ಗರುಡ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಮಾಡುತ್ತಿರುವ ಕಾರ್ಯ ಅತ್ಯದ್ಭುತವಾಗಿದೆ. ಪಾಪಿಯಾದ ಮಾನವನಿಗೆ ಒದಗಬಹುದಾದ ಭ...
 
No edit summary
೧ ನೇ ಸಾಲು: ೧ ನೇ ಸಾಲು:
ಮಾಡುತ್ತಿರುವ ಕಾರ್ಯ ಅತ್ಯದ್ಭುತವಾಗಿದೆ. ಪಾಪಿಯಾದ ಮಾನವನಿಗೆ ಒದಗಬಹುದಾದ ಭಯಂಕರ ದುರ್ಗತಿಯನ್ನೂ, ಪುಣ್ಯವಂತರಿಗೊದಗಬಹುದಾದ ಇಹದ ಸೌಖ್ಯ, ಪರದ ಸದ್ಗತಿಯನ್ನೂ, ಮಾನವನು ಉದ್ಧಾರವಾಗಬೇಕಾದಾಗ ಮಾಡಬೇಕಾದ ಔರ್ಧ್ವ-ದೈಹಿಕ ಮೊದಲಾದ ಪಿತೃಕಾರ್ಯಗಳ ಮಹತ್ವವನ್ನೂ ವರ್ಣಿಸಿ ಹೇಳಿ, ಮನುಷ್ಯನು ಆಸ್ತಿಕನೂ, ಪಾಪಭೀರುವೂ, ಸಾತ್ವಿಕನೂ ಆಗಿ ಬಾಳಿ, ಜನ್ಮ ಸಾರ್ಥಕ ಮಾಡಿಕೊಳ್ಳಲು ಗರುಡಪುರಾಣವು ತುಂಬ ಸಹಕಾರಿಯಾಗಿದೆ.
ಮಾನವನ ಇಹ-ಪರ ಸೌಖ್ಯದ ಮಾರ್ಗದರ್ಶನಕ್ಕಾಗಿ ಪುರಾಣಗಳು ಮಾಡುತ್ತಿರುವ ಕಾರ್ಯ ಅತ್ಯದ್ಭುತವಾಗಿದೆ. ಪಾಪಿಯಾದ ಮಾನವನಿಗೆ ಒದಗಬಹುದಾದ ಭಯಂಕರ ದುರ್ಗತಿಯನ್ನೂ, ಪುಣ್ಯವಂತರಿಗೊದಗಬಹುದಾದ ಇಹದ ಸೌಖ್ಯ, ಪರದ ಸದ್ಗತಿಯನ್ನೂ, ಮಾನವನು ಉದ್ಧಾರವಾಗಬೇಕಾದಾಗ ಮಾಡಬೇಕಾದ ಔರ್ಧ್ವ-ದೈಹಿಕ ಮೊದಲಾದ ಪಿತೃಕಾರ್ಯಗಳ ಮಹತ್ವವನ್ನೂ ವರ್ಣಿಸಿ ಹೇಳಿ, ಮನುಷ್ಯನು ಆಸ್ತಿಕನೂ, ಪಾಪಭೀರುವೂ, ಸಾತ್ವಿಕನೂ ಆಗಿ ಬಾಳಿ, ಜನ್ಮ ಸಾರ್ಥಕ ಮಾಡಿಕೊಳ್ಳಲು ಗರುಡಪುರಾಣವು ತುಂಬ ಸಹಕಾರಿಯಾಗಿದೆ.

೨೦:೫೮, ೨೩ ಜುಲೈ ೨೦೦೮ ನಂತೆ ಪರಿಷ್ಕರಣೆ