂಗೂನ್ ಬುರ್ಮಾನಲ್ಲಿ ನಡೆದ ಏಷ್ಯನ್ ಸಮಾಜವಾದಿ ಕಾನ್ಫರೆನ್ಸ್‌‍ನಲ್ಲಿ ಭಾರತವೂ ಭಾಗವಹಿಸಿತು.
೧೯೫೩ನೇ ಇಸವಿಯಲ್ಲಿ [[ಬಾಬು ರಾಜೇಂದ್ರ ಪ್ರಸಾದ್|ಡಾ.ರಾಜೇಂದ್ರ ಪ್ರಸಾದ್‌]]ರವರು ಭಾರತದ ರಾಷ್ಟ್ರಪತಿಗಳಾಗಿದ್ದರು.ಇವರು ಭಾರತದ ಮೊದಲ ಅಧ್ಯಕ್ಷರೂ ಹೌದು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ಪ್ರಸಾದರವರು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.ಇವರಂತೆಯೇ ಸ್ವಾತಂತ್ರ್ಯ ಹೋರಾಟಗಾರರಾದ [[ಜವಹರಲಾಲ್ ನೆಹರು]] ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಸೇವೆಸಲ್ಲಿಸಿದರು. ಆಗಸ್ಟ್ ೧೫, ೧೯೪೭ ರಿಂದ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.ಮುಂದೆ ನೆಹೆರು ಪ್ರಾರಂಭಿಸಿದ [[ಅಲಿಪ್ತ ಚಳುವಳಿ]]ಯಲ್ಲಿ ಭಾರತಕ್ಕೆ ಸಹಕಾರ ನೀಡಿದ ಯುಗೋಸ್ಲೆವಿಯಾದ ಹೊಸ ಅಧ್ಯಕ್ಷರಾಗಿ ಜೊಸೆಫ್ ಬ್ರೊಜ಼್ ಟಿಟೋ ಜನವರಿ ೧೪ರಂದು ಆಯ್ಕೆಯಾದರು.ಜನವರಿ ೬ರಂದು, ರಂಗೂನ್ ಬುರ್ಮಾನಲ್ಲಿ ನಡೆದ ಏಷ್ಯನ್ ಸಮಾಜವಾದಿ ಕಾನ್ಫರೆನ್ಸ್‌‍ನಲ್ಲಿ ಭಾರತವೂ ಭಾಗವಹಿಸಿತು.
[[ಇಂಡಿಯನ್‌ ಏರ್‌‌ಲೈನ್ಸ್‌]] ೧೯೫೩ರ ಏರ್ ಕಾರ್ಪೊರೇಶನ್ಸ್ ಆಕ್ಟ್‌ನ ಪ್ರಕಾರ, ಪ್ರಾರಂಭಿಕ ೩೨ದಶಲಕ್ಷ ರೂಪಾಯಿ ಬಂಡವಾಳದೊಂದಿಗೆ ಆಗಸ್ಟ್ ೧,೧೯೫೩ರಲ್ಲಿ ಶುರುವಾಯಿತು. ಭಾರತದಲ್ಲಿನ ಸಮಗ್ರ ಏರ್ ಲೈನ್ ಉದ್ದಿಮೆಯನ್ನು ರಾಷ್ಟ್ರೀಕರಣಗೊಳಿಸಲು ಈ ಕಾನೂನನ್ನು ಜಾರಿಗೆ ತರಲಾಯಿತು.<ref>http://ashwinnaik.com/blog/history-of-airlines-in-india/</ref> ಈ ನೂತನ ಏರ್ ಲೈನ್ ಯುನೈಟೆಡ್ ಕಿಂಗಡಮ್ ನ ಬ್ರಿಟಿಶ್ ಓವರ್ ಸೀಸ್ ಏರ್ ವೇಸ್ ಕಾರ್ಪೋರೇಶನ್ ಮತ್ತು ಬ್ರಿಟಿಶ್ ಯುರೊಪಿಯನ್ ಏರ್ ವೇಸ್‌ಗಳ ಮಾದರಿಯಲ್ಲಿ ಸಮ್ಮಿಳಿತಗೊಳಿಸಲಾಯಿತು.
[[ಇಂಡಿಯನ್‌ ಏರ್‌‌ಲೈನ್ಸ್‌]] ೧೯೫೩ರ ಏರ್ ಕಾರ್ಪೊರೇಶನ್ಸ್ ಆಕ್ಟ್‌ನ ಪ್ರಕಾರ, ಪ್ರಾರಂಭಿಕ ೩೨ದಶಲಕ್ಷ ರೂಪಾಯಿ ಬಂಡವಾಳದೊಂದಿಗೆ ಆಗಸ್ಟ್ ೧,೧೯೫೩ರಲ್ಲಿ ಶುರುವಾಯಿತು. ಭಾರತದಲ್ಲಿನ ಸಮಗ್ರ ಏರ್ ಲೈನ್ ಉದ್ದಿಮೆಯನ್ನು ರಾಷ್ಟ್ರೀಕರಣಗೊಳಿಸಲು ಈ ಕಾನೂನನ್ನು ಜಾರಿಗೆ ತರಲಾಯಿತು.ಈ ನೂತನ ಏರ್ ಲೈನ್ ಯುನೈಟೆಡ್ ಕಿಂಗಡಮ್ ನ ಬ್ರಿಟಿಶ್ ಓವರ್ ಸೀಸ್ ಏರ್ ವೇಸ್ ಕಾರ್ಪೋರೇಶನ್ ಮತ್ತು ಬ್ರಿಟಿಶ್ ಯುರೊಪಿಯನ್ ಏರ್ ವೇಸ್‌ಗಳ ಮಾದರಿಯಲ್ಲಿ ಸಮ್ಮಿಳಿತಗೊಳಿಸಲಾಯಿತು.
ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗ‌ಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,[[ಆಚಾರ್ಯ ಕಾಲೇಕರ್]] ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ [[ಎಡ್ಮಂಡ್ ಹಿಲರಿ]] ಮತ್ತು ತೇನ್‍ಸಿಂಗ್ ನೋರ್ಗೆರವರ ಸಾಧನೆಯನ್ನು ಮೆಚ್ಚಿ [[ಭಾರತೀಯ ಅಂಚೆ ಸೇವೆ]]ಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯ ೧೦೦ ವರ್ಷಗಳ ಸೇವೆಯ ನೆನಪಿಗೆ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು.<ref>http://www.travelindia-guide.com/indian-stamps/collection/1952-54.php</ref>
ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗ‌ಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,[[ಆಚಾರ್ಯ ಕಾಲೇಕರ್]] ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ [[ಎಡ್ಮಂಡ್ ಹಿಲರಿ]] ಮತ್ತು ತೇನ್‍ಸಿಂಗ್ ನೋರ್ಗೆರವರ ಸಾಧನೆಯನ್ನು ಮೆಚ್ಚಿ [[ಭಾರತೀಯ ಅಂಚೆ ಸೇವೆ]]ಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯ ೧೦೦ ವರ್ಷಗಳ ಸೇವೆಯ ನೆನಪಿಗೆ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಸ್ವಾತಂತ್ರ್ಯ ಪಡೆದ ನಂತರ ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ ರಂದು [[ಆಂಧ್ರ ಪ್ರದೇಶ|ಆಂಧ್ರ]]ಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.
ಸ್ವಾತಂತ್ರ್ಯ ಪಡೆದ ನಂತರ ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ ರಂದು [[ಆಂಧ್ರ ಪ್ರದೇಶ|ಆಂಧ್ರ]]ಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.


