ಮಹಾಲಕ್ಷ್ಮಿ (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೨ ನೇ ಸಾಲು: ೨ ನೇ ಸಾಲು:
'''ಡಾ.ರಾಜ್ ಕುಮಾರ್''', '''ವಿಷ್ಣುವರ್ಧನ್''', '''ಅಂಬರೀಶ್''', '''ಅನಂತ್ ನಾಗ್''', '''ಶಂಕರ್ ನಾಗ್''', '''ಟೈಗರ್ ಪ್ರಭಾಕರ್''', '''ರವಿಚಂದ್ರನ್''', '''ಶಶಿಕುಮಾರ್''' ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ '''ಸ್ವರ್ಣ ಸಂಸಾರ''', '''ದುರ್ಗಾಷ್ಟಮಿ''', '''ಹೆಂಡ್ತಿಗೇಳ್ಬೇಡಿ''', '''ಸಂಸಾರ ನೌಕೆ''', '''ಸ್ವಾಭಿಮಾನ''', '''ಜಯಸಿಂಹ''' ಮತ್ತು '''ಬಾರೆ ನನ್ನ ಮುದ್ದಿನ ರಾಣಿ'''.
'''ಡಾ.ರಾಜ್ ಕುಮಾರ್''', '''ವಿಷ್ಣುವರ್ಧನ್''', '''ಅಂಬರೀಶ್''', '''ಅನಂತ್ ನಾಗ್''', '''ಶಂಕರ್ ನಾಗ್''', '''ಟೈಗರ್ ಪ್ರಭಾಕರ್''', '''ರವಿಚಂದ್ರನ್''', '''ಶಶಿಕುಮಾರ್''' ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ '''ಸ್ವರ್ಣ ಸಂಸಾರ''', '''ದುರ್ಗಾಷ್ಟಮಿ''', '''ಹೆಂಡ್ತಿಗೇಳ್ಬೇಡಿ''', '''ಸಂಸಾರ ನೌಕೆ''', '''ಸ್ವಾಭಿಮಾನ''', '''ಜಯಸಿಂಹ''' ಮತ್ತು '''ಬಾರೆ ನನ್ನ ಮುದ್ದಿನ ರಾಣಿ'''.


<ref>{{cite web|title=ಒಲವಿನ ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿಸನ್ಯಾಸಿನಿ ಆದ ಕಥೆ-ವ್ಯಥೆ|url=http://kannada.filmibeat.com/news/kannada-actress-mahalakshmi-has-become-nun-prajaa-tv-report-021744.html|website=FilmiBeat|publisher=ಮಾಹಿತಿ ಕೃಪೆ: ಪ್ರಜಾ ಟಿವಿ|accessdate=June 13, 2016}}</ref>
<ref name="ಮಾಹಿತಿ ಕೃಪೆ: ಪ್ರಜಾ ಟಿವಿ">{{cite web|title='ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ|url=http://kannada.filmibeat.com/news/kannada-actress-mahalakshmi-has-become-nun-prajaa-tv-report-021744.html|publisher=ಕನ್ನಡ ಫಿಲ್ಮಿ ಬೀಟ್}}</ref>


==ಮಹಾಲಕ್ಷ್ಮಿ ಅಭಿನಯದ ಚಿತ್ರಗಳು==
==ಮಹಾಲಕ್ಷ್ಮಿ ಅಭಿನಯದ ಚಿತ್ರಗಳು==

೧೫:೦೩, ೧೪ ಡಿಸೆಂಬರ್ ೨೦೧೬ ನಂತೆ ಪರಿಷ್ಕರಣೆ

ಮಹಾಲಕ್ಷ್ಮಿ ೧೯೮೦ ಮತ್ತು ೧೯೯೦ರ ದಶಕದ ಕನ್ನಡ ಚಿತ್ರರಂಗದ ಹೆಸರಾಂತ ನಟಿ. ಇವರು ತಮಿಳು ಚಿತ್ರರಂಗದ ತಾರಾ ಜೋಡಿ ಎ.ವಿ.ಎಂ.ರಾಜನ್ ಮತ್ತು ಪುಷ್ಪಲತಾ ಅವರ ಮಗಳು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲು ಈಕೆ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ಟೈಗರ್ ಪ್ರಭಾಕರ್, ರವಿಚಂದ್ರನ್, ಶಶಿಕುಮಾರ್ ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ ಸ್ವರ್ಣ ಸಂಸಾರ, ದುರ್ಗಾಷ್ಟಮಿ, ಹೆಂಡ್ತಿಗೇಳ್ಬೇಡಿ, ಸಂಸಾರ ನೌಕೆ, ಸ್ವಾಭಿಮಾನ, ಜಯಸಿಂಹ ಮತ್ತು ಬಾರೆ ನನ್ನ ಮುದ್ದಿನ ರಾಣಿ.

