ವಿಜಯಕಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
|||
೨೦ ನೇ ಸಾಲು: | ೨೦ ನೇ ಸಾಲು: | ||
==ವೃತ್ತಿ ಜೀವನ== |
==ವೃತ್ತಿ ಜೀವನ== |
||
'''[[ಕಲ್ಯಾಣಿ]]'''(೧೯೭೧) ಮತ್ತು '''[[ತ್ರಿವೇಣಿ (ಚಲನಚಿತ್ರ)|ತ್ರಿವೇಣಿ]]'''(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ '''[[ಮಗ ಮೊಮ್ಮಗ]]'''(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ |
'''[[ಕಲ್ಯಾಣಿ]]'''(೧೯೭೧) ಮತ್ತು '''[[ತ್ರಿವೇಣಿ (ಚಲನಚಿತ್ರ)|ತ್ರಿವೇಣಿ]]'''(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ '''[[ಮಗ ಮೊಮ್ಮಗ]]'''(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ '''[[ಆಶೀರ್ವಾದ]]'''(೧೯೭೫), '''[[ಯಾರು ಹಿತವರು]]'''(೧೯೭೬) ಮತ್ತು '''[[ತೀರದ ಬಯಕೆ]]'''(೧೯೮೧). ಪ್ರಖ್ಯಾತ ನಿರ್ದೇಶಕ '''[[ಸಿ.ವಿ.ಶಿವಶಂಕರ್]]''' ಅವರ ನಿರ್ದೇಶನದ '''[[ಮಹಾತಪಸ್ವಿ]]'''(೧೯೭೭) ಮತ್ತು '''[[ಹೊಯ್ಸಳ (ಚಲನಚಿತ್ರ)|ಹೊಯ್ಸಳ]]'''(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ '''[[ಪ್ರೇಮ ಮಂದಿರ]]'''(೧೯೮೪) ಮತ್ತು '''[[ಡೈಮಂಡ್ ಸಿಕ್ರೆಟ್]]''' ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು<ref name="ವಿಜಯಕಲಾ"/>. |
||
==ನಿಧನ== |
==ನಿಧನ== |
೧೨:೫೭, ೨ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ
ವಿಜಯಕಲಾ | |
---|---|
Died | ಸಪ್ಟೆಂಬರ್ ೩೦, ೨೦೧೩ |
Occupation | ಚಲನಚಿತ್ರ ಮತ್ತು ರಂಗ ನಟಿ |
Years active | ೧೯೭೧-೧೯೯೧ |
ವಿಜಯಕಲಾ ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ [೧] [೨]. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ಚಿತ್ರಗಳೆಂದರೆ ಮಗ ಮೊಮ್ಮಗ(೧೯೭೪), ಯಾರು ಹಿತವರು (೧೯೭೬) ಮತ್ತು ತೀರದ ಬಯಕೆ(೧೯೮೧).
ವೃತ್ತಿ ಜೀವನ
ಕಲ್ಯಾಣಿ(೧೯೭೧) ಮತ್ತು ತ್ರಿವೇಣಿ(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ ಮಗ ಮೊಮ್ಮಗ(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ ಆಶೀರ್ವಾದ(೧೯೭೫), ಯಾರು ಹಿತವರು(೧೯೭೬) ಮತ್ತು ತೀರದ ಬಯಕೆ(೧೯೮೧). ಪ್ರಖ್ಯಾತ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ನಿರ್ದೇಶನದ ಮಹಾತಪಸ್ವಿ(೧೯೭೭) ಮತ್ತು ಹೊಯ್ಸಳ(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ ಪ್ರೇಮ ಮಂದಿರ(೧೯೮೪) ಮತ್ತು ಡೈಮಂಡ್ ಸಿಕ್ರೆಟ್ ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು[೨].
ನಿಧನ
೨೦೧೩ರ ಸಪ್ಟೆಂಬರ್ ೩೦ರಂದು ಉಸಿರಾಟದ ತೊಂದರೆಯಿಂದ ನಿಧನರಾದರು[೨].
ವಿಜಯಕಲಾ ಅಭಿನಯದ ಕೆಲವು ಚಿತ್ರಗಳು
ಉಲ್ಲೇಖಗಳು
- ↑ "ವಿಜಯಕಲಾ". http://chiloka.com/. ಚಿಲೋಕ.
{{cite web}}
: External link in
(help)|website=
- ↑ ೨.೦ ೨.೧ ೨.೨ "ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ". http://kannada.filmibeat.com/. ಫಿಲ್ಮಿಬೀಟ್ ಕನ್ನಡ.
{{cite web}}
: External link in
(help)|website=
- ↑ "ವಿಜಯಕಲಾ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.