==ಜನನ==
==ಜನನ==
೧೯ ನೇ ಸಾಲು: ೧೮ ನೇ ಸಾಲು:
೧. ನವೆಂಬರ್ ೨೨ – ಸಯ್ಯದ್ ಸುಲೈಮಾನ್ ನಾಡ್‌ವಿ,ಇತಿಹಾಸಕಾರ,ಜೀವನಚರಿತ್ರಕಾರ ಮತ್ತು ಇಸ್ಲಾಂ ಧರ್ಮ‌ದ ವಿದ್ವಾಂಸ.
೧. ನವೆಂಬರ್ ೨೨ – ಸಯ್ಯದ್ ಸುಲೈಮಾನ್ ನಾಡ್‌ವಿ,ಇತಿಹಾಸಕಾರ,ಜೀವನಚರಿತ್ರಕಾರ ಮತ್ತು ಇಸ್ಲಾಂ ಧರ್ಮ‌ದ ವಿದ್ವಾಂಸ.
೨. ಡಿಸೆಂಬರ್ ೧೦ – ಅಬ್ದುಲ್ಲಾ ಯುಸುಫ಼್ ಅಲಿ, ಇಸ್ಲಾಂ ಧರ್ಮ‌ದ ವಿದ್ವಾಂಸ.ಇವರು ಮೊದಲ ಬಾರಿಗೆ ಖುರಾನ್‌ನನ್ನು ಆಂಗ್ಲ ಭಾಷೆಗೆ ಅನುವಾದಿಸಿದರು.
೨. ಡಿಸೆಂಬರ್ ೧೦ – ಅಬ್ದುಲ್ಲಾ ಯುಸುಫ಼್ ಅಲಿ, ಇಸ್ಲಾಂ ಧರ್ಮ‌ದ ವಿದ್ವಾಂಸ.ಇವರು ಮೊದಲ ಬಾರಿಗೆ ಖುರಾನ್‌ನನ್ನು ಆಂಗ್ಲ ಭಾಷೆಗೆ ಅನುವಾದಿಸಿದರು.
<ref>https://en.wikipedia.org/wiki/1953_in_India</ref>


