ದ.ರಾ.ಬೇಂದ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೫೪ ನೇ ಸಾಲು: ೫೪ ನೇ ಸಾಲು:


* [[೧೯೨೨]]: ಕೃಷ್ಣಾಕುಮಾರಿ;
* [[೧೯೨೨]]: ಕೃಷ್ಣಾಕುಮಾರಿ;

* [[೧೯೩೨]]: ಗರಿ;
* [[೧೯೩೨]]: ಗರಿ;

* [[೧೯೩೪]]: ಮೂರ್ತಿ ಮತ್ತು ಕಾಮಕಸ್ತೂರಿ;
* [[೧೯೩೪]]: ಮೂರ್ತಿ ಮತ್ತು ಕಾಮಕಸ್ತೂರಿ;

* [[೧೯೩೭]]: ಸಖೀಗೀತ;
* [[೧೯೩೭]]: ಸಖೀಗೀತ;

* [[೧೯೩೮]]: ಉಯ್ಯಾಲೆ;
* [[೧೯೩೮]]: ಉಯ್ಯಾಲೆ;

* [[೧೯೩೮]]: ನಾದಲೀಲೆ;
* [[೧೯೩೮]]: ನಾದಲೀಲೆ;

* [[೧೯೪೩]]: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
* [[೧೯೪೩]]: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)

* [[೧೯೪೬]]: ಹಾಡುಪಾಡು;
* [[೧೯೪೬]]: ಹಾಡುಪಾಡು;

* [[೧೯೫೧]]: ಗಂಗಾವತರಣ;
* [[೧೯೫೧]]: ಗಂಗಾವತರಣ;

* [[೧೯೫೬]]: ಸೂರ್ಯಪಾನ;
* [[೧೯೫೬]]: ಸೂರ್ಯಪಾನ;

* [[೧೯೫೬]]: ಹೃದಯಸಮುದ್ರ;
* [[೧೯೫೬]]: ಹೃದಯಸಮುದ್ರ;

* [[೧೯೫೬]]: ಮುಕ್ತಕಂಠ;
* [[೧೯೫೬]]: ಮುಕ್ತಕಂಠ;

* [[೧೯೫೭]]: ಚೈತ್ಯಾಲಯ;
* [[೧೯೫೭]]: ಚೈತ್ಯಾಲಯ;

* [[೧೯೫೭]]: ಜೀವಲಹರಿ;
* [[೧೯೫೭]]: ಜೀವಲಹರಿ;

* [[೧೯೫೭]]: ಅರಳು ಮರಳು;
* [[೧೯೫೭]]: ಅರಳು ಮರಳು;

* [[೧೯೫೮]]: ನಮನ;
* [[೧೯೫೮]]: ನಮನ;

* [[೧೯೫೯]]: ಸಂಚಯ;
* [[೧೯೫೯]]: ಸಂಚಯ;

* [[೧೯೬೦]]: ಉತ್ತರಾಯಣ;
* [[೧೯೬೦]]: ಉತ್ತರಾಯಣ;

* [[೧೯೬೧]]: ಮುಗಿಲಮಲ್ಲಿಗೆ;
* [[೧೯೬೧]]: ಮುಗಿಲಮಲ್ಲಿಗೆ;

* [[೧೯೬೨]]: ಯಕ್ಷ ಯಕ್ಷಿ;
* [[೧೯೬೨]]: ಯಕ್ಷ ಯಕ್ಷಿ;

* [[೧೯೬೪]]: [[ನಾಕುತಂತಿ]];
* [[೧೯೬೪]]: [[ನಾಕುತಂತಿ]];

* [[೧೯೬೬]]: ಮರ್ಯಾದೆ;
* [[೧೯೬೬]]: ಮರ್ಯಾದೆ;

* [[೧೯೬೮]]: ಶ್ರೀಮಾತಾ;
* [[೧೯೬೮]]: ಶ್ರೀಮಾತಾ;

* [[೧೯೬೯]]: ಬಾ ಹತ್ತರ;
* [[೧೯೬೯]]: ಬಾ ಹತ್ತರ;

* [[೧೯೭೦]]: ಇದು ನಭೋವಾಣಿ;
* [[೧೯೭೦]]: ಇದು ನಭೋವಾಣಿ;

* [[೧೯೭೨]]: ವಿನಯ;
* [[೧೯೭೨]]: ವಿನಯ;

