"ಆಸ್ಟ್ರೋಬಯಾಲಾಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Wikipedia python library
(ಹೊಸ ಪುಟ: thumb|BBPS|80px|ಅನ್ಯಗ್ರಹ ಜೀವಿಯ ಗ್ರಾಫಿಕ್ ಚಿತ್ರ। '''ಆಸ್ಟ್ರೋಬಯಾಲಾಜಿ...)
 
ಚು (Wikipedia python library)
[[File:Arecibo message.svg|thumb|BBPS|40px|ARECIBO ಪ್ರಸಾರಿಸಿದ ಸಂದೇಶ।]]
ಅನ್ಯಗ್ರಹ ಜೀವಿಗಳನ್ನು ಪತ್ತೆಹಚ್ಚುವುದಕ್ಕೆ ವಿಜ್ಞಾನಿಗಳು ಎಸ್.ಇ.ಟಿ.ಐ(SETI)[http://www.seti.org/]"ಸರ್ಚ್ ಫ಼ೊರ್ ಎಕ್ಸಟ್ರಾಟೆರಸ್ಟ್ರಿಯಲ್ ಇನ್ಟಲಿಜನ್ಸ್" ಎಂಬ ಸಂಸ್ಥೆಯನ್ನು ಸ್ತಾಪಿಸಿದ್ದರು. ಇದರ ಕೆಳಗೆ ೧೯೭೩ರಲ್ಲಿ '''ಪಯೋನೀರ್ ೧೦ ಸ್ಪೇಸ್ ಕ್ರಾಫ್ಟ್‍'''ನಲ್ಲಿ ಗೋಲ್ಡ್ ಐಒನೈಸ್ಡ್ ಅಲ್ಯೂಮಿನಿಯಂ ಪ್ಲೆಕ್ಸ್ (ಅಗಲ:೨೨೯ಮಿಮೀ/೯ ಇಂಚುಗಳು, ಎತ್ತರ: ೧೫೨ ಮಿಮೀ /೬ ಇಂಚುಗಳು, ದಪ್ಪ: ೧.೨೭ ಮಿಮೀ /೦.೦೫ ಇಂಚು, ತೂಕ: ಅಂದಾಜು ೦.೦೧೨೫ ಕಿಲೋಗ್ರಾಂಗಳಷ್ಟು)ನಲ್ಲಿ ವ್ಯಕ್ತಿ ಮತ್ತು ಮಹಿಳೆಯ ಚಿತ್ರ ಹಾಗು ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಸೂರ್ಯನ ತುಲನಾತ್ಮಕ ದೂರ, ಮುಂತಾದ ವಿವರಗಳನ್ನು ಒಳಗೊಂಡಿತ್ತು.
 
೧೯೭೪ರಲ್ಲಿ ARECIBO ರೇಡಿಯೋ ದೂರದರ್ಶಕ ಬಳಸಿ ARECIBO ಸಂದೇಶವನ್ನು ಬಾಹ್ಯಾಕಾಶಕ್ಕೆ ಪ್ರಸಾರ ಮಾಡಿದ್ದರು. ಇದರಲ್ಲಿ ಒಂದರಿಂದ ಹತ್ತುವರೆಗಿನ ಸಂಖ್ಯೆಗಳು(1 to 10), ಜಲಜನಕ, ಇಂಗಾಲ, ಸಾರಜನಕ, ಆಮ್ಲಜನಕ, ಮತ್ತು ಫಾಸ್ಪರಸ್‍ನ ಪರಮಾಣು ಸಂಖ್ಯೆಗಳು,ಡಿ.ಎನ್‍.ಎ ನ್ಯೂಕ್ಲಿಯೋಟೈಡ್ ಶುಗರ್ ಮತ್ತು ಬೇಸ್ನ ವೈಜ್ಞಾನಿಕ ಸೂತ್ರಗಳು, ಡಿ.ಎನ್.ಎ ಯ ಡಬಲ್ ಹೆಲಿಕ್ಸ್ ರಚನೆಯ ಒಂದು ಗ್ರಾಫಿಕ್ ಚಿತ್ರ,ಮಾನವನ ಗ್ರಾಫಿಕ್ ಚಿತ್ರ, ಆಕಾಶಗಂಗೆ ಗ್ಯಾಲಕ್ಸಿಯ ವಿವರ,ಮತ್ತು ಈ ಸಂದೇಶವನ್ನು ಕಳುಹಿಸಿದ್ದ ARECIBO ರೇಡಿಯೋ ದೂರದರ್ಶಕದ ಗ್ರಾಫಿಕ್ ಚಿತ್ರ ಒಳಗೊಂಡಿತ್ತು.
==ವಾವ್ ಸಿಗ್ನಲ್==
೫,೧೫೦

edits

"https://kn.wikipedia.org/wiki/ವಿಶೇಷ:MobileDiff/715232" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