ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
 
೨ ನೇ ಸಾಲು: ೨ ನೇ ಸಾಲು:




'''ಯಹೂದಿ ಧರ್ಮ''' [[ಯಹೂದಿ]] ಜನರ [[ಧರ್ಮ]]. ಪ್ರಪಂಚದ ಮೊದಲ ದಾಖಲಿತ [[ಏಕದೇವವಾದ]]ವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ [[ಕ್ರೈಸ್ತ ಧರ್ಮ]] ಹಾಗು [[ಇಸ್ಲಾಂ ಧರ್ಮ]]ಗಳೆರಡಕ್ಕೂ ಬುನಾದಿಯಾಗಿವೆ. [[ಅಬ್ರಹಮ್]]ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ [[ಮಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ [[ಧರ್ಮಗಳ ಪಟ್ಟಿ|೧೧ನೇ ದೊಡ್ಡ ಧರ್ಮ]]ವಾಗಿದೆ.
'''ಯಹೂದಿ ಧರ್ಮ''' [[ಯಹೂದಿ]] ಜನರ [[ಧರ್ಮ]]. ಪ್ರಪಂಚದ ಮೊದಲ ದಾಖಲಿತ [[ಏಕದೇವವಾದ]]ವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ [[ಕ್ರೈಸ್ತ ಧರ್ಮ]] ಹಾಗು [[ಇಸ್ಲಾಂ ಧರ್ಮ]]ಗಳೆರಡಕ್ಕೂ ಬುನಾದಿಯಾಗಿವೆ. [[ಅಬ್ರಹಮ್]]ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ [[ಮಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ಧರ್ಮಗಳ ಪಟ್ಟಿ ಯಾಗಿದೆ.


[[ವರ್ಗ:ಧರ್ಮ]]
[[ವರ್ಗ:ಧರ್ಮ]]

೧೩:೪೮, ೨೯ ಜೂನ್ ೨೦೧೬ ದ ಇತ್ತೀಚಿನ ಆವೃತ್ತಿ


ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ಧರ್ಮಗಳ ಪಟ್ಟಿ ಯಾಗಿದೆ.