==ನೊಬೆಲ್ ಪ್ರಷಸ್ತಿ ವಿಜೇತರು==
==ನೊಬೆಲ್ ಪ್ರಷಸ್ತಿ ವಿಜೇತರು==
೨೫ ನೇ ಸಾಲು: ೨೫ ನೇ ಸಾಲು:
೨. ರಸಾಯನ ಶಾಸ್ತ್ರ - ಹರ್‍ಮನ್ನ್ ಸ್ಟೌಡಿಂಜರ್
೨. ರಸಾಯನ ಶಾಸ್ತ್ರ - ಹರ್‍ಮನ್ನ್ ಸ್ಟೌಡಿಂಜರ್
೩. ಸಾಹಿತ್ಯ - ಸರ್ ವಿನ್ಸ್‌ಟಂನ್
೩. ಸಾಹಿತ್ಯ - ಸರ್ ವಿನ್ಸ್‌ಟಂನ್
<ref>https://en.wikipedia.org/wiki/1953</ref>


==ಉಲ್ಲೇಖ==
==ಉಲ್ಲೇಖ==

೦೯:೪೯, ೧ ಫೆಬ್ರವರಿ ೨೦೧೭ ನಂತೆ ಪರಿಷ್ಕರಣೆ

   ಸ್ವಾತಂತ್ರ್ಯಾ ನಂತರದ ಸಮಯ ೧೯೫೩ರಲ್ಲಿ ಭಾರತ ದೇಶವೂ ಸ್ವಾತಂತ್ರ್ಯದ ನವ ಉಲ್ಲಾಸದ ಗಾಳಿಯಲ್ಲಿ ಮಿಂದು ಏಳುತ್ತಿತ್ತು.ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಪಡೆದು ಕೆಲವೇ ವರುಷಗಳಾಗಿ ಭಾರತ ಪುಟ್ಟ ಮಗುವಿನಂತೆ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬೆಳೆಯಿತು.೧೯೫೩ನೇ ಇಸವಿ, ಇಂದು ನಮ್ಮ ಇತಿಹಾಸವಾಗಿದೆ.ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಅಥವ ಕಥೆ.ಮಾನವನ ಬದುಕು, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳೇ ಇತಿಹಾಸ.೧೯೫೩ನೇ ಇಸವಿಯು ನಮ್ಮ ಭಾರತ ದೇಶದಲ್ಲಿ ನಡೆದ ಹಲವು ಪ್ರಾಮುಖ್ಯವಾದ ಘಟನೆಗಳಿಗೆ ಸಾಕ್ಷಿಯಾಗಿ, ಇಂದು ನಮ್ಮೆಲ್ಲರಿಗೆ ಈ ವರ್ಷದ ಇತಿಹಾಸವು ಅತ್ಯಮೂಲ್ಯವಾಗಿದೆ.

