"ಎಲ್.ಗುಂಡಪ್ಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Wikipedia python library
ಚು (removed Category:ಚುಟುಕು using HotCat)
ಚು (Wikipedia python library)
 
'''ಎಲ್.ಗುಂಡಪ್ಪ'''ನವರು [[೧೯೦೩]]ರಲ್ಲಿ ಜನಿಸಿದರು. ಎಂ.ಎ.ಪದವಿ ಸಂಪಾದಿಸಿ, [[ಮೈಸೂರು ವಿಶ್ವವಿದ್ಯಾನಿಲಯ]]ದಲ್ಲಿ [[ಕನ್ನಡ]] ಅಧ್ಯಾಪಕರಾಗಿದ್ದರು.
 
== ಸಾಹಿತ್ಯಸಾಧನೆ==
 
===ಅನುವಾದ===
ಎಲ್.ಗುಂಡಪ್ಪನವರು [[ಕುಮಾರವ್ಯಾಸ]]ನ “'''ಕರ್ಣಾಟ ಭಾರತ ಕಥಾಮಂಜರಿ'''”ಯ ಗದ್ಯಾನುವಾದ ಮಾಡಿದ್ದಾರೆ. [[ಚಕ್ರವರ್ತಿ ರಾಜಗೋಪಾಲಾಚಾರಿ| ರಾಜಾಜಿ]]ಯವರ ‘'''ವ್ಯಾಸರ್ ವಿರುಂದು'''’ ಎನ್ನುವ ಹೆಸರಿನ [[ಮಹಾಭಾರತ]]ವನ್ನು ಕನ್ನಡಿಸಿದ್ದಾರೆ. [[ತಮಿಳು|ತಮಿಳಿನ]] ‘'''ತಿರುಕ್ಕುರುಳ್'''’ , ‘'''ಶಿಲಪ್ಪದಿಗಾರಂ'''’ ಗಳನ್ನು [[ಕನ್ನಡ]]ಕ್ಕೆ ಭಾಷಾಂತರಿಸಿದ್ದಾರೆ.
 
 
===ನಿಘಂಟು ರಚನೆ===
[[ಕನ್ನಡ ಸಾಹಿತ್ಯ ಪರಿಷತ್ತು| ಕನ್ನಡ ಸಾಹಿತ್ಯ ಪರಿಷತ್ತಿನ]] ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು
[[ಮೈಸೂರು ವಿಶ್ವವಿದ್ಯಾನಿಲಯ]]ದ [[ಇಂಗ್ಲಿಷ್]]-[[ಕನ್ನಡ]] ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘'''ಪತ್ರಿಕಾ ನಿಘಂಟು'''’ ಒಂದು ಉಪಯುಕ್ತ ಗ್ರಂಥ.
 
 
===ಮಕ್ಕಳ ಸಾಹಿತ್ಯ===
* ಮಕ್ಕಳ ರವೀಂದ್ರರು
* ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ
 
 
===ಇತರ===
* ಭಾಸನಾಟಕ
* ಕನ್ನಡ ವ್ಯಾಕರಣ ಪಾಠಗಳು
 
 
==ಪುರಸ್ಕಾರ==
* ದೇವರಾಜ ಬಹಾದ್ದೂರ್ ಬಹುಮಾನ
* [[೧೯೭೫]]ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಗೌರವ ಪ್ರಶಸ್ತಿ
 
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಲ್.ಗುಂಡಪ್ಪ]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/716164" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