* [[೧೯೭೩]]: ಮತ್ತೆ ಶ್ರಾವಣಾ ಬಂತು;
* [[೧೯೭೩]]: ಮತ್ತೆ ಶ್ರಾವಣಾ ಬಂತು;

* [[೧೯೭೭]]: ಒಲವೇ ನಮ್ಮ ಬದುಕು;
* [[೧೯೭೭]]: ಒಲವೇ ನಮ್ಮ ಬದುಕು;

* [[೧೯೭೮]]: ಚತುರೋಕ್ತಿ ಮತ್ತು ಇತರ ಕವಿತೆಗಳು;
* [[೧೯೭೮]]: ಚತುರೋಕ್ತಿ ಮತ್ತು ಇತರ ಕವಿತೆಗಳು;

* [[೧೯೮೨]]: ಪರಾಕಿ;
* [[೧೯೮೨]]: ಪರಾಕಿ;

* [[೧೯೮೨]]: ಕಾವ್ಯವೈಖರಿ;
* [[೧೯೮೨]]: ಕಾವ್ಯವೈಖರಿ;

* [[೧೯೮೩]]: ತಾ ಲೆಕ್ಕಣಕಿ ತಾ ದೌತಿ;
* [[೧೯೮೩]]: ತಾ ಲೆಕ್ಕಣಕಿ ತಾ ದೌತಿ;

* [[೧೯೮೩]]: ಬಾಲಬೋಧೆ;
* [[೧೯೮೩]]: ಬಾಲಬೋಧೆ;

* [[೧೯೮೬]]: ಚೈತನ್ಯದ ಪೂಜೆ;
* [[೧೯೮೬]]: ಚೈತನ್ಯದ ಪೂಜೆ;

* [[೧೯೮೭]]: ಪ್ರತಿಬಿಂಬಗಳು;
* [[೧೯೮೭]]: ಪ್ರತಿಬಿಂಬಗಳು;


ಬೇಂದ್ರೆಯವರ ಒಂದು ಅಮರಪ್ರೇಮಗೀತೆ
<poem>
'''ಡಾ.ಪಿ.ಬಿ.ಶ್ರೀನಿವಾಸ್''':
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

'''ಪಿ.ಸುಶೀಲಾ''':
ಸೂರ್ಯನ ಬಿoಬಕೆ ಚಂದ್ರನ ಬಿಂಬಾವೂ ರಮ್ಮಿಸಿ ನಗೆಯಲಿ ಮೀಸುತಿದೆ

'''ಡಾ.ಪಿ.ಬಿ.ಶ್ರೀನಿವಾಸ್''':
ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ

'''ಪಿ.ಸುಶೀಲಾ''':
ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ

'''ಡಾ.ಪಿ.ಬಿ.ಶ್ರೀನಿವಾಸ್''':
ತುoಬುತ ತುಳುಕುತ ತೀ ಡುತ ತನ್ನೊಳು ತಾನೇ ಸವಿಯನು ಸವಿಯುತಿದೆ
ಇಬ್ಬರೂ :
ತಾನೇ ಸವಿಯನು ಸವಿಯುತಿದೆ

'''ಪಿ.ಸುಶೀಲಾ''':
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

'''ಪಿ.ಸುಶೀಲಾ''':
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು

'''ಡಾ.ಪಿ.ಬಿ.ಶ್ರೀನಿವಾಸ್''':
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು

'''ಪಿ.ಸುಶೀಲಾ''':
ಮಿತ್ರನ ಮೈತ್ರಿಯ ಹೊಸಗೆಮ ಕೆದರಿದೆ ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ :
ಮರುಕದ ಧಾರೆಯ ಮಸೆಯಿಸಿತು

'''ಡಾ.ಪಿ.ಬಿ.ಶ್ರೀನಿವಾಸ್''':
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

'''ಡಾ.ಪಿ.ಬಿ.ಶ್ರೀನಿವಾಸ್''':
ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ

'''ಪಿ.ಸುಶೀಲಾ''':
ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ

'''ಡಾ.ಪಿ.ಬಿ.ಶ್ರೀನಿವಾಸ್''':
ಬಿದಿಗೆಯ ತುಂಬಾ ಧರದಲಿ ಇಂದಿಗೂ ಮಿಲನದ ಚಿಹ್ನವು ತೋರದಿದೆ
ಇಬ್ಬರೂ :
ಮಿಲನದ ಚಿಹ್ನವು ತೋರದಿದೆ
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿoಬಕೆ ಚಂದ್ರನ ಬಿಂಬಾವೂ ರಮ್ಮಿಸಿ ನಗೆಯಲಿ ಮೀಸುತಿದೆ
</poem>


