ಜೂನ್ ೧೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Modifying: az:13 iyun |
ಚು robot Adding: gan:6月13號 Modifying: uz:13-iyun |
||
೭೦ ನೇ ಸಾಲು: | ೭೦ ನೇ ಸಾಲು: | ||
[[fy:13 juny]] |
[[fy:13 juny]] |
||
[[ga:13 Meitheamh]] |
[[ga:13 Meitheamh]] |
||
[[gan:6月13號]] |
|||
[[gd:13 an t-Og-mhios]] |
[[gd:13 an t-Og-mhios]] |
||
[[gl:13 de xuño]] |
[[gl:13 de xuño]] |
||
೧೩೮ ನೇ ಸಾಲು: | ೧೩೯ ನೇ ಸಾಲು: | ||
[[tt:13. Yün]] |
[[tt:13. Yün]] |
||
[[uk:13 червня]] |
[[uk:13 червня]] |
||
[[uz:13 |
[[uz:13-iyun]] |
||
[[vec:13 de giugno]] |
[[vec:13 de giugno]] |
||
[[vi:13 tháng 6]] |
[[vi:13 tháng 6]] |
೧೮:೧೪, ೧೪ ಜೂನ್ ೨೦೦೮ ನಂತೆ ಪರಿಷ್ಕರಣೆ
ಜೂನ್ ೧೩ - ಜೂನ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೪ ನೇ ದಿನ (ಅಧಿಕ ವರ್ಷದಲ್ಲಿ ೧೬೫ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
- ೧೯೫೬ - ಕಾಲ್ಚೆಂಡಾಟದ ಪ್ರಥಮ ಯುರೋಪ್ನ ಚಾಂಪಿಯನ್ಸ್ ಕಪ್ ಅನ್ನು ರಯಾಲ್ ಮ್ಯಾಡ್ರಿಡ್ ತಂಡವು ಸ್ಟಾಡ್ ದೆ ರೀಮ್ಸ್ ತಂಡವನ್ನು ಸೋಲಿಸಿ ತನ್ನದಾಗಿಸಿಕೊಂಡಿತು.
- ೧೯೮೩ - ಪಯನೀರ್ ೧೦ ಸೌರಮಂಡಲದಿಂದ ಹೊರಹೊಕ್ಕ ಮೊದಲ ಮಾನವ ನಿರ್ಮಿತ ವಸ್ತುವಾಯಿತು.
- ೨೦೦೦ - ಕೊರಿಯದ ಎರಡು ದೇಶಗಳ ಮಧ್ಯೆ ಮೊದಲ ಶೃಂಗ ಸಭೆ ಆರಂಭವಾಯಿತು.
ಜನನ
- ೧೭೭೩ - ಥಾಮಸ್ ಯಂಗ್, ಇಂಗ್ಲೆಂಡ್ನ ವಿಜ್ಞಾನಿ.
- ೧೮೩೧ - ಜೇಮ್ಸ್ ಕ್ಲೆರ್ಕ್ ಮ್ಯಾಕ್ಸ್ವೆಲ್, ಸ್ಕಾಟ್ಲೆಂಡ್ನ ಭೌತಶಾಸ್ತ್ರಜ್ಞ.
- ೧೮೬೫ - ವಿಲಿಯಮ್ ಬಟ್ಲರ್ ಯೀಟ್ಸ್, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
- ೧೮೭೦ - ಜೂಲ್ಸ್ ಬೊರ್ಡೆ, ಬೆಲ್ಜಿಯಂನ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಾಣುಶಾಸ್ತ್ರ ವಿಜ್ಞಾನಿ.
- ೧೯೨೮ - ಜಾನ್ ನ್ಯಾಶ್, ಅಮೇರಿಕ ದೇಶದ ಗಣಿತಜ್ಞ, ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೪೪ - ಬಾನ್ ಕೀ-ಮೂನ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯದರ್ಶಿ.
ನಿಧನ
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |