ಉಬುಂಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು clean up using AWB |
ಚು Wikipedia python library |
||
೨೨ ನೇ ಸಾಲು: | ೨೨ ನೇ ಸಾಲು: | ||
| supported_platforms = [[IA-32]], [[x86-64]], lpia, [[SPARC]], [[PowerPC]], [[ARM architecture|ARM]], [[IA-64]] |
| supported_platforms = [[IA-32]], [[x86-64]], lpia, [[SPARC]], [[PowerPC]], [[ARM architecture|ARM]], [[IA-64]] |
||
}} |
}} |
||
[[ಚಿತ್ರ:Ubuntu_9.04_Jaunty_Jackalope.png|thumb|right|ubuntu 8.04]] |
[[ಚಿತ್ರ:Ubuntu_9.04_Jaunty_Jackalope.png|thumb|right|ubuntu 8.04]] |
||
'''ಉಬುಂಟು''' ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್). |
'''ಉಬುಂಟು''' ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್). |
||
೮೮ ನೇ ಸಾಲು: | ೮೭ ನೇ ಸಾಲು: | ||
* [http://ubuntulinux.org ಉಬುಂಟು ಅಧಿಕೃತ ತಾಣ] |
* [http://ubuntulinux.org ಉಬುಂಟು ಅಧಿಕೃತ ತಾಣ] |
||
{{ಲಿನಕ್ಸ್ ವಿತರಣೆಗಳು}} |
{{ಲಿನಕ್ಸ್ ವಿತರಣೆಗಳು}} |
||
{{Reflist}} |
|||
<references/> |
|||
[[ವರ್ಗ:ಗಣಕಯಂತ್ರ]] |
[[ವರ್ಗ:ಗಣಕಯಂತ್ರ]] |
||
[[ವರ್ಗ:ಲಿನಕ್ಸ್ ವಿತರಣೆಗಳು]] |
[[ವರ್ಗ:ಲಿನಕ್ಸ್ ವಿತರಣೆಗಳು]] |
೧೦:೪೦, ೨೭ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ
ಚಿತ್ರ:Ubuntu 13.10 release.png | |
ಉದ್ಯಮ / ವಿನ್ಯಾಸಗಾರ | ಕೆನಾನಿಕಲ್ / ಉಬುಂಟು ಪ್ರತಿಶ್ಟಾನ |
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ | ಯುನಿಕ್ಸ್-ತರಹ |
Working state | Current |
Source model | ಮುಕ್ತ ತಂತ್ರಾಂಶ |
Initial release | ೨೦ ಅಕ್ಟೋಬರ ೨೦೦೪ |
ಅತಿನೂತನ ಸ್ಥಿರವಾದ ಬಿಡುಗಡೆ | ೧೩.೧೦ |
ಅತಿನೂತನ ಅಸ್ಥಿರ ಬಿಡುಗಡೆ | ೧೪.೦೪ ಅಲ್ಫಾ ೨ |
ಬಳಸಬಲ್ಲಭಾಷೆ(ಗಳು) | ಬಹುಭಾಷಿಕ (೫೫ ಕ್ಕೂ ಹೆಚ್ಚು) |
ಆಧುನಿಕಗೊಳಿಸು ಆಕೃತಿ | APT (front-ends available) |
(ಗಣಕಯಂತ್ರದ) ಕಟ್ಟು ನಿರ್ವಾಹಕ | dpkg (front-ends like Synaptic available) |
ಆಧಾರಿತ ವೇದಿಕೆ | IA-32, x86-64, lpia, SPARC, PowerPC, ARM, IA-64 |
ಕರ್ನೆಲ್ ಶ್ರೇಣಿ | Monolithic (Linux) |
Userland | GNU |
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ | ಯುನಿಟಿ |
ಲೈಸನ್ಸು | Mainly the GNU GPL / plus various other licenses |
ಅಂತರ್ಜಾಲ | www.ubuntu.com |
ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).
ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.
ಆವೃತ್ತಿ
ಆವೃತ್ತಿ | ಕೋಡ್ ಹೆಸರು | ಆವೃತ್ತಿ ದಿನ |
---|---|---|
೪.೧೦ | Warty Warthog | ೨೦೦೪-೧೦-೨೦ |
೫.೦೪ | Hoary Hedgehog | ೨೦೦೫-೦೪-೦೮ |
೫.೧೦ | Breezy Badger | ೨೦೦೫-೧೦-೧೩ |
೬.೦೬ LTS | Dapper DuckDrake | ೨೦೦೬-೦೬-೦೧ |
೬.೧೦ | Edgy Eft | ೨೦೦೬-೧೦-೨೬ |
೭.೦೪ | Feisty DeerFawn | ೨೦೦೭-೦೪-೧೯ |
೭.೧೦ | Gutsy Gibbon | ೨೦೦೭-೧೦-೧೮ |
೮.೦೪ LTS | Hardy Heron | ೨೦೦೮-೦೪-೨೪ |
೮.೧೦ | Intrepid Ibex | ೨೦೦೮-೧೦-೩೦ |
೯.೦೪ | Jaunty Jackalope | ೨೦೦೯-೦೪-೨೩ |
೯.೧೦ | Karmic Koala | ೨೦೦೯-೧೦-೨೯ |
೧೦.೦೪ LTS | Lucid Lynx | ೨೦೧೦-೦೪-೨೯ |
೧೦.೧೦ | Maverick Meerkat | ೨೦೧೦-೧೦-೧೦ |
೧೧.೦೪ | Natty Narwhal | ೨೦೧೧-೦೪-೨೮ |
೧೧.೧೦ | Oneiric Ocelot | ೨೦೧೧-೧೦-೧೩ |
೧೨.೦೪ LTS | Pricise Pangolian | ೨೦೧೨-೧೪-೧೩ |
೧೨.೧೦ | Quantal | ೨೦೧೨-೧೦-೧೩ |
೧೩.೦೪ | Raring Ringtail | ೨೦೧೩-೦೪-೧೩ |
೧೩.೧೦ | Saucy Salamandor | ೨೦೧೩-೧೦-೧೩ |
೧೪.೦೪ LTS | Trusty Tahr | ೨೦೧೪-೦೪-೧೩ |
Utopic Unicorn | ||
Vivid Vervet | ||
Wily Werewolf |
ಇವನ್ನೂ ನೋಡಿ
ಬಾಹ್ಯ ಸಂಪರ್ಕಗಳು
ಲಿನಕ್ಸ್ ವಿತರಣೆಗಳು
ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಡೆಬಿಯನ್ | ಸುಸೇ | ಕ್ಸುಬುಂಟು|ಬೋಧಿ|ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್