ಪ್ರಮುಖ ಘಟನೆಗಳು

   ೧೯೫೩ನೇ ಇಸವಿಯಲ್ಲಿ ಡಾ.ರಾಜೇಂದ್ರ ಪ್ರಸಾದ್‌ರವರು ಭಾರತದ ರಾಷ್ಟ್ರಪತಿಗಳಾಗಿದ್ದರು.ಇವರು ಭಾರತದ ಮೊದಲ ಅಧ್ಯಕ್ಷರೂ ಹೌದು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ಪ್ರಸಾದರವರು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.ಇವರಂತೆಯೇ ಸ್ವಾತಂತ್ರ್ಯ ಹೋರಾಟಗಾರರಾದ ಜವಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಸೇವೆಸಲ್ಲಿಸಿದರು. ಆಗಸ್ಟ್ ೧೫, ೧೯೪೭ ರಿಂದ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.ಮುಂದೆ ನೆಹೆರು ಪ್ರಾರಂಭಿಸಿದ ಅಲಿಪ್ತ ಚಳುವಳಿಯಲ್ಲಿ ಭಾರತಕ್ಕೆ ಸಹಕಾರ ನೀಡಿದ ಯುಗೋಸ್ಲೆವಿಯಾದ ಹೊಸ ಅಧ್ಯಕ್ಷರಾಗಿ ಜೊಸೆಫ್ ಬ್ರೊಜ಼್ ಟಿಟೋ ಜನವರಿ ೧೪ರಂದು ಆಯ್ಕೆಯಾದರು.ಜನವರಿ ೬ರಂದು, ರಂಗೂನ್ ಬುರ್ಮಾನಲ್ಲಿ ನಡೆದ ಏಷ್ಯನ್ ಸಮಾಜವಾದಿ ಕಾನ್ಫರೆನ್ಸ್‌‍ನಲ್ಲಿ ಭಾರತವೂ ಭಾಗವಹಿಸಿತು.
   ಇಂಡಿಯನ್‌ ಏರ್‌‌ಲೈನ್ಸ್‌ ೧೯೫೩ರ ಏರ್ ಕಾರ್ಪೊರೇಶನ್ಸ್ ಆಕ್ಟ್‌ನ ಪ್ರಕಾರ, ಪ್ರಾರಂಭಿಕ ೩೨ದಶಲಕ್ಷ ರೂಪಾಯಿ ಬಂಡವಾಳದೊಂದಿಗೆ ಆಗಸ್ಟ್ ೧,೧೯೫೩ರಲ್ಲಿ ಶುರುವಾಯಿತು. ಭಾರತದಲ್ಲಿನ ಸಮಗ್ರ ಏರ್ ಲೈನ್ ಉದ್ದಿಮೆಯನ್ನು ರಾಷ್ಟ್ರೀಕರಣಗೊಳಿಸಲು ಈ ಕಾನೂನನ್ನು ಜಾರಿಗೆ ತರಲಾಯಿತು.ಈ ನೂತನ ಏರ್ ಲೈನ್ ಯುನೈಟೆಡ್ ಕಿಂಗಡಮ್ ನ ಬ್ರಿಟಿಶ್ ಓವರ್ ಸೀಸ್ ಏರ್ ವೇಸ್ ಕಾರ್ಪೋರೇಶನ್ ಮತ್ತು ಬ್ರಿಟಿಶ್ ಯುರೊಪಿಯನ್ ಏರ್ ವೇಸ್‌ಗಳ ಮಾದರಿಯಲ್ಲಿ ಸಮ್ಮಿಳಿತಗೊಳಿಸಲಾಯಿತು. 
   ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗ‌ಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,ಆಚಾರ್ಯ ಕಾಲೇಕರ್ ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ ಎಡ್ಮಂಡ್ ಹಿಲರಿ ಮತ್ತು ತೇನ್‍ಸಿಂಗ್ ನೋರ್ಗೆರವರ ಸಾಧನೆಯನ್ನು ಮೆಚ್ಚಿ ಭಾರತೀಯ ಅಂಚೆ ಸೇವೆಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯ ೧೦೦ ವರ್ಷಗಳ ಸೇವೆಯ ನೆನಪಿಗೆ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು.    ಸ್ವಾತಂತ್ರ್ಯ ಪಡೆದ ನಂತರ ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ ರಂದು ಆಂಧ್ರಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.