[೧]

ಮಹಾಲಕ್ಷ್ಮಿ ಅಭಿನಯದ ಚಿತ್ರಗಳು

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೪ ಅಪರಂಜಿ ಬಿ.ವಿ.ರವಿ ಕೊಟ್ಟಾರಕರ್ ಶ್ರೀನಿವಾಸಮೂರ್ತಿ, ಜಯಚಿತ್ರಾ, ಅಶೋಕ್
೧೯೮೪ ಪೂಜಾಫಲ ಎನ್.ಎಸ್.ಧನಂಜಯ ಶ್ರೀನಾಥ್, ಆರತಿ, ಅರ್ಜುನ್ ಸರ್ಜಾ
೧೯೮೪ ಬಡ್ಡಿ ಬಂಗಾರಮ್ಮ ಕೋಮಿನೇನಿ ಶೇಷಗಿರಿ ರಾವ್ ಉಮಾ ಶಿವಕುಮಾರ್, ಶ್ರೀನಾಥ್, ಜೈಜಗದೀಶ್, ರಾಮಕೃಷ್ಣ, ಭವ್ಯಾ
೧೯೮೫ ಕುಂಕುಮ ತಂದ ಸೌಭಾಗ್ಯ ಎ.ವಿ.ಶೇಷಗಿರಿ ರಾವ್ ಶ್ರೀನಾಥ್, ಆರತಿ, ಚರಣ್ ರಾಜ್
೧೯೮೫ ಸ್ವಾಭಿಮಾನ ಡಿ.ರಾಜೇಂದ್ರ ಬಾಬು ರವಿಚಂದ್ರನ್
೧೯೮೬ ಟೈಗರ್ ರವಿರಾಜ್ ಟೈಗರ್ ಪ್ರಭಾಕರ್, ಆರತಿ, ರಾಮಕೃಷ್ಣ
೧೯೮೬ ಪ್ರೇಮಜಾಲ ಜೋಸೈಮನ್ ಅನಂತ್ ನಾಗ್
೧೯೮೬ ಮದುವೆ ಮಾಡು ತಮಾಷೆ ನೋಡು ಸತ್ಯ ವಿಷ್ಣುವರ್ಧನ್, ಆರತಿ, ದ್ವಾರಕೀಶ್
೧೯೮೬ ಲಂಚ ಲಂಚ ಲಂಚ ರವೀಂದ್ರನಾಥ್ ಲೋಕೇಶ್, ಜಯಂತಿ, ಜೈಜಗದೀಶ್
೧೯೮೬ ಸಂಸಾರದ ಗುಟ್ಟು ರಾಘವ ಶಂಕರ್ ನಾಗ್
೧೯೮೭ ತಾಯಿ ಕೊಟ್ಟ ತಾಳಿ ರವೀಂದ್ರನಾಥ್ ಮುರಳಿ, ಲೋಕೇಶ್, ಜಯಂತಿ
೧೯೮೭ ಜಯಸಿಂಹ ಪಿ.ವಾಸು ವಿಷ್ಣುವರ್ಧನ್
೧೯೮೭ ಭದ್ರಕಾಳಿ ರೇಣುಕಾ ಶರ್ಮ ಶ್ರೀಧರ್, ತಾರಾ
೧೯೮೭ ಮಿಸ್ಟರ್ ರಾಜ ವಿ.ಸೋಮಶೇಖರ್ ಅಂಬರೀಶ್, ತಾರಾ
೧೯೮೮ ನವಭಾರತ ಕೆ.ವಿ.ರಾಜು ಅಂಬರೀಶ್, ಗೀತಾ
೧೯೮೮ ನೀ ನನ್ನ ದೈವ ಸುಂದರನಾಥ್ ಸುವರ್ಣ ಟೈಗರ್ ಪ್ರಭಾಕರ್, ಸಂಗೀತಾ
೧೯೮೮ ಪ್ರಜಾ ಪ್ರಭುತ್ವ ಡಿ.ರಾಜೇಂದ್ರ ಬಾಬು ಅಂಬರೀಶ್
೧೯೮೮ ಬ್ರಹ್ಮ ವಿಷ್ಣು ಮಹೇಶ್ವರ ರಾಜಚಂದ್ರ ಅಂಬರೀಶ್, ಕಿರಣ್ ಜುನೇಜಾ, ಅನಂತ್ ನಾಗ್, ತುಳಸಿ(ನಟಿ), ರವಿಚಂದ್ರನ್
