ಅನಿಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
No edit summary
೧ ನೇ ಸಾಲು: ೧ ನೇ ಸಾಲು:

[[File:Gas particle movement.svg|right|thumb|ಅನಿಲ ಹಂತದ ಕಣಗಳು ([[ಪರಮಾಣು|ಪರಮಾಣುಗಳು]], [[ಅಣು|ಅಣುಗಳು]],ಅಥವಾ [[ಅಯಾನುಗಳು]]s) ಯಾವುದೇ [[ವಿದ್ಯುತ್ಕಾಂತೀಯ ಕ್ಷೇತ್ರ]]ದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.]]
[[File:Gas particle movement.svg|right|thumb|ಅನಿಲ ಹಂತದ ಕಣಗಳು ([[ಪರಮಾಣು|ಪರಮಾಣುಗಳು]], [[ಅಣು|ಅಣುಗಳು]],ಅಥವಾ [[ಅಯಾನುಗಳು]]s) ಯಾವುದೇ [[ವಿದ್ಯುತ್ಕಾಂತೀಯ ಕ್ಷೇತ್ರ]]ದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.]]
'''ಅನಿಲ''' [[ದ್ರವ್ಯ]]ಗಳ ನಾಲ್ಕು [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಉಳಿದ ಮೂರು [[ಘನ]],[[ದ್ರವ]] ಮತ್ತು [[ಪ್ಲಾಸ್ಮಾ]].ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:[[ನಿಯಾನ್]]) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:[[ಆಮ್ಲಜನಕ]]) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್).
'''ಅನಿಲ''' [[ದ್ರವ್ಯ]]ಗಳ ನಾಲ್ಕು [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಉಳಿದ ಮೂರು [[ಘನ]],[[ದ್ರವ]] ಮತ್ತು [[ಪ್ಲಾಸ್ಮಾ]].ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:[[ನಿಯಾನ್]]) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:[[ಆಮ್ಲಜನಕ]]) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ [[ಮಿಶ್ರಣ]]ವು [[ವಾಯು]]ವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.

{{ಚುಟುಕು}}
ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ [[ತಾಪಮಾನ]]ದ ಗಡಿಯನ್ನು ಒದಗಿಸುತ್ತದೆ.

== ಸರಳೀಕೃತ ಮಾದರಿಗಳು ==
ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ '''ಪರಿಪೂರ್ಣ ಅನಿಲ''', '''ಆದರ್ಶ ಅನಿಲ''' ಮತ್ತು '''ನಿಜ ಅನಿಲ'''. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.

[[ಆದರ್ಶ ಅನಿಲ ನಿಯಮ]]ವು ಆದರ್ಶ ಅಥವಾ ಪರಿಪೂರ್ಣ ಅನಿಲದ [[ದ್ರವ್ಯ ಸಮೀಕರಣ]] ಮತ್ತು ಇದು

PV = NRT

ಇಲ್ಲಿ P ಒತ್ತಡ, V ಘನ ಅಳತೆ, ಹಾಗೇ N ಅನಿಲದ ಪರಿಮಾಣ ಮತ್ತು R [[ಸಾರ್ವತ್ರಿಕ ಅನಿಲ ನಿಯತಾಂಕ]], 8,314 ಜೆ / (ಮೋಲ್ ಕೆ) ವಾಗಿದೆ ಮತ್ತು T ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು

P=\rho R_{s}T

ಇಲ್ಲಿ R_ {S} ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ρ = M/V ಸಾಂದ್ರತೆಯಾಗಿದೆ.

== ಉಲ್ಲೇಖ ==
<references />

[[ವರ್ಗ:ದ್ರವ್ಯ ಸ್ಥಿತಿಗಳು]]
[[ವರ್ಗ:ದ್ರವ್ಯ ಸ್ಥಿತಿಗಳು]]
[[ವರ್ಗ:ಅನಿಲಗಳು]]
[[ವರ್ಗ:ಅನಿಲಗಳು]]

೧೮:೦೯, ೧೦ ಡಿಸೆಂಬರ್ ೨೦೧೬ ನಂತೆ ಪರಿಷ್ಕರಣೆ

ಅನಿಲ ಹಂತದ ಕಣಗಳು (ಪರಮಾಣುಗಳು, ಅಣುಗಳು,ಅಥವಾ ಅಯಾನುಗಳುs) ಯಾವುದೇ ವಿದ್ಯುತ್ಕಾಂತೀಯ ಕ್ಷೇತ್ರದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.

ಅನಿಲ ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .ಉಳಿದ ಮೂರು ಘನ,ದ್ರವ ಮತ್ತು ಪ್ಲಾಸ್ಮಾ.ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:ನಿಯಾನ್) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:ಆಮ್ಲಜನಕ) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ ಮಿಶ್ರಣವು ವಾಯುವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.

ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ ತಾಪಮಾನದ ಗಡಿಯನ್ನು ಒದಗಿಸುತ್ತದೆ.

ಸರಳೀಕೃತ ಮಾದರಿಗಳು

ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ ಪರಿಪೂರ್ಣ ಅನಿಲ, ಆದರ್ಶ ಅನಿಲ ಮತ್ತು ನಿಜ ಅನಿಲ. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.

ಆದರ್ಶ ಅನಿಲ ನಿಯಮವು ಆದರ್ಶ ಅಥವಾ ಪರಿಪೂರ್ಣ ಅನಿಲದ ದ್ರವ್ಯ ಸಮೀಕರಣ ಮತ್ತು ಇದು

PV = NRT

ಇಲ್ಲಿ P ಒತ್ತಡ, V ಘನ ಅಳತೆ, ಹಾಗೇ N ಅನಿಲದ ಪರಿಮಾಣ ಮತ್ತು R ಸಾರ್ವತ್ರಿಕ ಅನಿಲ ನಿಯತಾಂಕ, 8,314 ಜೆ / (ಮೋಲ್ ಕೆ) ವಾಗಿದೆ ಮತ್ತು T ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು

P=\rho R_{s}T

ಇಲ್ಲಿ R_ {S} ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ρ = M/V ಸಾಂದ್ರತೆಯಾಗಿದೆ.

ಉಲ್ಲೇಖ

"https://kn.wikipedia.org/w/index.php?title=ಅನಿಲ&oldid=737403" ಇಂದ ಪಡೆಯಲ್ಪಟ್ಟಿದೆ