ಜನನ

೧. ೭ನೇ ಜನವರಿ - ಕೆ.ಭಾಗ್ಯರಾಜ, ನಿರ್ದೇಶಕ,ನಟ ಮತ್ತು ನಿರ್ಮಾ‌ಪಕ. ೨. ಏಪ್ರಿಲ್ ೧ - ಹರಿ ಚಂದ್, ವೇಗದ ಓಟಗಾರ. ೩. ೮ನೇ ಮೇ - ದೇವಿ ಪ್ರಸಾದ ಶೆಟ್ಟಿ, ಭಾರತದ ಅತ್ಯಂತ ಪಳಗಿದ ವೈದ್ಯರಲ್ಲಿ ಒಬ್ಬರು. ೪. ೨೨ನೇ ಜುಲೈ- ಮಜ಼್‌ಹರ್ ಖಾನ್,ನಿರ್ದೇಶಕ,ನಟ ಮತ್ತು ನಿರ್ಮಾ‌ಪಕ. ೫. ಆಗ‌ಸ್ಟ್ ೩೦– ಅವಿನಾಶ್ ಬಾಲಕ್ರಿಷ್ಣ ಪಟ್ವರ್ಧನ,ಎಂಜಿನಿಯರ್, ಬರಹಗಾರ ಮತ್ತು ಭಾರತ ಶಾಸ್ತ್ರೀಯ ಸಂಗೀತ ಸಂಶೋಧಕರು. ೬. ಸೆಪ್ಟೆಂಬರ್ ೭ – ಮುಮ್ಮಟ್ಟಿ,ಮಲಯಾಲಂ ನಟ.

ಮರಣ

೧. ನವೆಂಬರ್ ೨೨ – ಸಯ್ಯದ್ ಸುಲೈಮಾನ್ ನಾಡ್‌ವಿ,ಇತಿಹಾಸಕಾರ,ಜೀವನಚರಿತ್ರಕಾರ ಮತ್ತು ಇಸ್ಲಾಂ ಧರ್ಮ‌ದ ವಿದ್ವಾಂಸ. ೨. ಡಿಸೆಂಬರ್ ೧೦ – ಅಬ್ದುಲ್ಲಾ ಯುಸುಫ಼್ ಅಲಿ, ಇಸ್ಲಾಂ ಧರ್ಮ‌ದ ವಿದ್ವಾಂಸ.ಇವರು ಮೊದಲ ಬಾರಿಗೆ ಖುರಾನ್‌ನನ್ನು ಆಂಗ್ಲ ಭಾಷೆಗೆ ಅನುವಾದಿಸಿದರು. [೧]

ನೊಬೆಲ್ ಪ್ರಷಸ್ತಿ ವಿಜೇತರು

೧. ಭೌತಶಾಸ್ತ್ರ - ಫ಼್ರಿಟ್ಸ್ ಜ಼ೆರ್ನಿಕೆ ೨. ರಸಾಯನ ಶಾಸ್ತ್ರ - ಹರ್‍ಮನ್ನ್ ಸ್ಟೌಡಿಂಜರ್ ೩. ಸಾಹಿತ್ಯ - ಸರ್ ವಿನ್ಸ್‌ಟಂನ್ [೨]

ಉಲ್ಲೇಖ

  1. https://en.wikipedia.org/wiki/1953_in_India
  2. https://en.wikipedia.org/wiki/1953
"https://kn.wikipedia.org/w/index.php?title=೧೯೫೩&oldid=742716" ಇಂದ ಪಡೆಯಲ್ಪಟ್ಟಿದೆ