=== ವಿಮರ್ಶೆ ===
=== ವಿಮರ್ಶೆ ===
* [[೧೯೪೦]]: ಸಾಹಿತ್ಯಸಂಶೋಧನೆ;

* [[೧೯೪೫]]: ವಿಚಾರ ಮಂಜರಿ;

* [[೧೯೫೪]]: ಕವಿ [[ಲಕ್ಷ್ಮೀಶ|ಲಕ್ಷ್ಮೀಶನ]] ಜೈಮಿನಿಭಾರತಕ್ಕೆ ಮುನ್ನುಡಿ;

* [[೧೯೫೯]]: ಮಹಾರಾಷ್ಟ್ರ ಸಾಹಿತ್ಯ;
[[೧೯೪೦]]: ಸಾಹಿತ್ಯಸಂಶೋಧನೆ;
* ಸಾಯೋ ಆಟ (ನಾಟಕ)

* [[೧೯೬೨]]: ಕಾವ್ಯೋದ್ಯೋಗ;
[[೧೯೪೫]]: ವಿಚಾರ ಮಂಜರಿ;
* [[೧೯೬೮]]: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;

* [[೧೯೭೪]]: ಸಾಹಿತ್ಯದ ವಿರಾಟ್ ಸ್ವರೂಪ;
[[೧೯೫೪]]: ಕವಿ [[ಲಕ್ಷ್ಮೀಶ|ಲಕ್ಷ್ಮೀಶನ]] ಜೈಮಿನಿಭಾರತಕ್ಕೆ ಮುನ್ನುಡಿ;
* [[೧೯೭೬]]: [[ಕುಮಾರವ್ಯಾಸ]] ಪುಸ್ತಿಕೆ;

[[೧೯೫೯]]: ಮಹಾರಾಷ್ಟ್ರ ಸಾಹಿತ್ಯ;

ಸಾಯೋ ಆಟ (ನಾಟಕ)

[[೧೯೬೨]]: ಕಾವ್ಯೋದ್ಯೋಗ;

[[೧೯೬೮]]: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;

[[೧೯೭೪]]: ಸಾಹಿತ್ಯದ ವಿರಾಟ್ ಸ್ವರೂಪ;

[[೧೯೭೬]]: [[ಕುಮಾರವ್ಯಾಸ]] ಪುಸ್ತಿಕೆ;


==ಉಲ್ಲೇಖಗಳು==
==ಉಲ್ಲೇಖಗಳು==

೨೧:೧೨, ೩ ಡಿಸೆಂಬರ್ ೨೦೧೬ ನಂತೆ ಪರಿಷ್ಕರಣೆ

ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಶ್ರೀ ಬೇಂದ್ರೆಯವರು
ಜನನ೧೮೯೬ ಜನವರಿ ೩೧
ಧಾರವಾಡ
ಮರಣ೧೯೮೧ ಅಕ್ಟೋಬರ ೨೬
ಮುಂಬಯಿ
ಕಾವ್ಯನಾಮಅಂಬಿಕಾತನಯದತ್ತ
ವೃತ್ತಿವರಕವಿ, ಶಿಕ್ಷಕರು
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕವನ, ವಿಮರ್ಷೆ, ಅನುವಾದ
ವಿಷಯಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
ಸಾಹಿತ್ಯ ಚಳುವಳಿನವೋದಯ

ಪ್ರಭಾವಗಳು
  • ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್


"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು.

ಜೀವನ

ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

  • ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
  • ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಸಾಹಿತ್ಯ

ಬೇಂದ್ರೆ ಸ್ಮಾರಕ, ಧಾರವಾಡ

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.

  • ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
  • ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
  • ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
  • ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
  • ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.

ಬೇಂದ್ರೆಯವರ ಸಾಹಿತ್ಯ

ಕವನ ಸಂಕಲನ

(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು


ವಿಮರ್ಶೆ

ಉಲ್ಲೇಖಗಳು