೧೯೮೮ ಮಾತೃದೇವೋಭವ ಶ್ರೀನಿವಾಸಮೂರ್ತಿ, ಜಯಂತಿ, ರಾಮಕೃಷ್ಣ, ಜೈಜಗದೀಶ್, ತಾರಾ
೧೯೮೯ ಇದು ಸಾಧ್ಯ ದಿನೇಶ್ ಬಾಬು ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ಟೈಗರ್ ಪ್ರಭಾಕರ್, ರೇವತಿ, ಶ್ರೀವಿದ್ಯಾ, ಅಂಜಲಿ
೧೯೮೯ ಗಗನ ದೊರೈ-ಭಗವಾನ್ ಅನಂತ್ ನಾಗ್, ಖುಷ್ಬೂ
೧೯೮೯ ಜಾಕಿ ಬಿ.ಸುಬ್ಬರಾವ್ ಅಂಬರೀಶ್, ಗೀತಾ
೧೯೮೯ ಪದ್ಮವ್ಯೂಹ ಎ.ಟಿ.ರಘು ಟೈಗರ್ ಪ್ರಭಾಕರ್, ಶ್ರೀನಾಥ್, ಮುರಳಿ, ಮಂಜುಳಾ ಶರ್ಮ, ತಾರಾ
೧೯೮೯ ಪರಶುರಾಮ್ ವಿ.ಸೋಮಶೇಖರ್ ರಾಜ್ ಕುಮಾರ್, ವಾಣಿ ವಿಶ್ವನಾಥ್
೧೯೮೯ ಮಹಾಯುದ್ಧ ಮುರಳೀಧರ್ ಕೌಶಿಕ್ ಶಂಕರ್ ನಾಗ್, ಅಂಜಲಿ, ವಿನೋದ್ ಆಳ್ವ
೧೯೮೯ ಸಂಸಾರ ನೌಕೆ ಡಿ.ರಾಜೇಂದ್ರ ಬಾಬು ಅಂಬರೀಶ್, ಗೀತಾ
೧೯೮೯ ಹೆಂಡ್ತಿಗೇಳ್ಬೇಡಿ ದಿನೇಶ್ ಬಾಬು ಅನಂತ್ ನಾಗ್, ದೇವರಾಜ್, ತಾರಾ
೧೯೯೦ ಇವಳೆಂಥಾ ಹೆಂಡ್ತಿ ಜಿ.ಕೆ.ಮುದ್ದುರಾಜ್ ಅನಂತ್ ನಾಗ್, ತಾರಾ
೧೯೯೦ ಬಾರೆ ನನ್ನ ಮುದ್ದಿನ ರಾಣಿ ಸಿದ್ಧಲಿಂಗಯ್ಯ ಶಶಿಕುಮಾರ್
೧೯೯೦ ಸ್ವರ್ಣ ಸಂಸಾರ ಸಾಯಿಪ್ರಕಾಶ್ ಅನಂತ್ ನಾಗ್
೧೯೯೧ ದುರ್ಗಾಷ್ಠಮಿ ಗೀತಪ್ರಿಯ ಅಶೋಕ್
೧೯೯೧ ಮಾತೃಭಾಗ್ಯ ಎನ್.ಚಂದ್ರಶೇಖರ್ ಶರ್ಮ ಟೈಗರ್ ಪ್ರಭಾಕರ್, ದೇವರಾಜ್, ವನಿತಾ ವಾಸು
೧೯೯೧ ಮನೇಲಿ ಇಲಿ ಬೀದೀಲಿ ಹುಲಿ ಸಾಯಿಪ್ರಕಾಶ್ ಅನಂತ್ ನಾಗ್, ಶಶಿಕುಮಾರ್, ತಾರಾ

[೨]

ಉಲ್ಲೇಖಗಳು

  1. "'ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ". ಕನ್ನಡ ಫಿಲ್ಮಿ ಬೀಟ್.
  2. "ಮಹಾಲಕ್ಷ್ಮಿ, ಚಿತ್ರಲೋಕ.ಕಾಮ್".