ಮೇ ೨೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: az:29 may, lv:29. maijs |
ಚು robot Adding: ml:മേയ് 29 |
||
೧೦೦ ನೇ ಸಾಲು: | ೧೦೦ ನೇ ಸಾಲು: | ||
[[mg:29 Mey]] |
[[mg:29 Mey]] |
||
[[mk:29 мај]] |
[[mk:29 мај]] |
||
[[ml:മേയ് 29]] |
|||
[[mr:मे २९]] |
[[mr:मे २९]] |
||
[[ms:29 Mei]] |
[[ms:29 Mei]] |
೧೪:೩೫, ೩೧ ಮೇ ೨೦೦೮ ನಂತೆ ಪರಿಷ್ಕರಣೆ
ಮೇ ೨೯ - ಮೇ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೯ನೇ (ಅಧಿಕ ವರ್ಷದಲ್ಲಿ ೧೫೦ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
- ೧೯೫೩ - ಎಡ್ಮಂಡ್ ಹಿಲ್ಲರಿ ಮತ್ತು ತೇನ್ಸಿಂಗ್ ನೊರ್ಗೆ ಮೌಂಟ್ ಎವರೆಸ್ಟ್ ಅನ್ನು ಏರಿದ ಪ್ರಥಮ ಮಾನವರಾದರು.
- ೧೯೯೯ - ಹದಿನಾರು ವರ್ಷಗಳ ಸೇನೆಯ ಆಡಳಿತದ ನಂತರ ನೈಜೀರಿಯದ ಮೊದಲ ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ರಾಷ್ಟ್ರಪತಿಯಾಗಿ ಒಲುಸೆಗುನ್ ಒಬಸಾನ್ಜೊ ಪ್ರಮಾಣವಚನ ಸ್ವೀಕರಿಸಿದರು.
ಜನನ
- ೧೯೧೪ - ತೇನ್ಸಿಂಗ್ ನೋರ್ಗೆ, ನೇಪಾಳದ ಶೆರ್ಪ ಪರ್ವತಾರೋಹಿ.
- ೧೯೪೦ - ಫರೂಕ್ ಲೆಘಾರಿ, ಪಾಕಿಸ್ತಾನದ ರಾಷ್ಟ್ರಪತಿ.
- - ಕನ್ನಡದ ಜನಪ್ರಿಯ ಲೇಖಕಿ ಉಷಾ ನವರತ್ನರಾಂ.
- ೧೯೧೭ - ಅಮೆರಿಕದ ೩೫ನೇ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನೆಡಿ.
ನಿಧನ
- ೧೫೦೦ - ಬಾರ್ಥಲೊಮಿಯೊ ಡಯಾಜ್, ಪೋರ್ಚುಗಲ್ನ ನಾವಿಕ.
- ೧೮೯೨ - ಬಹಾಉಲ್ಲ, ಬಹಾಯ್ ಧರ್ಮದ ಸಂಸ್ಥಾಪಕ.
- ೧೯೭೨ - ಹಿಂದಿ ಚಲನಚಿತ್ರ ನಟ ಪೃಠ್ವಿರಾಜ್ ಕಪೂರ್.
- ೧೯೮೭ - ಮಾಜಿ ಪ್ರಧಾನಿ ಚರಣ್ಸಿಂಗ್.
- ೨೦೦೧ - ಕನ್ನಡದ ಸಾಹಿತಿ ಸಿಸು ಸಂಗಮೇಶ.
ಹಬ್ಬಗಳು/ಆಚರಣೆಗಳು
- ನೈಜೀರಿಯ - ಪ್ರಜಾತಂತ್ರ ದಿನಾಚರಣೆ.