"ಫೆಬ್ರುವರಿ ೧೮" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು (Bot: Migrating 151 interwiki links, now provided by Wikidata on d:q2343 (translate me))
'''ಫೆಬ್ರವರಿ ೧೮''' - [[ಫೆಬ್ರವರಿ]] [[ತಿಂಗಳು|ತಿಂಗಳಿನ]] ೧೮ನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] ವರ್ಷದಲ್ಲಿನ ೪೯ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೧೬ ([[ಅಧಿಕ ವರ್ಷ]]ದಲ್ಲಿ ೩೧೭) ದಿನಗಳು ಇರುತ್ತವೆ.
{{ಫೆಬ್ರವರಿ ತಿಂಗಳು}}
 
 
 
== ಪ್ರಮುಖ ಘಟನೆಗಳು ==
 
* ವರ್ಷ [[೨೦೦೭]] - ಸಂಜೋತಾ ಎಕ್ಸ್ಪ್ರೆಸ್ ಮೇಲೆ ಪಾಣಿಪತ್ ನಲ್ಲಿ [[ಭಯೋತ್ಪಾದನೆ|ಭಯೋತ್ಪಾದನಾ]] ಬಾಂಬ್ ಸ್ಫೋಟ.
*
* ವರ್ಷ [[೧೯೧೧]] - ಗಾಳಿಯಂಚೆ ಜೊತೆಗೆ, [[ಅಲಹಾಬಾದ್]] ನಿಂದ ಮೊದಲ ಅಧಿಕೃತ ವಿಮಾನ ನಡೆಯಿತು.
 
 
== ಜನನ ==
* ವರ್ಷ ೧೪೮೬ - ''ಚೈತನ್ಯ ಮಹಾಪ್ರಭುಗಳು'' , ಭಾರತೀಯ ಸನ್ಯಾಸಿ ಮತ್ತು ಸಂತ (ಮರಣ. ೧೫೩೪)
* ವರ್ಷ [[೧೮೩೬]] - [[ಭಾರತ]]ದ ಪ್ರಮುಖ [[:ವರ್ಗ:ಆಧ್ಯಾತ್ಮ|ಆಧ್ಯಾತ್ಮ]] ಗುರು [[ರಾಮಕೃಷ್ಣ ಪರಮಹಂಸ]]
 
* ವರ್ಷ [[೧೯೯೪]] - ''ಯುಲ್ರಿಕ್ ಮಂಟರ್'', [[ಸ್ವೀಡಿಶ್]] ಗಾಯಕ ಮತ್ತು ಗೀತರಚನೆಗಾರ.
* ವರ್ಷ [[೧೯೯೫]] - ''ಸಮಂತಾ ಕ್ರಾಫರ್ಡ್'', [[ಅಮೆರಿಕ]]ನ್ [[ಟೆನಿಸ್]] ಆಟಗಾರ.
 
 
== ನಿಧನ ==
 
* ವರ್ಷ [[೨೦೧೪]] - ''ನಿಖಿಲ್ ಬರನ್ ಸೇನ್'', ಭಾರತೀಯ ಕಲಾ ನಿರ್ದೇಶಕ ಮತ್ತು ನಿರ್ಮಾಣ ವಿನ್ಯಾಸಕ. ( ಬಿ. ೧೯೪೩)
*
* ವರ್ಷ [[೨೦೧೫]] - ''ಡಿ.ರಾಮಾನಾಯ್ದು'', ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಸುರೇಶ್ ಪ್ರೊಡಕ್ಷನ್ಸ್ ಸ್ಥಾಪಕ ( ಬಿ. ೧೯೩೬)
* ವರ್ಷ [[೨೦೧೬]] - ''ಅಬ್ದುಲ್ ರಶೀದ್ ಖಾನ್'', ಭಾರತೀಯ ಗಾಯಕ ಮತ್ತು ಗೀತರಚನೆಗಾರ ( ಬಿ. ೧೯೦೮)
 
 
== ಹಬ್ಬಗಳು/ಆಚರಣೆಗಳು ==
 
*ಸ್ವಾತಂತ್ರ್ಯ ದಿನ ([[ಗ್ಯಾಂಬಿಯಾ]])
*
 
 
೫೮೯

edits

"https://kn.wikipedia.org/wiki/ವಿಶೇಷ:MobileDiff/718848" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