೬೬
edits
No edit summary |
No edit summary |
||
== ಜನನ ==
೧. ೭ನೇ ಜನವರಿ - ಕೆ.ಭಗ್ಯರಾಜ, ನಿರ್ದೆಶಕ,ನಟ ಮತ್ತು ನಿರ್ಮಾಪಕ.
೨. ಏಪ್ರಿಲ್ ೧ - ಹರಿ ಚಂದ್, ವೇಗದ ಓಟಗಾರ.
೩. ೮ನೇ ಮೇ - ದೇವಿ ಪ್ರಸಾದ ಶೆಟ್ಟಿ, ಭರತದ ಅತ್ಯಂತ ಪಳಗಿದ ವೈದ್ಯರಲ್ಲಿ ಒಬ್ಬರು.
೪. ೨೨ನೇ ಜುಲೈ- ಮಜ಼್‌ಹರ್ ಖಾನ್,ನಿರ್ದೆಶಕ,ನಟ ಮತ್ತು ನಿರ್ಮಾಪಕ.
೫. ಆಗಸ್ಟ್ ೩೦– ಅವಿನಾಶ್ ಬಾಲಕ್ರಿಶ್ನ ಪಟ್ವರ್ಧನ,ಎಂಜಿನಿಯರ್, ಬರಹಗಾರ ಮತ್ತು ಭಾರತ ಶಾಸ್ತ್ರೀಯ ಸಂಗೀತ ಸಂಸೋಧಕರು.
೬. ಸೆಪ್‌ಟೆಂಬರ್ ೭ – ಮಮೂತಿ,ನಟ.
== ಮರಣ ==
೧. ನವೆಂಬರ್ ೨೨ – ಸಯೆದ್ ಸುಲೈಮಾನ್ ನಾಡ್‌ವಿ,ಇತಿಹಾಸಕಾರ,ಜೀವನಚರಿತ್ರಕಾರ ಮತ್ತು ಇಸ್ಲಾಂ ಧರ್ಮದ ವಿದ್ವಾಂಸ.
೨. ಡಿಸೆಂಬರ್ ೧೦ – ಅಬ್ದುಲ್ಲಾ ಯುಸುಫ಼್ ಅಲಿ, ಇಸ್ಲಾಂ ಧರ್ಮದ ವಿದ್ವಾಂಸ.ಇವರು ಮೊದಲ ಬಾರಿಗೆ ಖುರಾನ್‌ನನ್ನು ಆಂಗ್ಲ ಭಾಷೆಗೆ ಅನುವಾದಿಸಿದರು.
ಹೀಗೆ ೧೯೫೩ರಲ್ಲಿ ಹಲವಾರು ಘಟನೆಗಳು ನಡೆದು, ಪ್ರತಿಭಾವಂತ ಜನರು ಜನಿಸಿ ಹಾಗು ದಿವಂಗಥರಾಗಿದ್ದಾರೆ. ಇವೆಲ್ಲವೂ ನಮ್ಮೆಲ್ಲ್ಲರಿಗೆ ಸ್ಪೂರ್ಥಿ ನೀಡಿ ಮುಂದೆ ನಡೆಯಲು ಸಹಾಯ ಮಾಡುತ್ತದೆ.
|
edits